ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಸಮೀಕ್ಷೆ ಸರಾಸರಿ : ಬಿಜೆಪಿಗೆ 107, ಅಧಿಕಾರಕ್ಕೆ ಹತ್ತಿರ

By Mahesh
|
Google Oneindia Kannada News

ಬೆಂಗಳೂರು, ಮೇ 12: ಕರ್ನಾಟಕದಲ್ಲಿ ಅಬ್ಬರ ಚುನಾವಣಾ ಪ್ರಚಾರ, ಆಶ್ವಾಸನೆಗಳ ಸುರಿಮಳೆಗಳ ನಡುವೆ ರಾಜ್ಯದಲ್ಲಿ ಮೇ 12ರಂದು ಶಾಂತಿಯುತ ಮತದಾನವಾಗಿದೆ. ಈಗ ಚುನಾವಣೋತ್ತರ ಸಮೀಕ್ಷೆಗಳ ಸಂಗ್ರಹ, ಸರಾಸರಿಯ ಲೆಕ್ಕಾಚಾರ ಶುರುವಾಗಿದೆ.

ಸಮೀಕ್ಷೆಗಳ ಸರಾಸರಿಯಂತೆ ಬಿಜೆಪಿ ಅತಿ ದೊಡ್ಡ ಪಕ್ಷ(107)ವಾಗಿ ಹೊರ ಹೊಮ್ಮಿದ್ದರೂ ಮ್ಯಾಜಿಕ್ ನಂಬರ್ 113 ದಾಟಲು ಸಾಧ್ಯವಾಗುವುದಿಲ್ಲ ಎಂಬ ಫಲಿತಾಂಶ ಬಂದಿದೆ. ಆದರೆ, ಆಪರೇಷನ್ ಕಮಲ ಸಾಧ್ಯತೆ ಮೂಲಕ ಬಹುಮತಕ್ಕೆ ಬೇಕಾದ ಸಂಖ್ಯೆ ಪಡೆಯಲು ಬಿಜೆಪಿಗೆ ಸಾಧ್ಯವಿದ್ದು, ಮತ್ತೊಮ್ಮೆ ಕರ್ನಾಟಕದಲ್ಲಿ ಕಮಲ ಅರಳುವುದು ನಿಶ್ಚಯವಾಗಿದೆ ಎಂದು ಸರಾಸರಿ ಸಮೀಕ್ಷೆ ಅಂತಿಮ ತೀರ್ಪು ನೀಡಿದೆ.

ಈ ನಡುವೆ ಚುನಾವಣಾ ಪೂರ್ವ ಸಮೀಕ್ಷೆ, ಅಭಿಪ್ರಾಯಗಳ ಸಂಗ್ರಹ ಕುತೂಹಲಕಾರಿಯಾಗಿದ್ದು, ಈ ಬಾರಿ ಯಾವ ಪಕ್ಷಕ್ಕೆ ಅಧಿಕಾರ ಸ್ಥಾಪಿಸುವ ಹಕ್ಕು ಸಿಗಲಿದೆ? 224 ವಿಧಾನಸಭಾ ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಮೇ 12ರಂದು ಮತದಾನವಾಗಲಿದೆ. ಮೇ 15ರಂದು ಫಲಿತಾಂಶ ಹೊರಬರಲಿದೆ.

ಈ ಬಾರಿ ರಾಜ್ಯದಲ್ಲಿ ಒಟ್ಟು 5,00,15,895 (5 ಕೋಟಿ) ಮತದಾರರಿದ್ದಾರೆ. ಇದರಲ್ಲಿ 2,53,26,629 ಪುರುಷ ಮತದಾರರಾದರೆ, ಮಹಿಳಾ ಮತದಾರರ ಸಂಖ್ಯೆ 2,46,84,311. ಇನ್ನು 4,955 ತೃತೀಯ ಲಿಂಗಿ ಮತದಾರರೂ ರಾಜ್ಯದಲ್ಲಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಒಂದು ಸಮೀಕ್ಷೆಯಲ್ಲಿ ಬಹುಮತ

