ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಚುನಾವಣಾ ಫಲಿತಾಂಶ 2018: ಬಿಜೆಪಿ ಗೆದ್ದವರ ಪಟ್ಟಿ

By Sachhidananda Acharya
|
Google Oneindia Kannada News

ಬೆಂಗಳೂರು, ಮೇ 15: ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದೆ. ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಸ್ಪಷ್ಟ ಬಹುಮತದ ಸಮೀಪಕ್ಕೆ ಬಂದು ನಿಲ್ಲುವ ಸಾಧ್ಯತೆಗಳು ಕಾಣಿಸುತ್ತಿವೆ.

LIVE: ಕರ್ನಾಟಕ ಚುನಾವಣೆ 2018, ಮತಎಣಿಕೆ ಅಪ್ಡೇಟ್ಸ್ LIVE: ಕರ್ನಾಟಕ ಚುನಾವಣೆ 2018, ಮತಎಣಿಕೆ ಅಪ್ಡೇಟ್ಸ್

 Karnataka Election Results 2018: Full List of Winners From BJP

ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿ ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿ

ರಾಜ್ಯದಲ್ಲಿ ಬಿಜೆಪಿ ಶಾಸಕರು ಗೆದ್ದ ಕ್ಷೇತ್ರಗಳು ಮತ್ತು ಅವರ ಹೆಸರುಗಳು ಇಲ್ಲಿವೆ.

