• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಧಾನಸಭಾ ಚುನಾವಣೆ ಫಲಿತಾಂಶ - ಗೆದ್ದ ಅಭ್ಯರ್ಥಿ - ಪಕ್ಷ

By Mahesh
|

ಬೆಂಗಳೂರು, ಮೇ 8 :ಏಕಪಕ್ಷಕ್ಕೆ ಬಹುಮತ ದೊರಕಿಸಿಕೊಟ್ಟ ಮತದಾರ ಪ್ರಭುವಿಗೆ ನಮೋನ್ನಮಃ. ರಾಜಕೀಯ ಪಂಡಿತರ, ಜ್ಯೋತಿಷಿಗಳ, ಟಿವಿ ಚಾನಲ್ ಸಮೀಕ್ಷೆಗಳ ನಿರೀಕ್ಷೆಯನ್ನು ಮೀರಿ ಕಾಂಗ್ರೆಸ್ ಪಕ್ಷ 14ನೇ ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿದೆ. ಇದರ ಶ್ರೇಯಸ್ಸು ಯಾವ ರಾಷ್ಟ್ರೀಯ ನಾಯಕನಿಗೂ ಅಲ್ಲ, ರಾಜ್ಯದ ಯಾವ ನಾಯಕನಿಗೂ ಅಲ್ಲ, ಅನ್ಯ ಪಕ್ಷವನ್ನು ಒಡೆದ ಮುಖಂಡನಿಗೂ ಅಲ್ಲ ಮತದಾರ ಪ್ರಭುವಿಗೇ ಸಲ್ಲಬೇಕು.

ಹೆಸರಿಲ್ಲದ ಬೋರ್ಡಿನಂತಾಗಿದ್ದ ಭಾರತೀಯ ಜನತಾ ಪಕ್ಷ ಧೂಳಿಪಟವಾಗಿದೆ. ಜಾತ್ಯತೀತ ಜನತಾದಳ ಭಾರೀ ನಿರಾಶೆಯ ಮಡುವಿನಲ್ಲಿ ಮುಳುಗಿದೆ. ಕೆಜೆಪಿ ಮತ್ತು ಬಿಎಸ್ಆರ್ ಕಾಂಗ್ರೆಸ್ಸನ್ನು ಸಾರಾಸಗಟಾಗಿ ತಿರಸ್ಕರಿಸಲಾಗಿದೆ. ಬಿಜೆಪಿಯ ಮೂರುಮೂರು ಮುಖ್ಯಮಂತ್ರಿಗಳ ನಾಟಕಗಳನ್ನು ನೋಡಿದ್ದ ಮತದಾರರು ಅಂತಿಮವಾಗಿ ಕಾಂಗ್ರೆಸ್ಸನ್ನು ಪಟ್ಟದ ಮೇಲೆ ಭದ್ರವಾಗಿ ಕೂಡಿಸಿದ್ದಾರೆ.

ರಾಜ್ಯವನ್ನು ಅತಂತ್ರ ಸ್ಥಿತಿಗೆ ತಲುಪಿಸದ ರಾಜ್ಯದ ಜನರಿಗೆ ಕಾಂಗ್ರೆಸ್ ಆಭಾರಿಯಾಗಿರಬೇಕು. ಭ್ರಷ್ಟಾಚಾರಕ್ಕೆ ತಲೆಬಾಗದಂತೆ, ಅಭಿವೃದ್ಧಿಯ ಮಂತ್ರ ಜಪಿಸಿಕೊಂಡು ರಾಜ್ಯವನ್ನು ಮುನ್ನಡೆಸಬೇಕಾದ ಜವಾಬ್ದಾರಿಯನ್ನು ಕಾಂಗ್ರೆಸ್ ಮೇಲೆ ಹೊರಿಸಲಾಗಿದೆ. ಆ ಜವಾಬ್ದಾರಿಯನ್ನು ಕಾಂಗ್ರೆಸ್ ಅತ್ಯಂತ ಜಾಗರೂಕತೆಯಿಂದ ನಿಭಾಯಿಸಬೇಕಾಗಿದೆ.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಸಾವಿಗೀಡಾಗಿದ್ದರಿಂದ 223 ಕ್ಷೇತ್ರಗಳಿಗೆ ಮೇ 5ರಂದು ಚುನಾವಣೆ ನಡೆದಿತ್ತು. ಪಿರಿಯಾಪಟ್ಟಣದಲ್ಲಿ ಮೇ 25ರಂದು ಮತದಾನ ನಡೆಯಲಿದ್ದು, ಮೇ 28ರಂದು ಫಲಿತಾಂಶ ಹೊರಬಂದಿದೆ. 2016ರಲ್ಲಿ ಬೀದರ, ದೇವದುರ್ಗ, ಹೆಬ್ಬಾಳ ಉಪ ಚುನಾವಣೆ ನಂತರದ ಅಪ್ಡೇಟ್ ಇಲ್ಲಿದೆ

