ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಟೆಗಳ ನಾಡು ಚಿತ್ರದುರ್ಗ ಇನ್ಮುಂದೆ ಬಿಜೆಪಿ ಭದ್ರಕೋಟೆ.!

By Harshitha
|
Google Oneindia Kannada News

ಕೋಟೆಗಳ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿನ ಕಾಂಗ್ರೆಸ್ ಭದ್ರಕೋಟೆಯನ್ನ ಹೊಡೆದುರುಳಿಸುವಲ್ಲಿ ಬಿಜೆಪಿ ಪ್ಲಾನ್ ಸಕ್ಸಸ್ ಆಗಿದೆ. ಕಳೆದ ಬಾರಿ ನಾಲ್ಕು ಕಾಂಗ್ರೆಸ್ ಅಭ್ಯರ್ಥಿಗಳನ್ನು ಆರಿಸಿದ್ದ ಈ ಜಿಲ್ಲೆಯಲ್ಲಿ ಇದೀಗ ಬಿಜೆಪಿ ಪಕ್ಷದ್ದೇ ಪಾರುಪತ್ಯ.

ಆರು ಸ್ಥಾನಗಳಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಐದು ಸ್ಥಾನಗಳು ಬಿಜೆಪಿ ಪಾಲಾಗಿವೆ. ಒಂದೇ ಒಂದು ಸ್ಥಾನ ಗಳಿಸುವಲ್ಲಿ ಮಾತ್ರ ಕಾಂಗ್ರೆಸ್ ಶಕ್ತವಾಗಿದೆ. ಮೊಳಕಾಲ್ಮೂರಿನ ಅದೃಷ್ಟ ಪರೀಕ್ಷೆಯಲ್ಲಿ ಶ್ರೀರಾಮುಲು ಪಾಸ್ ಆಗಿದ್ದಾರೆ.

ಗದಗ ಜಿಲ್ಲೆಯಲ್ಲಿ ಕಮಲ ಪಕ್ಷ ಮತ್ತೆ ಕಿಲ ಕಿಲ ಗದಗ ಜಿಲ್ಲೆಯಲ್ಲಿ ಕಮಲ ಪಕ್ಷ ಮತ್ತೆ ಕಿಲ ಕಿಲ

ಇದರಿಂದ ಜಿಲ್ಲೆಯಲ್ಲಿ ಬಿಜೆಪಿ ಪಕ್ಷಕ್ಕೆ ದೊಡ್ಡ ಲಾಭವಾಗಿದೆ. ಕಳೆದ ಬಾರಿ ಪಕ್ಷೇತರನಾಗಿ ಸ್ಪರ್ಧಿಸಿ ಸೋಲು ಕಂಡಿದ್ದ ಗೂಳಿಹಟ್ಟಿ ಶೇಖರ್ ಈ ಬಾರಿ ಕಮಲ ಹಿಡಿದು ಕಣಕ್ಕೆ ಇಳಿದಿದ್ದರಿಂದ ಗೆಲುವಿನ ನಗೆ ಬೀರಿದ್ದಾರೆ.

Karnataka Election Results 2018: Chitradurga District winners and losers

ಇನ್ನೂ ಸಿದ್ದು ಸಂಪುಟದಲ್ಲಿ ಸಚಿವರಾಗಿದ್ದ ಎಚ್.ಆಂಜಿನೇಯ ರವರಿಗೆ ಹೊಳಲ್ಕೆರೆ ಕ್ಷೇತ್ರದ ಜನತೆ ಆಶೀರ್ವಾದ ಮಾಡಿಲ್ಲ.

ಚಿತ್ರದುರ್ಗ ಜಿಲ್ಲೆ ವಿಧಾನಸಭೆ ಕ್ಷೇತ್ರಗಳಲ್ಲಿ ಗೆದ್ದವರು, ಸೋತವರ ವಿವರ ಹೀಗಿದೆ:

ಕ್ಷೇತ್ರ ಗೆದ್ದವರು ಪಕ್ಷ ಗಳಿಸಿದ ಮತಗಳು ಸೋತವರು ಪಕ್ಷ ಗಳಿಸಿದ ಮತಗಳು
ಮೊಳಕಾಲ್ಮೂರು ಬಿ.ಶ್ರೀರಾಮುಲು
ಬಿಜೆಪಿ 84018
ಡಾ.ಬಿ.ಯೋಗೇಶ್ ಬಾಬು
ಕಾಂಗ್ರೆಸ್
41973
ಚಳ್ಳಕೆರೆ
ಟಿ.ರಘುಮೂರ್ತಿ ಕಾಂಗ್ರೆಸ್ 72874 ರವೀಶ್ ಕುಮಾರ್ ಜೆಡಿಎಸ್ 59335
ಚಿತ್ರದುರ್ಗ ಜಿ.ಎಚ್.ತಿಪ್ಪರೆಡ್ಡಿ ಬಿಜೆಪಿ 82896 ಕೆ.ಸಿ.ವೀರೇಂದ್ರ ಜೆಡಿಎಸ್ 49911
ಹಿರಿಯೂರು ಕೆ.ಪೂರ್ಣಿಮ ಬಿಜೆಪಿ 77733 ಡಿ.ಸುಧಾಕರ್ ಕಾಂಗ್ರೆಸ್ 64858
ಹೊಸದುರ್ಗ ಗೂಳಿಹಟ್ಟಿ ಶೇಖರ್ ಬಿಜೆಪಿ 90562 ಬಿಜಿ ಗೋವಿಂದಪ್ಪ ಕಾಂಗ್ರೆಸ್ 64570
ಹೊಳಲ್ಕೆರೆ ಎಂ.ಚಂದ್ರಪ್ಪ ಬಿಜೆಪಿ 107976 ಎಚ್.ಆಂಜನೇಯ ಕಾಂಗ್ರೆಸ್ 69036
English summary
Karnataka Election Results 2018 Chitradurga district results: Get complete information about winners and losers with their constituencies and party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X