ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನಂದ್ ಸಿಂಗ್ ಸೇರಿದಂತೆ ಕ್ರಿಮಿನಲ್ ಕೇಸ್ ವುಳ್ಳ ಅಭ್ಯರ್ಥಿಗಳು

By Mahesh
|
Google Oneindia Kannada News

ಬೆಂಗಳೂರು, ಮೇ 07: ಕರ್ನಾಟಕ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ವಿಜಯನಗರ ಕ್ಷೇತ್ರದ ಆನಂದ್ ಸಿಂಗ್ ಅವರು ಅತಿ ಹೆಚ್ಚು ಕ್ರಿಮಿನಲ್ ಕೇಸುಗಳನ್ನು ಎದುರಿಸುತ್ತಿದ್ದಾರೆ.

ಕರ್ನಾಟಕದ ಕೋಟ್ಯಧಿಪತಿಗಳು: ಬಿಜೆಪಿ | ಕಾಂಗ್ರೆಸ್ | ಜೆಡಿಎಸ್

ಕರ್ನಾಟಕ ವಿಧಾನಸಭೆ ಕದನದಲ್ಲಿರುವ ಸುಮಾರು 2,560 ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಿ, ಅಸೋಸಿಯೇಷನ್ ಫಾರ್ ಡೆಮೊಕ್ರಾಟಿಕ್ ರಿಫಾರ್ಮ್ಸ್ (ಎಡಿಆರ್ ) ಸಂಸ್ಥೆ ಕಲೆ ಹಾಕಿರುವ ಮಾಹಿತಿಯಂತೆ, ಕ್ರಿಮಿನಲ್ ಕೇಸ್ ಎದುರಿಸುತ್ತಿರುವ ಎಲ್ಲಾ ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.

ಪ್ರಿಯಾಕೃಷ್ಣ ಸೇರಿದಂತೆ ಕಣದಲ್ಲಿ 883 ಕೋಟ್ಯಧಿಪತಿಗಳುಪ್ರಿಯಾಕೃಷ್ಣ ಸೇರಿದಂತೆ ಕಣದಲ್ಲಿ 883 ಕೋಟ್ಯಧಿಪತಿಗಳು

ಕರ್ನಾಟಕ ಚುನಾವಣಾ ಕಣದಲ್ಲಿರುವ 254 (10%) ಅಭ್ಯರ್ಥಿಗಳ ವಿರುದ್ಧ ಗುರುತರ ಕ್ರಿಮಿನಲ್ ಪ್ರಕರಣಗಳಿವೆ.
* 4 ಅಭ್ಯರ್ಥಿಗಳ ವಿರುದ್ಧ ಐಪಿಸಿ 302(ಕೊಲೆ) ಪ್ರಕರಣಗಳಿವೆ.
* 25 ಅಭ್ಯರ್ಥಿಗಳ ವಿರುದ್ಧ ಕೊಲೆ ಸಂಚು(ಐಪಿಸಿ ಸೆಕ್ಷನ್ 307) ಆರೋಪಗಳಿವೆ.
* 23 ಅಭ್ಯರ್ಥಿಗಳ ವಿರುದ್ಧ ಮಹಿಳೆ ಮೇಲೆ ದೌರ್ಜನ್ಯ ಪ್ರಕರಣಗಳಿವೆ. ಐಪಿಸಿ ಸೆಕ್ಷನ್ 354, 509, 493, 498ಎ ಅಡಿಯಲ್ಲಿ ಆರೋಪ ಎದುರಿಸುತ್ತಿದ್ದಾರೆ.

