ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮೀಕ್ಷೆ 2018 : ಇಂಡಿಯಾ ಟುಡೇ ಅಭಿಮತ, ವಿಧಾನಸಭೆ ಅತಂತ್ರ

By Mahesh
|
Google Oneindia Kannada News

Recommended Video

Karnataka Elections 2018 : 2018ರ ಇಂಡಿಯಾ ಟುಡೇ ಸಮೀಕ್ಷೆಯ ಸಂಪೂರ್ಣ ವರದಿ | Oneindia Kannada

ಬೆಂಗಳೂರು, ಏಪ್ರಿಲ್ 13: ಕರ್ನಾಟಕ ವಿಧಾನಸಭಾ ಚುನಾವಣೆ 2018ಗಾಗಿ ಇಂಡಿಯಾ ಟುಡೇ -ಕಾರ್ವಿ ಸಂಸ್ಥೆ ನಡೆಸಿದ ಬೃಹತ್ ಸಮೀಕ್ಷೆ-ಜನಾಭಿಪ್ರಾಯ ಸಂಗ್ರಹದ ವರದಿ ಇದೀಗ ಪ್ರಕಟವಾಗಿದೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯಲಿ ಎಂದು ಶೇ33ರಷ್ಟು ಮಂದಿ ಮತ ಹಾಕಿದ್ದಾರೆ. ಮಾರ್ಚ್ ಹಾಗೂ ಏಪ್ರಿಲ್ ಮೊದಲ ವಾರದ ತನಕ ಈ ಅಭಿಪ್ರಾಯ ಸಂಗ್ರಹ ಮಾಡಲಾಗಿದ್ದು, ಎಲ್ಲಾ 224ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಲಾಗಿದೆ.

ಒಟ್ಟಾರೆ, 27,919 ಮಂದಿಯನ್ನು ಸಂದರ್ಶಿಸಿ, ವಿವಿಧ ಪ್ರಶ್ನೆಗಳಿಗೆ ಉತ್ತರ ಪಡೆಯಲಾಗಿದೆ. ಮೇ 12ರಂದು ನಡೆಯಲಿರುವ ಮತದಾನದ ಫಲಿತಾಂಶ ಮೇ 15ರಂದು ಪ್ರಕಟವಾಗಲಿದೆ. ಶೇ 62ರಷ್ಟು ಗ್ರಾಮೀಣ ಭಾಗದಲ್ಲಿ ಸಮೀಕ್ಷೆ ನಡೆಸಲಾಗಿದೆ.

Karnataka Assembly Elections 2018 : India Today Karvy Opinion Poll

1. ಐದು ವರ್ಷಗಳಲ್ಲಿ ಸಿದ್ದರಾಮಯ್ಯ ಅವರ ಆಡಳಿತ ಹೇಗಿತ್ತು? ಎಂಬ ಪ್ರಶ್ನೆಗೆ ಕೆಳಗಿನಂತೆ ಫಲಿತಾಂಶ ಬಂದಿದೆ.

38%- ಉತ್ತಮ
31%- ಸರಾಸರಿ
29% ಕಳಪೆ ಎಂದಿದ್ದಾರೆ.

{blurb}

ಅತಂತ್ರ ವಿಧಾನಸಭೆ ಎಂದ ಸಮೀಕ್ಷೆ [ಸರ್ಕಾರ ರಚನೆಗೆ 113 ಸ್ಥಾನಗಳು ಅಗತ್ಯ]
ಕಾಂಗ್ರೆಸ್ 90-101
ಬಿಜೆಪಿ 78-86
ಜೆಡಿಎಸ್ 34-43
ಇತರೆ 04-07

2. ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯಬೇಕೇ? ಯಾರು ಸಿಎಂ ಆಗಲು ಉತ್ತಮ
33% ಸಿದ್ದರಾಮಯ್ಯ
26% ಯಡಿಯೂರಪ್ಪ
21% ಎಚ್ಡಿ ಕುಮಾರಸ್ವಾಮಿ
3% ಅನಂತಕುಮಾರ್ ಹೆಗ್ಡೆ