http://m.oneindia.in/kannada/

2013 ವಿಧಾನಸಭೆ ಚುನಾವಣೆ: ಗೆದ್ದವರ ಪಟ್ಟಿ

ಜಿಲ್ಲೆ ಕ್ಷೇತ್ರ ಗೆದ್ದವರು ಪಕ್ಷ ಸೋತವರು ಪಕ್ಷ
ಬೆಳಗಾವಿ ನಿಪ್ಪಾಣಿ ಜೊಲ್ಲೆ ಶಶಿಕಲಾ ಬಿಜೆಪಿ ಕೆ ಪಾಂಡುರಂಗ ಪಾಟೀಲ್ ಕಾಂಗ್ರೆಸ್
ಚಿಕ್ಕೋಡಿ-ಸದಲಗಾ ಗಣೇಶ್ ಹುಕ್ಕೇರಿ ಕಾಂಗ್ರೆಸ್ ಮಹಂತೇಶ್ ಕವಟಗಿ ಮಠ ಬಿಜೆಪಿ
ಅಥಣಿ ಲಕ್ಷ್ಮಣ ಸವದಿ ಬಿಜೆಪಿ ಮಹೇಶ್ ಈರಣ್ಣಗೌಡ ಕೆ ಕಾಂಗ್ರೆಸ್
ಕಾಗವಾಡ ಭರಮಗೌಡ ಕಾಗೆ ಬಿಜೆಪಿ ಶ್ರೀಮಂತ್ ಬಾಳಾಸಾಹೇಬ್ ಪಾಟೀಲ್ ಜೆಡಿಎಸ್
ಕುಡಚಿ ಪಿ. ರಾಜೀವ್ ಬಿಎಸ್ಆರ್

ಕಾಂಗ್ರೆಸ್

ಘಾಟ್ಕೆ ಶಾಮಾ ಭೀಮಾ ಕಾಂಗ್ರೆಸ್ ರಾಯಭಾಗ ದುರ್ಯೋಧನ ಐಹೊಳೆ ಬಿಜೆಪಿ ಪ್ರದೀಪ್ ರಾಮು ಮಳಗಿ ಪಕ್ಷೇತರ ಹುಕ್ಕೇರಿ ಉಮೇಶ್ ಕತ್ತಿ ಬಿಜೆಪಿ ರವಿ ಬಸವರಾಜ್ ಕರಾಳೆ ಕಾಂಗ್ರೆಸ್ ಅರಭಾವಿ ಬಾಲಚಂದ್ರ ಜಾರಕಿಹೊಳಿ ಬಿಜೆಪಿ ಉಟಗಿ ರಾಮಪ್ಪ ಕರೆಪ್ಪ ಕಾಂಗ್ರೆಸ್ ಗೋಕಾಕ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಅಶೋಕ್

ನಿಂಗಯ್ಯಸ್ವಾಮಿ

ಪೂಜಾರಿ

ಜೆಡಿಎಸ್ ಯಮಕನಮರಡಿ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಅಷ್ಟಗಿ ಮಾರುತಿ ಮಲ್ಲಪ್ಪ ಬಿಜೆಪಿ ಬೆಳಗಾವಿ ಉತ್ತರ ಫಿರೋಜ್ ಸೇಠ್ ಕಾಂಗ್ರೆಸ್ ರೇಣು ಸುಹಾಸ್ ಕಿಲ್ಲೇಕರ್ ಪಕ್ಷೇತರ ಬೆಳಗಾವಿ ದಕ್ಷಿಣ ಸಂಭಾಜಿ ಪಾಟೀಲ್ ಪಕ್ಷೇತರ ಅಭಯ್ ಪಾಟೀಲ್ ಬಿಜೆಪಿ ಬೆಳಗಾವಿ ಗ್ರಾಮಾಂತರ ಸಂಜಯ್ ಬಿ ಪಾಟೀಲ ಬಿಜೆಪಿ ಕಿಣೇಕರ್