ಕಾಂಗ್ರೆಸ್ ಪಕ್ಷಕ್ಕೆ ಒಂದು ಸಮೀಕ್ಷೆಯಲ್ಲಿ ಬಹುಮತ

ಕಾಂಗ್ರೆಸ್ : 222 ಕ್ಷೇತ್ರಗಳಿಗೆ, ಈ ಸಮಯಕ್ಕೆ 112 ಮ್ಯಾಜಿಕ್ ನಂಬರ್

ಟೈಮ್ಸ್ ನೌ ಟಿವಿ -ವಿಎಂಆರ್ : 97

ಎಕ್ಸಿಸ್ ಮೈ ಇಂಡಿಯಾ : 111

ಸಿ ವೋಟರ್ : 93

ಜನ್ ಕಿ ಬಾತ್: 75

ರಿಪಬ್ಲಿಕ್ : 82

ಎಬಿಪಿ ನ್ಯೂಸ್ : 87

ನ್ಯೂಸ್ ಎಕ್ಸ್ - ಸಿಎನ್ ಎಕ್ಸ್ : 78

ನ್ಯೂಸ್ ನೇಷನ್ : 75

ಸರಾಸರಿ: ಕಾಂಗ್ರೆಸ್ 85,

ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ ಬಿಜೆಪಿ

ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ ಬಿಜೆಪಿ

ಬಿಜೆಪಿ: 222 ಕ್ಷೇತ್ರಗಳಿಗೆ, ಈ ಸಮಯಕ್ಕೆ 112 ಮ್ಯಾಜಿಕ್ ನಂಬರ್
ಟೈಮ್ಸ್ ನೌ ಟಿವಿ -ವಿಎಂಆರ್ : 94

ಟೈಮ್ಸ್ ನೌ ಟಿವಿ ಟುಡೇಸ್ ಚಾಣಕ್ಯ : 120
ಎಕ್ಸಿಸ್ ಮೈ ಇಂಡಿಯಾ : 85
ಸಿ ವೋಟರ್ : 103
ಜನ್ ಕಿ ಬಾತ್: 106
ರಿಪಬ್ಲಿಕ್ : 114
ಎಬಿಪಿ ನ್ಯೂಸ್ : 97-109
ನ್ಯೂಸ್ ಎಕ್ಸ್ - ಸಿಎನ್ ಎಕ್ಸ್ : 102-110
ನ್ಯೂಸ್ ನೇಷನ್ : 105-109
ಸರಾಸರಿ: ಬಿಜೆಪಿ -107

ಜೆಡಿಎಸ್ ಬಲ ಕುಸಿತ

ಜೆಡಿಎಸ್ ಬಲ ಕುಸಿತ

ಜೆಡಿಎಸ್ : 222 ಕ್ಷೇತ್ರಗಳಿಗೆ, ಈ ಸಮಯಕ್ಕೆ 112 ಮ್ಯಾಜಿಕ್ ನಂಬರ್
ಟೈಮ್ಸ್ ನೌ ಟಿವಿ -ವಿಎಂಆರ್ : 35
ಟೈಮ್ಸ್ ನೌ ಟಿವಿ ಟುಡೇಸ್ ಚಾಣಕ್ಯ: 26
ಎಕ್ಸಿಸ್ ಮೈ ಇಂಡಿಯಾ : 26
ಸಿ ವೋಟರ್ : 25
ಜನ್ ಕಿ ಬಾತ್: 37
ರಿಪಬ್ಲಿಕ್ : 43
ಎಬಿಪಿ ನ್ಯೂಸ್ : 21-30
ನ್ಯೂಸ್ ಎಕ್ಸ್ - ಸಿಎನ್ ಎಕ್ಸ್ : 35-39
ನ್ಯೂಸ್ ನೇಷನ್ : 36-40
ಸರಾಸರಿ: ಜೆಡಿಎಸ್ 27

