ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬದಲಾವಣೆ ಬಯಸಿದ 'ಯಾದಗಿರಿ': ಕಳೆದ ಬಾರಿ ಗೆದ್ದವರೆಲ್ಲ ಈಗ ಬಿದ್ದರು.!

By Harshitha
|
Google Oneindia Kannada News

ಬಿಸಿಲನಾಡು ಯಾದಗಿರಿಯಲ್ಲಿ ಬದಲಾವಣೆಯ ಗಾಳಿ ಬೀಸಿದೆ. 'ಬದಲಾವಣೆ ಜಗದ ನಿಯಮ' ಎನ್ನುವ ಹಾಗೆ ಕಳೆದ ಬಾರಿ ಗೆದ್ದವರಿಗೆಲ್ಲ ಈ ಬಾರಿ 'ಯಾದಗಿರಿ' ಜನತೆ ಮಣೆ ಹಾಕಿಲ್ಲ. ಅಚ್ಚರಿ ಅಂದ್ರೆ, ಕಳೆದ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ಅಭ್ಯರ್ಥಿಗಳು ಈ ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ.

2013 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಯಾದಗಿರಿಯಲ್ಲಿ ಮೂರು ಕ್ಷೇತ್ರ ಗೆಲ್ಲುವಲ್ಲಿ ಯಶಸ್ವಿ ಆಗಿತ್ತು. ಆದ್ರೆ, ಈ ಬಾರಿ ಕಾಂಗ್ರೆಸ್ ಪಕ್ಷ ಕೇವಲ ಒಂದು ಕ್ಷೇತ್ರ ಮಾತ್ರ ಗೆದ್ದುಕೊಂಡಿದೆ. ಇನ್ನುಳಿದ ಮೂರು ಕ್ಷೇತ್ರಗಳಲ್ಲಿ ಎರಡು ಬಿಜೆಪಿ ಪಾಲಾದರೆ, ಒಂದರಲ್ಲಿ ಜೆಡಿಎಸ್ 'ದಳ'ಪತಿ.

ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿ

Karnataka Election Results 2018: Yadgir District winners and losers

ಯಾದಗಿರಿ ಜಿಲ್ಲೆಯ ವಿಧಾನಸಭೆ ಕ್ಷೇತ್ರಗಳಲ್ಲಿ ಗೆದ್ದವರು, ಸೋತವರ ವಿವರ ಹೀಗಿದೆ, ನೋಡಿರಿ...

ಕ್ಷೇತ್ರ ಗೆದ್ದವರು ಗಳಿಸಿದ ಮತಗಳು ಪಕ್ಷ ಸೋತವರು ಪಕ್ಷ ಗಳಿಸಿದ ಮತಗಳು
ಯಾದಗಿರಿ ವೆಂಕಟ್ ರೆಡ್ಡಿ ಮುದ್ನಾಳ್
62227 ಬಿಜೆಪಿ
ಡಾ.ಎ.ಬಿ.ಮಾಲಕರೆಡ್ಡಿ
ಕಾಂಗ್ರೆಸ್
49346
ಗುರುಮಠಕಲ್

ನಾಗಣಗೌಡ ಕಂದಕೂರು 79627 ಜೆಡಿಎಸ್ ಬಾಬೂರಾವ್ ಚಿಂಚನಸೂರ್ ಕಾಂಗ್ರೆಸ್ 55147
ಸುರಪುರ

ನರಸಿಂಹ ನಾಯಕ್ (ರಾಜುಗೌಡ) 104426 ಬಿಜೆಪಿ ರಾಜ ವೆಂಕಟಪ್ಪ ನಾಯಕ್ ಕಾಂಗ್ರೆಸ್ 81858
ಶಹಾಪುರ

ಶರಣಬಸಪ್ಪ ಗೌಡ ದರ್ಶನಾಪುರ 78642 ಕಾಂಗ್ರೆಸ್ ಗುರು ಪಾಟೀಲ್ ಸಿರವಾಳ ಬಿಜೆಪಿ 47668
English summary
Karnataka Election Results 2018 Yadgir district results: Get complete information about winners and losers with their constituencies and party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X