ಶೇಕಡಾವಾರು ಮತಗಳು(2013ರ ಅಂಕಿ ಅಂಶ)
37% ಕಾಂಗ್ರೆಸ್ (37%)
35% ಬಿಜೆಪಿ (33%)
19% ಜೆಡಿಎಸ್ -ಬಿಎಸ್ಪಿ (21%)
9% ಇತರೆ (9%)

ಇನ್ನಷ್ಟು ಮಹತ್ವದ ಪ್ರಶ್ನೆಗಳು, ಜಾತಿವಾರು ಮತ ಯಾರಿಗೆ ಎಂಬುದರ ವಿವರಣೆ ಪಡೆಯಲು ಮುಂದೆ ಓದಿ...

ಮುಸ್ಲಿಮರ ಪ್ರಕಾರ ಮುಖ್ಯಮಂತ್ರಿಯಾಗಲು ಯಾರು ಸೂಕ್ತ?

ಕರ್ನಾಟಕ ವಿಧಾನಸಭಾ ಚುನಾವಣೆ 2018ಗಾಗಿ ಇಂಡಿಯಾ ಟುಡೇ -ಕಾರ್ವಿ ಸಂಸ್ಥೆ ನಡೆಸಿದ ಬೃಹತ್ ಸಮೀಕ್ಷೆ-ಜನಾಭಿಪ್ರಾಯ ಸಂಗ್ರಹದ ವರದಿಯಂತೆ,

57% ಮಂದಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಲು ಸೂಕ್ತ ಎಂದಿದ್ದಾರೆ.
13% ಯಡಿಯೂರಪ್ಪ
12% ಎಚ್ಡಿ ಕುಮಾರಸ್ವಾಮಿ

ಮೇ 12ರಂದು ನಡೆಯಲಿರುವ ಮತದಾನದ ಫಲಿತಾಂಶ ಮೇ 15ರಂದು ಪ್ರಕಟವಾಗಲಿದೆ

ಹಿಂದೂಗಳ ಪ್ರಕಾರ ಮುಖ್ಯಮಂತ್ರಿಯಾಗಲು ಯಾರು ಸೂಕ್ತ?

ಹಿಂದೂಗಳ ಪ್ರಕಾರ ಮುಖ್ಯಮಂತ್ರಿಯಾಗಲು ಯಾರು ಸೂಕ್ತ?

ಕರ್ನಾಟಕ ವಿಧಾನಸಭಾ ಚುನಾವಣೆ 2018ಗಾಗಿ ಇಂಡಿಯಾ ಟುಡೇ -ಕಾರ್ವಿ ಸಂಸ್ಥೆ ನಡೆಸಿದ ಬೃಹತ್ ಸಮೀಕ್ಷೆ-ಜನಾಭಿಪ್ರಾಯ ಸಂಗ್ರಹದ ವರದಿಯಂತೆ,
31% ಸಿದ್ದರಾಮಯ್ಯ
29% ಯಡಿಯೂರಪ್ಪ
22% ಕುಮಾರಸ್ವಾಮಿ
ಮೇ 12ರಂದು ನಡೆಯಲಿರುವ ಮತದಾನದ ಫಲಿತಾಂಶ ಮೇ 15ರಂದು ಪ್ರಕಟವಾಗಲಿದೆ

ಬ್ರಾಹ್ಮಣರ ಪ್ರಕಾರ ಮುಖ್ಯಮಂತ್ರಿಯಾಗಲು ಯಾರು ಸೂಕ್ತ?

ಬ್ರಾಹ್ಮಣರ ಪ್ರಕಾರ ಮುಖ್ಯಮಂತ್ರಿಯಾಗಲು ಯಾರು ಸೂಕ್ತ?