ಇತರೆ ಎಷ್ಟು ಸ್ಥಾನ

ಇತರೆ ಎಷ್ಟು ಸ್ಥಾನ

ಇತರೆ : 222 ಕ್ಷೇತ್ರಗಳಿಗೆ, ಈ ಸಮಯಕ್ಕೆ 112 ಮ್ಯಾಜಿಕ್ ನಂಬರ್
ಟೈಮ್ಸ್ ನೌ ಟಿವಿ -ವಿಎಂಆರ್ : 3
ಟೈಮ್ಸ್ ನೌ ಟಿವಿ ಟುಡೇಸ್ ಚಾಣಕ್ಯ: 3
ಎಕ್ಸಿಸ್ ಮೈ ಇಂಡಿಯಾ : 4
ಸಿ ವೋಟರ್ : 1
ಜನ್ ಕಿ ಬಾತ್: 2
ರಿಪಬ್ಲಿಕ್ : 2-3
ಎಬಿಪಿ ನ್ಯೂಸ್ : 1-8
ನ್ಯೂಸ್ ಎಕ್ಸ್ - ಸಿಎನ್ ಎಕ್ಸ್ : 3-5
ನ್ಯೂಸ್ ನೇಷನ್ : 3-5
ಸರಾಸರಿ: ಇತರೆ-3

2013ರಲ್ಲಿ ಕಾಂಗ್ರೆಸ್

2013ರಲ್ಲಿ ಕಾಂಗ್ರೆಸ್

2013ರಲ್ಲಿ ಕಾಂಗ್ರೆಸ್ 122, ಬಿಜೆಪಿ 40, ಜೆಡಿಎಸ್ 40, ಬಿಎಸ್ ಅರ್ ಕಾಂಗ್ರೆಸ್ 4, ಕೆಜೆಪಿ 9, ಇತರೆ 12

2018ರ ಚುನಾವಣಾಪೂರ್ವ ಸಮೀಕ್ಷೆಯಲ್ಲಿ ಅತಂತ್ರ ಸ್ಥಿತಿ ಎಂದು ಬಹುತೇಕ ಸಮೀಕ್ಷಾ ಸಂಸ್ಥೆಗಳು ಅತಂತ್ರ ಸ್ಥಿತಿ ಎಂದು ಫಲಿತಾಂಶ ಬಂದಿತ್ತು. ಆದರೆ, ಚುನಾವಣೋತ್ತರ ಸಮೀಕ್ಷೆಗಳ ಸರಾಸರಿಯಲ್ಲಿ ಸರಾಸರಿ: ಬಿಜೆಪಿ 107, ಕಾಂಗ್ರೆಸ್ 85, ಜೆಡಿಎಸ್ 27, ಇತರೆ 3 ಎಂದು ಬಂದಿದೆ.

2,622 ಅಭ್ಯರ್ಥಿಗಳಿದ್ದು, ಪುರುಷ ಅಭ್ಯರ್ಥಿಗಳು 2,405, ಮಹಿಳೆಯರು 217. ಪಕ್ಷವಾರು: ಬಿಜೆಪಿ 222, ಕಾಂಗ್ರೆಸ್ 220, ಜೆಡಿಎಸ್ 199, ಬಿಎಸ್ಪಿ 18, ಇತರೆ 1963.

ಸರಾಸರಿ ಎಕ್ಸಿಟ್ ಪೋಲ್ 2018

ಸಂಸ್ಥೆ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಇತರೆ

ಟೈಮ್ಸ್ ನೌ ಟಿವಿ -ವಿಎಂಆರ್ 6.30 PM

7.30 PM

87/94 97/97 35/28 3/3
ಟೈಮ್ಸ್ ನೌ ಟುಡೇಸ್ ಚಾಣಕ್ಯ
120 73 26 3
ಎಕ್ಸಿಸ್ ಮೈ ಇಂಡಿಯಾ 85
111 26 4
ಸಿಎನ್ ಎಕ್ಸ್ 106 75 35 4
ಸಿ ವೋಟರ್ 103 93 25 1
ಜನ್ ಕಿ ಬಾತ್ 106 75 37 2
ರಿಪಬ್ಲಿಕ್ 95-114 73-82 43 2-3
ಎಬಿಪಿ ನ್ಯೂಸ್ 97-109 87-99 21-30 1-8
ನ್ಯೂಸ್ ಎಕ್ಸ್- ಸಿಎನ್ ಎಕ್ಸ್
102-110 72-78 35-39 3-5
ನ್ಯೂಸ್ ನೇಷನ್ 105-109 71-75 36-40 03-05
ಸರಾಸರಿ: 107 85 27 3
English summary
A poll of opinion polls that aggregates several Exit Poll surveys (ABP, Times Now, India TV and others)ahead of Karnataka Assembly elections 2018 results. Poll of Polls shows the No party is able to cross over the halfway mark of 113 needs to form government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X