ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಚುನಾವಣೆ : ಜೆಡಿಎಸ್‌ ಅಭ್ಯರ್ಥಿಗಳ 2ನೇ ಪಟ್ಟಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 20 : ಕರ್ನಾಟಕ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ 126 ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿತ್ತು.

ಶುಕ್ರವಾರ ಜೆಡಿಎಸ್‌ 58 ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ವಲಸೆ ಬಂದ ಹಲವು ನಾಯಕರಿಗೆ ಎರಡನೇ ಪಟ್ಟಿಯಲ್ಲಿ ಟಿಕೆಟ್ ನೀಡಲಾಗಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ : ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿಕರ್ನಾಟಕ ವಿಧಾನಸಭೆ ಚುನಾವಣೆ : ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ

ತೀವ್ರ ಕುತೂಹಲ ಕೆರಳಿಸಿದ್ದ ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಜಿ.ಎಚ್.ರಾಮಚಂದ್ರ ಟಿಕೆಟ್ ಪಡೆದಿದ್ದಾರೆ. ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದ ನಟ ಶಶಿಕುಮಾರ್ ಹೊಸದುರ್ಗ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಪಡೆದಿದ್ದಾರೆ.

ಮೊದಲ ಪಟ್ಟಿಯಲ್ಲಿ 126, 2ನೇ ಪಟ್ಟಿಯಲ್ಲಿ 58 ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. 20 ಕ್ಷೇತ್ರದಲ್ಲಿ ಬಿಎಸ್‌ಪಿ ಜೊತೆ ಪಕ್ಷ ಹೊಂದಾಣಿಕೆ ಮಾಡಿಕೊಂಡಿದೆ. 20 ಕ್ಷೇತ್ರಗಳಿಗೆ ಪಕ್ಷ ಅಭ್ಯರ್ಥಿಗಳನ್ನು ಘೋಷಣೆ ಮಾಡಬೇಕಿದೆ.