ಕರ್ನಾಟಕ ವಿಧಾನಸಭಾ ಚುನಾವಣೆ 2018ಗಾಗಿ ಇಂಡಿಯಾ ಟುಡೇ -ಕಾರ್ವಿ ಸಂಸ್ಥೆ ನಡೆಸಿದ ಬೃಹತ್ ಸಮೀಕ್ಷೆ-ಜನಾಭಿಪ್ರಾಯ ಸಂಗ್ರಹದ ವರದಿಯಂತೆ,

20% ಸಿದ್ದರಾಮಯ್ಯ
34% ಯಡಿಯೂರಪ್ಪ
19% ಎಚ್ಡಿ ಕುಮಾರಸ್ವಾಮಿ

ಮೇ 12ರಂದು ನಡೆಯಲಿರುವ ಮತದಾನದ ಫಲಿತಾಂಶ ಮೇ 15ರಂದು ಪ್ರಕಟವಾಗಲಿದೆ

ಲಿಂಗಾಯತರ ಪ್ರಕಾರ ಮುಖ್ಯಮಂತ್ರಿಯಾಗಲು ಯಾರು ಸೂಕ್ತ?

ಲಿಂಗಾಯತರ ಪ್ರಕಾರ ಮುಖ್ಯಮಂತ್ರಿಯಾಗಲು ಯಾರು ಸೂಕ್ತ?

ಕರ್ನಾಟಕ ವಿಧಾನಸಭಾ ಚುನಾವಣೆ 2018ಗಾಗಿ ಇಂಡಿಯಾ ಟುಡೇ -ಕಾರ್ವಿ ಸಂಸ್ಥೆ ನಡೆಸಿದ ಬೃಹತ್ ಸಮೀಕ್ಷೆ-ಜನಾಭಿಪ್ರಾಯ ಸಂಗ್ರಹದ ವರದಿಯಂತೆ,

23% ಸಿದ್ದರಾಮಯ್ಯ
39% ಯಡಿಯೂರಪ್ಪ
17% ಎಚ್ಡಿ ಕುಮಾರಸ್ವಾಮಿ

ಮೇ 12ರಂದು ನಡೆಯಲಿರುವ ಮತದಾನದ ಫಲಿತಾಂಶ ಮೇ 15ರಂದು ಪ್ರಕಟವಾಗಲಿದೆ

ಕಾಂಗ್ರೆಸ್ ಸರ್ಕಾರದ ಆಡಳಿತ ಹೇಗಿತ್ತು?

ಕಾಂಗ್ರೆಸ್ ಸರ್ಕಾರದ ಆಡಳಿತ ಹೇಗಿತ್ತು?

ಕರ್ನಾಟಕ ವಿಧಾನಸಭಾ ಚುನಾವಣೆ 2018ಗಾಗಿ ಇಂಡಿಯಾ ಟುಡೇ -ಕಾರ್ವಿ ಸಂಸ್ಥೆ ನಡೆಸಿದ ಬೃಹತ್ ಸಮೀಕ್ಷೆ-ಜನಾಭಿಪ್ರಾಯ ಸಂಗ್ರಹದ ವರದಿಯಂತೆ,

31% ಸಾಧಾರಣ
27% ಉತ್ತಮ
21% ಕಳಪೆ
11% ಅತ್ಯಂತ ಕಳಪೆ
8% ಅತ್ಯುತ್ತಮ
2% ಹೇಳಲು ಸಾಧ್ಯವಿಲ್ಲ
ಮೇ 12ರಂದು ನಡೆಯಲಿರುವ ಮತದಾನದ ಫಲಿತಾಂಶ ಮೇ 15ರಂದು ಪ್ರಕಟವಾಗಲಿದೆ

 ಬರ ಸಮಸ್ಯೆಯನ್ನು ಸಿದ್ದರಾಮಯ್ಯ ಸಮರ್ಥವಾಗಿ ನಿಭಾಯಿಸಿದ್ದಾರೆಯೆ?

ಬರ ಸಮಸ್ಯೆಯನ್ನು ಸಿದ್ದರಾಮಯ್ಯ ಸಮರ್ಥವಾಗಿ ನಿಭಾಯಿಸಿದ್ದಾರೆಯೆ?