1 - ನಿಪ್ಪಾಣಿ - ಬಿಜೆಪಿ - ಶಶಿಕಲಾ ಜೊಲ್ಲೆ
5 - ಕುಡಚಿ - ಬಿಜೆಪಿ - ಪಿ. ರಾಜೀವ್
6 - ರಾಯಭಾಗ - ಬಿಜೆಪಿ -ದುರ್ಯೋಧನ ಐಹೊಳೆ
7 - ಹುಕ್ಕೇರಿ - ಬಿಜೆಪಿ - ಉಮೇಶ್ ಕತ್ತಿ
8 - ಅರಭಾವಿ - ಬಿಜೆಪಿ - ಬಾಲಚಂದ್ರ ಜಾರಕಿಹೊಳಿ
11 - ಬೆಳಗಾವಿ ಉತ್ತರ - ಬಿಜೆಪಿ - ಅನಿಲ್ ಬೆನಕೆ
12 - ಬೆಳಗಾವಿ ದಕ್ಷಿಣ - ಬಿಜೆಪಿ - ಅಭಯ್ ಪಾಟೀಲ್
15 - ಕಿತ್ತೂರು - ಬಿಜೆಪಿ - ಮಹಾಂತೇಶ್ ದೊಡ್ಡಗೌಡರ್
17 - ಸವದತ್ತಿ ಯಲ್ಲಮ್ಮ- ಬಿಜೆಪಿ - ಆನಂದ್ ವಿಶ್ವನಾಥ್ ಮಾಮನಿ
18 - ರಾಮದುರ್ಗ - ಬಿಜೆಪಿ - ಮಹದೇವಪ್ಪ ಯಾದವಾಡ್
19- ಮುಧೋಳ - ಬಿಜೆಪಿ - ಗೋವಿಂದ ಕಾರಜೋಳ
20 - ತೇರದಾಳ - ಬಿಜೆಪಿ - ಸಿದ್ದು ಸವದಿ
22 - ಬೀಳಗಿ - ಬಿಜೆಪಿ -ಮುರುಗೇಶ್ ನಿರಾಣಿ
24 - ಬಾಗಲಕೋಟೆ - ಬಿಜೆಪಿ - ವೀರಣ್ಣ ಚರಂತಿಮಠ್
25 - ಹುನಗುಂದ - ಬಿಜೆಪಿ - ದೊಡ್ಡನಗೌಡ ಪಾಟೀಲ್
26 - ಮುದ್ದೇಬಿಹಾಳ - ಬಿಜೆಪಿ - ಎ.ಎಸ್. ಪಾಟೀಲ್ ನಡಹಳ್ಳಿ
27 - ದೇವರ ಹಿಪ್ಪರಗಿ - ಬಿಜೆಪಿ - ಸೋಮನಗೌಡ ಬಿ. ಪಾಟೀಲ್
30 - ಬಿಜಾಪುರ ನಗರ - ಬಿಜೆಪಿ - ಬಸನಗೌಡ ಪಾಟೀಲ್ ಯತ್ನಾಳ್
36 - ಸುರಪುರ - ಬಿಜೆಪಿ - ರಾಜುಗೌಡ
38 - ಯಾದಗಿರಿ - ಬಿಜೆಪಿ - ವೆಂಕಟರೆಡ್ಡಿ
41 - ಸೇಡಂ - ಬಿಜೆಪಿ - ರಾಜಕುಮಾರ್ ಪಾಟೀಲ್ ತೆಲ್ಕೂರ್
43 - ಕಲಬುರಗಿ ಗ್ರಾಮಾಂತರ - ಬಿಜೆಪಿ - ಬಸವರಾಜ್ ಮುತ್ತಿಮೂಡ್
44 - ಕಲಬುರಗಿ ದಕ್ಷಿಣ - ಬಿಜೆಪಿ - ದತ್ತಾತ್ರೇಯ ಪಾಟೀಲ್ ರೇವೂರ್
46 - ಆಳಂದ - ಬಿಜೆಪಿ - ಸುಭಾಷ್ ಗುತ್ತೇದಾರ್
52 - ಔರಾದ್ - ಬಿಜೆಪಿ - ಪ್ರಭು ಚವಾಣ್
54 - ರಾಯಚೂರು - ಬಿಜೆಪಿ - ಡಾ. ಶಿವರಾಜ್ ಪಾಟೀಲ್
56 - ದೇವದುರ್ಗ - ಬಿಜೆಪಿ - ಶಿವನಗೌಡ ನಾಯಕ್
61 - ಕನಕಗಿರಿ - ಬಿಜೆಪಿ - ಬಸವರಾಜ್
62 - ಗಂಗಾವತಿ - ಬಿಜೆಪಿ - ಪರಣ್ಣ ಮುನುವಳ್ಳಿ
63 - ಯಲಬುರ್ಗಾ - ಬಿಜೆಪಿ - ಹಾಲಪ್ಪ ಬಸಪ್ಪ ಆಚಾರ್
65 - ಶಿರಹಟ್ಟಿ - ಬಿಜೆಪಿ - ರಾಮಣ್ಣ ಲಮಾಣಿ
67 - ರೋಣ - ಬಿಜೆಪಿ - ಕಳಕಪ್ಪ ಬಂಡಿ
68 - ನರಗುಂದ - ಬಿಜೆಪಿ - ಸಿಸಿ ಪಾಟೀಲ್
69 - ನವಲಗುಂದ - ಬಿಜೆಪಿ - ಶಂಕರ ಪಾಟೀಲ್
71 - ಧಾರವಾಡ - ಬಿಜೆಪಿ - ಅಮೃತ್ ದೇಸಾಯಿ
73 - ಹುಬ್ಬಳ್ಳಿ ಧಾರವಾಡ ಕೇಂದ್ರ - ಬಿಜೆಪಿ - ಜಗದೀಶ್ ಶೆಟ್ಟರ್
74 - ಹುಬ್ಬಳ್ಳಿ ಧಾರವಾಡ ಪಶ್ಚಿಮ - ಬಿಜೆಪಿ - ಅರವಿಂದ ಬೆಲ್ಲದ್