ಅಭ್ಯರ್ಥಿಗಳ ಪಟ್ಟಿ

* ಅಫಜಲಪುರ : ಗೋವಿಂದಭಟ್
* ಕನಕಪುರ : ನಾರಾಯಣ ಗೌಡ
* ಬೊಮ್ಮನಹಳ್ಳಿ : ಎನ್.ಸೋಮಶೇಖರ್
* ಹನೂರು : ಮಂಜುನಾಥ್
* ನಂಜನಗೂಡು : ದಯಾನಂದ
* ಮೂಡಬಿದಿರೆ : ಅಮರನಾಥ ಶೆಟ್ಟಿ
* ಮಂಡ್ಯ : ಎಂ.ಶ್ರೀನಿವಾಸ್
* ಚನ್ನಪಟ್ಟಣ : ಎಚ್.ಡಿ.ಕುಮಾರಸ್ವಾಮಿ
* ಬೆಂಗಳೂರು ದಕ್ಷಿಣ : ಪ್ರಭಾಕರ ರೆಡ್ಡಿ
* ಜಯನಗರ : ತನ್ವೀರ್ ಅಹಮದ್
* ಚಿಕ್ಕಪೇಟೆ : ಹೇಮಚಂದ್ರ ಸಾಗರ್
* ಚಾಮರಾಜಪೇಟೆ : ಅಲ್ತಾಫ್
* ರಾಜಾಜಿನಗರ : ಜೇಡರಹಳ್ಳಿ ಕೃಷ್ಣಪ್ಪ
* ಶಾಂತಿನಗರ : ಶ್ರೀಧರ್ ರೆಡ್ಡಿ
* ಸಿ.ವಿ.ರಾಮನ್ ನಗರ : ಪಿ.ರಮೇಶ್
* ಮಲ್ಲೇಶ್ವರಂ : ಮಧುಸೂದನ್
* ರಾಜರಾಜೇಶ್ವರಿ ನಗರ : ಜಿ.ಎಚ್.ರಾಮಚಂದ್ರ
* ಗೌರಿಬಿದನೂರು : ನರಸಿಂಹಮೂರ್ತಿ
* ತರೀಕೆರೆ : ಶಿವಶಂಕರಪ್ಪ
* ಕುಂದಾಪುರ : ತೆಕ್ಕಟ್ಟೆ ಪ್ರಕಾಶ್ ಶೆಟ್ಟಿ
* ದಾವಣಗೆರೆ ದಕ್ಷಿಣ : ಅಮಾನುಲ್ಲಾ ಖಾನ್
* ದಾವಣಗೆರೆ ಉತ್ತರ : ವಡ್ನಳ್ಳಿ ಶಿವಶಂಕರ್
* ಜಗಳೂರು : ದೇವೆಂದ್ರಪ್ಪ
* ಹೊಸದುರ್ಗ : ಶಶುಕುಮಾರ್
* ಬಳ್ಳಾರಿ ನಗರ : ಇಕ್ಬಾಲ್ ಅಹಮದ್
* ಬಳ್ಳಾರಿ ಗ್ರಾಮಾಂತರ : ತಾಯಣ್ಣ
* ಶಿರಗುಪ್ಪ : ಜಿ.ಕೆ.ಹನುಂತಪ್ಪ
* ಕಂಪ್ಲಿ : ಬಿ.ನಾರಾಯಣಪ್ಪ
* ಹಗರಿಬೊಮ್ಮನಹಳ್ಳಿ : ಎಸ್.ಕೃಷ್ಣನಾಯಕ್
* ಹಡಗಲಿ : ಪುತ್ರೇಶ್
* ಶಿಗ್ಗಾವಿ : ಅಶೋಕ್ ಬೇವಿನಮರದ
* ಕಲಘಟಗಿ : ಸಿಂಬಣ್ಣ
* ನರಗುಂದ : ಗಿರೀಶ್ ಪಾಟೀಲ್
* ರೋಣ : ರವಿ ದೊಡ್ಡಮೇಟಿ
* ಕೊಪ್ಪಳ : ಸೈಯದ್
* ಗಂಗಾವತಿ : ಕರಿಯಣ್ಣ ಸಂಗಾತಿ
* ರಾಯಚೂರು ಗ್ರಾಮೀಣ : ರವಿ ಪಾಟೀಲ್
* ರಾಯಚೂರು : ಮಹಂತೇಶ್ ಪಾಟೀಲ್
* ಔರಾದ್ : ಧಾನಾಜಿ ಪಾಟೀಲ್
* ಭಾಲ್ಕಿ : ಪ್ರಕಾಶ್ ಖಂಡ್ರೆ
* ಬಸವಕಲ್ಯಾಣ : ಪಿ.ಜಿ.ಆರ್.ಸಿಂಧ್ಯಾ
* ಸೇಡಂ : ಸುನೀತ
* ದೇವರಹಿಪ್ಪರಗಿ : ರಾಜುಗೌಡ ಪಾಟೀಲ್
* ಮುದ್ದೇಬಿಹಾಳ : ಮಂಗಳಾದೇವಿ ಬಿರಾದಾರ್
* ಹುನಗುಂದ : ಶಿವಣ್ಣ ಗೌಂಡಿ
* ಬೀಳಗಿ : ಸಂಗಪ್ಪ ತಾಂಡಗಲ್
* ಜಮಖಂಡಿ : ಸದಾಶಿವ ಮಾರುತಿ ಕಳಾಲ
* ಮುಧೋಳ : ಶಂಕರನಾಯ್ಕ್
* ಸವದತ್ತಿ : ಡಿ.ಎಫ್.ಪಾಟೀಲ್
* ಖಾನಾಪುರ : ನಾಸೀರ್ ಭಗವಾನ್
* ಬೆಳಗಾವಿ ಉತ್ತರ : ಧರ್ಮರಾಜ್
* ಯಮಕನಮರಡಿ : ಶಂಕರ್ ಭರಮಗಸ್ತಿ
* ಗೋಕಾಕ್ : ಕರಿಯಪ್ಪ ಲಕ್ಷ್ಮಣ್ ತಲ್ವಾರ್
* ಹುಕ್ಕೇರಿ : ಎಂ.ಬಿ.ಪಾಟೀಲ್
* ಕುಡಚಿ : ರಾಜೇಂದ್ರ ಅಣ್ಣಪ್ಪ ಐಹೊಳೆ
* ಕಾಗವಾಡ : ಮೊಗಣ್ಣನವರ್

English summary
Janata Dal (Secular) announced list of 58 candidates for Karnataka Assembly elections 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X