ಕರ್ನಾಟಕ ವಿಧಾನಸಭಾ ಚುನಾವಣೆ 2018ಗಾಗಿ ಇಂಡಿಯಾ ಟುಡೇ -ಕಾರ್ವಿ ಸಂಸ್ಥೆ ನಡೆಸಿದ ಬೃಹತ್ ಸಮೀಕ್ಷೆ-ಜನಾಭಿಪ್ರಾಯ ಸಂಗ್ರಹದ ವರದಿಯಂತೆ,

ಬರ ಸಮಸ್ಯೆಯನ್ನು ಸಿದ್ದರಾಮಯ್ಯ ಸಮರ್ಥವಾಗಿ ನಿಭಾಯಿಸಿದ್ದಾರೆಯೆ?

39% ಪರ್ವಾಗಿಲ್ಲ
26% ಪ್ರತಿಕ್ರಿಯೆ ನೀಡಿಲ್ಲ
18% ಸಮಾಧಾನವಾಗಿಲ್ಲ
10% ಅತ್ಯುತ್ತಮವಾಗಿದೆ
7% ಅತ್ಯಂತ ಕಳಪೆ ನಿರ್ವಹಣೆ

ಮೇ 12ರಂದು ನಡೆಯಲಿರುವ ಮತದಾನದ ಫಲಿತಾಂಶ ಮೇ 15ರಂದು ಪ್ರಕಟವಾಗಲಿದೆ

ಕಾವೇರಿ ತೀರ್ಪು ಕಾಂಗ್ರೆಸ್ ಸರ್ಕಾರಕ್ಕೆ ಲಾಭವಾಗುತ್ತದೆಯೆ?

ಕಾವೇರಿ ತೀರ್ಪು ಕಾಂಗ್ರೆಸ್ ಸರ್ಕಾರಕ್ಕೆ ಲಾಭವಾಗುತ್ತದೆಯೆ?

ಕರ್ನಾಟಕ ವಿಧಾನಸಭಾ ಚುನಾವಣೆ 2018ಗಾಗಿ ಇಂಡಿಯಾ ಟುಡೇ -ಕಾರ್ವಿ ಸಂಸ್ಥೆ ನಡೆಸಿದ ಬೃಹತ್ ಸಮೀಕ್ಷೆ-ಜನಾಭಿಪ್ರಾಯ ಸಂಗ್ರಹದ ವರದಿಯಂತೆ,

ಕಾವೇರಿ ತೀರ್ಪು ಕಾಂಗ್ರೆಸ್ ಸರ್ಕಾರಕ್ಕೆ ಲಾಭವಾಗುತ್ತದೆಯೆ?
49% ಹೌದು
34% ಇಲ್ಲ
17% ಹೇಳಲಾಗುವುದಿಲ್ಲ.

ಮೇ 12ರಂದು ನಡೆಯಲಿರುವ ಮತದಾನದ ಫಲಿತಾಂಶ ಮೇ 15ರಂದು ಪ್ರಕಟವಾಗಲಿದೆ

ಟಿಪ್ಪು ಜಯಂತಿ ಸಂಭ್ರಮಾಚರಣೆ ಸರ್ಕಾರದ ನಿರ್ಣಯ

ಟಿಪ್ಪು ಜಯಂತಿ ಸಂಭ್ರಮಾಚರಣೆ ಸರ್ಕಾರದ ನಿರ್ಣಯ

ಕರ್ನಾಟಕ ವಿಧಾನಸಭಾ ಚುನಾವಣೆ 2018ಗಾಗಿ ಇಂಡಿಯಾ ಟುಡೇ -ಕಾರ್ವಿ ಸಂಸ್ಥೆ ನಡೆಸಿದ ಬೃಹತ್ ಸಮೀಕ್ಷೆ-ಜನಾಭಿಪ್ರಾಯ ಸಂಗ್ರಹದ ವರದಿಯಂತೆ,