ಬಿಜೆಪಿ 37%, ಕಾಂಗ್ರೆಸ್ 27% ,ಜೆಡಿಎಸ್ 21%

ಬಿಜೆಪಿ 37%, ಕಾಂಗ್ರೆಸ್ 27% ,ಜೆಡಿಎಸ್ 21%

ಪಕ್ಷಗಳ ಪೈಕಿ ಬಿಜೆಪಿಯ 224 ಅಭ್ಯರ್ಥಿಗಳ ಪೈಕಿ 83(37%) ಮಂದಿ, ಕಾಂಗ್ರೆಸ್ಸಿನ 220 ಅಭ್ಯರ್ಥಿಗಳ ಪೈಕಿ 59 (27%) ಹಾಗೂ ಜೆಡಿಎಸ್ ನ 199 ಅಭ್ಯರ್ಥಿಗಳ ಪೈಕಿ 41(21%), ಜೆಡಿಯುನ 25 ಅಭ್ಯರ್ಥಿಗಳ ಪೈಕಿ 5(20%), ಎಎಪಿಯ 27 ಅಭ್ಯರ್ಥಿಗಳ ಪೈಕಿ 5(19%), 1090 ಪಕ್ಷೇತರ ಅಭ್ಯರ್ಥಿಗಳ ಪೈಕಿ 108 (10%) ಮಂದಿ ತಮ್ಮ ವಿರುದ್ಧ ಕ್ರಿಮಿನಲ್ ಕೇಸುಗಳಿವೆ ಎಂದು ಅಫಿಡವಿಟ್ ಸಲ್ಲಿಸಿದ್ದಾರೆ.

10ಕ್ಕಿಂತ ಹೆಚ್ಚು ಕ್ರಿಮಿನಲ್ ಕೇಸ್ ವುಳ್ಳವರು

10ಕ್ಕಿಂತ ಹೆಚ್ಚು ಕ್ರಿಮಿನಲ್ ಕೇಸ್ ವುಳ್ಳವರು

16-ಆನಂದ್ ಸಿಂಗ್ (ಕಾಂಗ್ರೆಸ್) -ವಿಜಯನಗರ ಕ್ಷೇತ್ರ
15 : ವಿ ನಾಗರಾಜು (ಸ್ವತಂತ್ರ)- ಗಾಂಧಿನಗರ, ಬಿ ನಾಗೇಂದ್ರ (ಕಾಂಗ್ರೆಸ್)-ಬಳ್ಳಾರಿ
13 : ಎನ್ ಎಸ್ ನಂದೀಶ್ ರೆಡ್ಡಿ (ಬಿಜೆಪಿ) -ಕೆ. ಆರ್ ಪುರ, ಸಿ.ಪಿ ಯೋಗೇಶ್ವರ(ಬಿಜೆಪಿ)- ಚನ್ನಪಟ್ಟಣ
12 : ಪ್ರವೀಣ್ ಖಾಂಡ್ಯ(ಸ್ವತಂತ್ರ)-ಶೃಂಗೇರಿ
11: ಎಸ್ಎ ರವೀಂದ್ರನಾಥ್ (ಬಿಜೆಪಿ) -ದಾವಣಗೆರೆ ಉತ್ತರ

5 ಕ್ಕಿಂತ ಹೆಚ್ಚು 10ಕ್ಕಿಂತ ಕಡಿಮೆ ಕೇಸ್ ವುಳ್ಳವರು

5 ಕ್ಕಿಂತ ಹೆಚ್ಚು 10ಕ್ಕಿಂತ ಕಡಿಮೆ ಕೇಸ್ ವುಳ್ಳವರು

6 ಕೇಸು ಎದುರಿಸುತ್ತಿರುವವರು :
* ಬಿ ಮುನೇಗೌಡ (ಜೆಡಿಎಸ್) ದೊಡ್ಡಬಳ್ಳಾಪುರ
* ಬಸನಗೌಡ ಪಾಟೀಲ್ (ಬಿಜೆಪಿ)- ಬಿಜಾಪುರ ನಗರ
* ಅನಿಲ್ ಮೆಣಸಿನಕಾಯಿ (ಬಿಜೆಪಿ) -ಗದಗ
* ಸೂರಜ್ ನಾಯ್ಕ್ ಸೋನಿ (ಸ್ವತಂತ್ರ)- ಕುಮಟಾ
* ಲಕ್ಷ್ಮಿ ಹೆಬ್ಬಾಳಕರ್ (ಕಾಂಗ್ರೆಸ್) -ಬೆಳಗಾವಿ ಗ್ರಾಮಾಂತರ
* ಜಿ ಸೋಮಶೇಖರ ರೆಡ್ಡಿ (ಬಿಜೆಪಿ)-ಬಳ್ಳಾರಿ ನಗರ
* ದೊಡ್ಡನಗೌಡ ಜಿ ಪಾಟೀಲ್ (ಬಿಜೆಪಿ)-ಹುನಗುಂದ