75 - ಕಲಘಟಗಿ - ಬಿಜೆಪಿ - ಸಿ.ಎಂ. ನಿಬ್ಬಣ್ಣನವರ್
77 - ಕಾರವಾರ - ಬಿಜೆಪಿ - ರೂಪಾಲಿ ನಾಯಕ್
78 - ಕುಮಟಾ - ಬಿಜೆಪಿ - ದಿನಕರ್ ಶೆಟ್ಟಿ
79 - ಭಟ್ಕಳ - ಬಿಜೆಪಿ - ಸುನಿಲ್ ಬಿ. ನಾಯಕ್
80 - ಶಿರಸಿ - ಬಿಜೆಪಿ - ವಿಶ್ವೇಶ್ವರ ಹೆಗಡೆ ಕಾಗೇರಿ
82 - ಹಾನಗಲ್ - ಬಿಜೆಪಿ - ಸಿ.ಎಂ. ಉದಾಸಿ
83 - ಶಿಗ್ಗಾಂವ್ - ಬಿಜೆಪಿ - ಬಸವರಾಜ್ ಬೊಮ್ಮಾಯಿ
84 - ಹಾವೇರಿ - ಬಿಜೆಪಿ -ನೆಹರು ಓಲೆಕಾರ್
85 - ಬ್ಯಾಡಗಿ - ಬಿಜೆಪಿ - ವಿರೂಪಾಕ್ಷಪ್ಪ ಬಳ್ಳಾರಿ
92 - ಸಿರಗುಪ್ಪ - ಬಿಜೆಪಿ - ಸೋಮಲಿಂಗಪ್ಪ
93 - ಬಳ್ಳಾರಿ - ಬಿಜೆಪಿ - ಬಿ. ನಾಗೇಂದ್ರ
94 - ಬಳ್ಳಾರಿ ನಗರ - ಬಿಜೆಪಿ - ಸೋಮಶೇಖರ್ ರೆಡ್ಡಿ
96 - ಕೂಡ್ಲಿಗಿ - ಬಿಜೆಪಿ - ಎನ್.ವೈ. ಗೋಪಾಲಕೃಷ್ಣ
97 - ಮೊಳಕಾಲ್ಮೂರು - ಬಿಜೆಪಿ - ಶ್ರೀರಾಮುಲು
99 - ಚಿತ್ರದುರ್ಗ ನಗರ - ಬಿಜೆಪಿ - ತಿಪ್ಪಾರೆಡ್ಡಿ
100 - ಹಿರಿಯೂರು - ಬಿಜೆಪಿ - ಪೂರ್ಣಿಮಾ ಶ್ರೀನಿವಾಸ್
101 - ಹೊಸದುರ್ಗ - ಬಿಜೆಪಿ - ಗೂಳಿಹಟ್ಟಿ ಶೇಖರ್
102 - ಹೊಳಲ್ಕೆರೆ - ಬಿಜೆಪಿ - ಎಂ. ಚಂದ್ರಪ್ಪ
103 - ಜಗಳೂರು - ಬಿಜೆಪಿ - ಎಸ್.ವಿ. ರಾಮಚಂದ್ರ
104 - ಹರಪನಹಳ್ಳಿ - ಬಿಜೆಪಿ - ಕರುಣಾಕರ ರೆಡ್ಡಿ
106 - ದಾವಣಗೆರೆ ಉತ್ತರ - ಬಿಜೆಪಿ - ಎಸ್.ಎ. ರವೀಂದ್ರನಾಥ್
108 - ಮಾಯಕೊಂಡ - ಬಿಜೆಪಿ - ಪ್ರೋ. ಲಿಂಗಣ್ಣ
109 - ಚನ್ನಗಿರಿ - ಬಿಜೆಪಿ - ಮಾಡಾಳ್ ವಿರೂಪಾಕ್ಷಪ್ಪ
110 - ಹೊನ್ನಾಳಿ - ಬಿಜೆಪಿ - ರೇಣುಕಾಚಾರ್ಯ
111 - ಶಿವಮೊಗ್ಗ ಗ್ರಾಮಾಂತರ - ಬಿಜೆಪಿ - ಅಶೋಕ್ ನಾಯ್ಕ್
113 - ಶಿವಮೊಗ್ಗ - ಬಿಜೆಪಿ - ಕೆ.ಎಸ್. ಈಶ್ವರಪ್ಪ
114 - ತೀರ್ಥಹಳ್ಳಿ - ಬಿಜೆಪಿ - ಆರಗ ಜ್ಞಾನೇಂದ್ರ
115 - ಶಿಕಾರಿಪುರ - ಬಿಜೆಪಿ - ಬಿ.ಎಸ್. ಯಡಿಯೂರಪ್ಪ
116 - ಸೊರಬ - ಬಿಜೆಪಿ - ಕುಮಾರ್ ಬಂಗಾರಪ್ಪ
117 - ಸಾಗರ - ಬಿಜೆಪಿ - ಹರತಾಳು ಹಾಲಪ್ಪ
118 - ಬೈಂದೂರು - ಬಿಜೆಪಿ - ಬಿ. ಸುಕುಮಾರ್ ಶೆಟ್ಟಿ
119 - ಕುಂದಾಪುರ - ಬಿಜೆಪಿ - ಹಾಲಾಡಿ ಶ್ರೀನಿವಾಸ ಶೆಟ್ಟಿ
120 - ಉಡುಪಿ - ಬಿಜೆಪಿ - ರಘುಪತಿ ಭಟ್
121 - ಕಾಪು - ಬಿಜೆಪಿ - ಲಾಲಾಜಿ ಮೆಂಡನ್
122 - ಕಾರ್ಕಳ - ಬಿಜೆಪಿ - ವಿ. ಸುನಿಲ್ ಕುಮಾರ್