ಟಿಪ್ಪು ಜಯಂತಿ ಸಂಭ್ರಮಾಚರಣೆ ಸರ್ಕಾರದ ನಿರ್ಣಯ
44% ಸರ್ಕಾರದ ನಿರ್ಣಯಕ್ಕೆ ಬೆಂಬಲವಿಲ್ಲ
32% ಸರ್ಕಾರದ ನಿರ್ಣಯಕ್ಕೆ ಬೆಂಬಲ
12% ಇದರಿಂದ ಯಾವುದೆ ಪರಿಣಾಮವಾಗಿಲ್ಲ
12% ಪ್ರತಿಕ್ರಿಯೆ ನೀಡಿಲ್ಲ.
ಮೇ 12ರಂದು ನಡೆಯಲಿರುವ ಮತದಾನದ ಫಲಿತಾಂಶ ಮೇ 15ರಂದು ಪ್ರಕಟವಾಗಲಿದೆ

ರಾಹುಲ್ ಗಾಂಧಿ ಅವರ ದೇಗುಲ ಭೇಟಿ ಲಾಭದಾಯಕವೆ?

ರಾಹುಲ್ ಗಾಂಧಿ ಅವರ ದೇಗುಲ ಭೇಟಿ ಲಾಭದಾಯಕವೆ?

ಕರ್ನಾಟಕ ವಿಧಾನಸಭಾ ಚುನಾವಣೆ 2018ಗಾಗಿ ಇಂಡಿಯಾ ಟುಡೇ -ಕಾರ್ವಿ ಸಂಸ್ಥೆ ನಡೆಸಿದ ಬೃಹತ್ ಸಮೀಕ್ಷೆ-ಜನಾಭಿಪ್ರಾಯ ಸಂಗ್ರಹದ ವರದಿಯಂತೆ,

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ದೇಗುಲ ಭೇಟಿ ಲಾಭದಾಯಕವೆ?
42% ಹೌದು
35% ಇಲ್ಲ
23% ಹೇಳಲಾಗುವುದಿಲ್ಲ
ಮೇ 12ರಂದು ನಡೆಯಲಿರುವ ಮತದಾನದ ಫಲಿತಾಂಶ ಮೇ 15ರಂದು ಪ್ರಕಟವಾಗಲಿದೆ

ಪ್ರತ್ಯೇಕ ಲಿಂಗಾಯತ ಧರ್ಮ: ಪ್ರಮುಖ ಸಮಸ್ಯೆಯೇ?

ಪ್ರತ್ಯೇಕ ಲಿಂಗಾಯತ ಧರ್ಮ: ಪ್ರಮುಖ ಸಮಸ್ಯೆಯೇ?

ಕರ್ನಾಟಕ ವಿಧಾನಸಭಾ ಚುನಾವಣೆ 2018ಗಾಗಿ ಇಂಡಿಯಾ ಟುಡೇ -ಕಾರ್ವಿ ಸಂಸ್ಥೆ ನಡೆಸಿದ ಬೃಹತ್ ಸಮೀಕ್ಷೆ-ಜನಾಭಿಪ್ರಾಯ ಸಂಗ್ರಹದ ವರದಿಯಂತೆ,
ಪ್ರತ್ಯೇಕ ಲಿಂಗಾಯತ ಧರ್ಮ: ಪ್ರಮುಖ ಸಮಸ್ಯೆಯೇ?
52% ಹೌದು
28% ಇಲ್ಲ
20% ಹೇಳಲಾಗುವುದಿಲ್ಲ.

ಮೇ 12ರಂದು ನಡೆಯಲಿರುವ ಮತದಾನದ ಫಲಿತಾಂಶ ಮೇ 15ರಂದು ಪ್ರಕಟವಾಗಲಿದೆ

English summary
Elections 2018 : India Today opinion poll on the Karnataka assembly elections is out. Assembly election in Karnataka will be held on May 12. The elections will take place in a single phase and the results will be announced on May 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X