***

7 ಕೇಸು ಎದುರಿಸುತ್ತಿರುವವರು
* ವೆಂಕಟಸ್ವಾಮಿ(ಕಾಂಗ್ರೆಸ್) -ದೇವನಹಳ್ಳಿ
* ಟಿ.ಎಚ್ ಸುರೇಶ್ ಬಾಬು (ಬಿಜೆಪಿ) -ಕಂಪ್ಲಿ
* ನಾರಾಯಣ ಗೌಡ (ಜೆಡಿಎಸ್) -ಕನಕಪುರ
* ಪಿ.ಎಸ್ ಅಯುಬ್(ಜೆಡಿಎಸ್) -ಹಾನಗಲ್

***

8 ಕ್ಕಿಂತ ಹೆಚ್ಚು ಕೇಸು ಎದುರಿಸುತ್ತಿರುವವರು
9: ಎಸ್ ಪಿ ರಾಜು (ಸ್ವತಂತ್ರ) ಮೊಳಕಾಲ್ಮೂರು
8 : ಸತೀಶ್ ಸೈಲ್ (ಕಾಂಗ್ರೆಸ್) - ಕಾರವಾರ
* ಎಚ್ ಡಿ ಕುಮಾರಸ್ವಾಮಿ (ಜೆಡಿಎಸ್)- ಚನ್ನಪಟ್ಟಣ, ರಾಮನಗರ

5 ಕೇಸು ಎದುರಿಸುತ್ತಿರುವ ಅಭ್ಯರ್ಥಿಗಳು

5 ಕೇಸು ಎದುರಿಸುತ್ತಿರುವ ಅಭ್ಯರ್ಥಿಗಳು

5 ಕೇಸು ಎದುರಿಸುತ್ತಿರುವ ಅಭ್ಯರ್ಥಿಗಳು
* ಕೆಎಸ್ ಈಶ್ವರಪ್ಪ (ಬಿಜೆಪಿ) -ಶಿವಮೊಗ್ಗ
* ಸುನೀಲ್ ಹೆಗ್ಡೆ (ಬಿಜೆಪಿ)-ಹಳಿಯಾಳ
* ಯಶವಂತ ರಾವ್ ಜಾಧವ್ (ಬಿಜೆಪಿ) -ದಾವಣಗೆರೆ ದಕ್ಷಿಣ
* ಮಾನಪ್ಪ ಡಿ ವಜ್ಜಲ್ (ಬಿಜೆಪಿ) -ಲಿಂಗಸುಗೂರು
* ನೆಹರೂ ಓಲೇಕಾರ್ (ಬಿಜೆಪಿ)- ಹಾವೇರಿ
* ಎಂಎನ್ ರೆಡ್ಡಿ (ಬಿಜೆಪಿ) -ಸರ್ವಜ್ಞನಗರ
* ಜಿ ಶಫಿ ಸಾಬ್ (ಸ್ವತಂತ್ರ)- ವಿಜಯನಗರ
* ಮೊಹಮ್ಮದ್ ಖಿವಾಮುದ್ದೀನ್ ಜುನೈದಿ (ಸ್ವತಂತ್ರ); ಗುಲಬರ್ಗಾ ಉತ್ತರ
* ಕೃಷ್ಣ ಗೌಡ (ಸ್ವತಂತ್ರ) -ಕುಮಟಾ
* ರಾಜ್ ಕುಮಾರ್ (ಬಿಜೆಪಿ) -ಸೇಡಂ

English summary
Karnataka Assembly Elections 2018: Among major parties, 83(37%) out of 224 candidates from BJP,59 (27%) out of 220 candidates analysed from INC, 41(21%) out of 199 candidates analysed from JD(S), 5(20%) out of 25 candidates analysed from JD(U), 5(19%) out of 27 candidates analysed from AAP
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X