124 - ಮೂಡಿಗೆರೆ - ಬಿಜೆಪಿ - ಎಂ.ಪಿ. ಕುಮಾರಸ್ವಾಮಿ
125 - ಚಿಕ್ಕಮಗಳೂರು - ಬಿಜೆಪಿ - ಸಿ.ಟಿ. ರವಿ
126 - ತರೀಕೆರೆ - ಬಿಜೆಪಿ - ಡಿ.ಎಸ್. ಸುರೇಶ್
127 - ಕಡೂರು - ಬಿಜೆಪಿ - ಬೆಳ್ಳಿಪ್ರಕಾಶ್
128 - ಚಿಕ್ಕನಾಯಕನಹಳ್ಳಿ - ಬಿಜೆಪಿ - ಜೆ.ಸಿ. ಮಧುಸ್ವಾಮಿ
129 - ತಿಪಟೂರು - ಬಿಜೆಪಿ - ಬಿ.ಸಿ. ನಾಗೇಶ್
130 - ತುರುವೇಕೆರೆ - ಬಿಜೆಪಿ - ಎ.ಎಸ್. ಜಯರಾಂ
132 - ತುಮಕೂರು - ಬಿಜೆಪಿ - ಜ್ಯೋತಿ ಗಣೇಶ್
150 - ಯಲಹಂಕ - ಬಿಜೆಪಿ - ಎಸ್.ಆರ್. ವಿಶ್ವನಾಥ್
157 - ಮಲ್ಲೇಶ್ವರಂ - ಬಿಜೆಪಿ - ಡಾ. ಅಶ್ವಥ್ ನಾರಾಯಣ
161 - ಸಿವಿ ರಾಮನ್ ನಗರ - ಬಿಜೆಪಿ - ಎಸ್. ರಘು
165 - ರಾಜಾಜಿನಗರ - ಬಿಜೆಪಿ - ಸುರೇಶ್ ಕುಮಾರ್
166 - ಗೋವಿಂದರಾಜನಗರ - ಬಿಜೆಪಿ - ವಿ. ಸೋಮಣ್ಣ
169 - ಚಿಕ್ಕಪೇಟೆ - ಬಿಜೆಪಿ - ಉದಯ್ ಗರುಡಾಚಾರ್
170 - ಬಸವನಗುಡಿ -ಬಿಜೆಪಿ - ರವಿಸುಬ್ರಮಣ್ಯ
171 - ಪದ್ಮನಾಭನಗರ - ಬಿಜೆಪಿ - ಆರ್. ಅಶೋಕ್
174 - ಮಹದೇವಪುರ - ಬಿಜೆಪಿ - ಅರವಿಂದ ಲಿಂಬಾವಳಿ
175 - ಬೊಮ್ಮನಹಳ್ಳಿ - ಬಿಜೆಪಿ - ಸತೀಶ್ ರೆಡ್ಡಿ
176 - ಬೆಂಗಳೂರು ದಕ್ಷಿಣ - ಬಿಜೆಪಿ - ಎಂ. ಕೃಷ್ಣಪ್ಪ
196 - ಹಾಸನ - ಬಿಜೆಪಿ - ಪ್ರೀತಂಗೌಡ
200 - ಬೆಳ್ತಂಗಡಿ - ಬಿಜೆಪಿ - ಹರೀಶ್ ಪೂಂಜ
201 - ಮೂಡಬಿದ್ರೆ - ಬಿಜೆಪಿ - ಉಮಾನಾಥ ಕೋಟ್ಯಾನ್
202 - ಮಂಗಳೂರು ನಗರ ಉತ್ತರ - ಬಿಜೆಪಿ - ಡಾ. ಭರತ್ ಶೆಟ್ಟಿ
203 - ಮಂಗಳೂರು ನಗರ ದಕ್ಷಿಣ - ಬಿಜೆಪಿ - ವೇದವ್ಯಾಸ್ ಕಾಮತ್
205 - ಬಂಟ್ವಾಳ - ಬಿಜೆಪಿ - ರಾಜೇಶ್ ನಾಯ್ಕ್ ಉಳಿಪ್ಪಾಡಿ
206 - ಪುತ್ತೂರು - ಬಿಜೆಪಿ - ಸಂಜೀವ ಮಠಂದೂರು
207 - ಸುಳ್ಯ - ಬಿಜೆಪಿ -ಎಸ್. ಅಂಗಾರ
208 - ಮಡಿಕೇರಿ - ಬಿಜೆಪಿ - ಅಪ್ಪಚ್ಚು ರಂಜನ್
209 - ವಿರಾಜಪೇಟೆ - ಬಿಜೆಪಿ - ಕೆ.ಜಿ. ಬೋಪಯ್ಯ
214 - ನಂಜನಗೂಡು - ಬಿಜೆಪಿ - ಹರ್ಷವರ್ಧನ್
216 - ಕೃಷ್ಣರಾಜ - ಬಿಜೆಪಿ - ಎಸ್.ಎ. ರಾಮದಾಸ್
217 - ಚಾಮರಾಜ - ಬಿಜೆಪಿ - ಎಲ್. ನಾಗೇಂದ್ರ
224 - ಗುಂಡ್ಲುಪೇಟೆ - ಬಿಜೆಪಿ - ಸಿ.ಎಸ್. ನಿರಂಜನ್ ಕುಮಾರ್

English summary
Here is the list of all winning candidates from BJP in Karnataka Election 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X