ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಡೂರಿನಲ್ಲಿ ವೈಎಸ್ ವಿ ದತ್ತಾಗೆ ಅಚ್ಚರಿಯ ಹಿನ್ನಡೆ
ಬೆಂಗಳೂರು, ಮೇ 15: ಕರ್ನಾಟಕ ವಿಧಾನಸಭೆ ಚುನಾವಣೆಯ ಜನಾದೇಶ ಪಡೆಯುವ ಕಾಲ ಇದೀಗ ಬಂದಿದೆ. 224 ವಿಧಾನಸಭಾ ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಮೇ 12ರಂದು ಮತದಾನವಾಗಿದ್ದು, ಚುನಾವಣಾ ಪೂರ್ವ ಸಮೀಕ್ಷೆ, ಅಭಿಪ್ರಾಯಗಳ ಸಂಗ್ರಹ ಕುತೂಹಲಕಾರಿ ಫಲಿತಾಂಶವನ್ನು ನೀಡಿದೆ.
ಬಿಜೆಪಿ,
ಕಾಂಗ್ರೆಸ್
ಹಾಗೂ
ಜೆಡಿಎಸ್
ಅಲ್ಲದೆ
ಸರಿ
ಸುಮಾರು
28ಕ್ಕೂ
ಅಧಿಕ
ಪ್ರಮುಖ
ಪಕ್ಷಗಳು
ತಮ್ಮ
ಅಭ್ಯರ್ಥಿಗಳನ್ನು
ಕಣಕ್ಕಿಳಿಸಿದ್ದವು.
ಕಡೂರಿನಲ್ಲಿ ಜೆಡಿಎಸ್ ನ ವೈಎಸ್ ವಿ ದತ್ತಾ ಅವರಿಗೆ ಅಚ್ಚರಿಯ ಹಿನ್ನಡೆ ಉಂಟಾಗಿದೆ. ಬಿಜೆಪಿ ಬೆಳ್ಳಿ ಪ್ರಕಾಶ್ ಗೆ ಮುನ್ನಡೆ ಸಿಕ್ಕಿದೆ.
ಎರಡನೇ ಸುತ್ತಿನ ಮುಕ್ತಾಯಕ್ಕೆ ಬೆಳ್ಳಿ ಪ್ರಕಾಶ್ 4081 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.
Comments
karnataka election results 2018 karnataka assembly elections 2018 karnataka kadur ಚುನಾವಣೆ ಫಲಿತಾಂಶ ಕರ್ನಾಟಕ ವಿಧಾನಸಭೆ ಚುನಾವಣೆ 2018 ಕರ್ನಾಟಕ ಕಡೂರು
English summary
Karnataka election results 2018 : Kadur YSV Datta trails, Belli Prakash leads
Story first published: Tuesday, May 15, 2018, 9:47 [IST]