ಮನೋಹರ್ ಕಲ್ಲಪ್ಪ

ಪಕ್ಷೇತರ ಖಾನಾಪೂರ ಅರವಿಂದ ಪಾಟೀಲ ಪಕ್ಷೇತರ ರಫೀಕ್ ಕೆ ಖಾನಾಪುರಿ ಕಾಂಗ್ರೆಸ್ ಕಿತ್ತೂರು ಬಸನಗೌಡ ಇನಾಮದಾರ ಕಾಂಗ್ರೆಸ್ ಸುರೇಶ್

ಶಿವರುದ್ರಪ್ಪ ಮಾರಿಹಾಳ

ಬಿಜೆಪಿ ಬೈಲಹೊಂಗಲ ವಿಶ್ವನಾಥ ಪಾಟೀಲ ಕೆಜೆಪಿ ಜಗದೀಶ್

ವಿರೂಪಾಕ್ಷಪ್ಪ ಚನ್ನಪ್ಪ

ಬಿಜೆಪಿ ಸವದತ್ತಿ ಯಲ್ಲಮ್ಮ ವಿಶ್ವನಾಥ ಮಾಮನಿ ಬಿಜೆಪಿ ರವೀಂದ್ರ ಭೂಪಾಲಪ್ಪ ವೈ ಕಾಂಗ್ರೆಸ್ ರಾಮದುರ್ಗ ಅಶೋಕ್ ಪಟ್ಟಣ ಕಾಂಗ್ರೆಸ್ ಮಹಾದೇವಪ್ಪ ಶಿವಲಿಂಗಪ್ಪ ಯಾಡವಾಡ ಕೆಜೆಪಿ ಬಾಗಲಕೋಟೆ ಮುಧೋಳ ಗೋವಿಂದ ಕಾರಜೋಳ ಬಿಜೆಪಿ ತಿಮ್ಮಪ್ಪ ರಾಮಪ್ಪ ಬಾಳಪ್ಪ ಕಾಂಗ್ರೆಸ್ ತೇರದಾಳ ಉಮಾಶ್ರೀ ಕಾಂಗ್ರೆಸ್ ಸಿದ್ದು ಸವದಿ ಬಿಜೆಪಿ ಜಮಖಂಡಿ ಸಿದ್ದು ನ್ಯಾಮಗೌಡ ಕಾಂಗ್ರೆಸ್ ಜಗದೀಶ್ ಗುಡಗುಂಡಿ ಪಕ್ಷೇತರ ಬೀಳಗಿ ಜೆ.ಟಿ. ಪಾಟೀಲ ಕಾಂಗ್ರೆಸ್ ಮುರುಗೇಶ್ ನಿರಾಣಿ ಬಿಜೆಪಿ ಬಾದಾಮಿ ಬಿ.ಬಿ. ಚಿಮ್ಮನಕಟ್ಟಿ ಕಾಂಗ್ರೆಸ್ ಮಹಾಂತೇಶ್ ಗುರುಪಾದಪ್ಪ ಮಾಮಾದಪುರ್ ಜೆಡಿಎಸ್ ಬಾಗಲಕೋಟೆ ಎಚ್.ವೈ. ಮೇಟಿ ಕಾಂಗ್ರೆಸ್ ವೀರಣ್ಣ ಚರಂತೀಮಠ ಬಿಜೆಪಿ ಹುನಗುಂದ ವಿಜಯಾನಂದ್ ಕಾಶಪ್ಪನವರ್ ಕಾಂಗ್ರೆಸ್ ದೊಡ್ಡನಗೌಡ ಜಿ ಪಾಟೀಲ್ ಬಿಜೆಪಿ ವಿಜಾಪೂರ ಮುದ್ದೇಬಿಹಾಳ ನಾಡಗೌಡ ಕಾಂಗ್ರೆಸ್ ವಿಮಲಬಾಯಿ

ಜಗದೇವರಾವ್ ದೇಶ್ ಮುಖ

ಕೆಜೆಪಿ ದೇವರ ಹಿಪ್ಪರಗಿ ಎಎಸ್ ಪಾಟೀಲ ಕಾಂಗ್ರೆಸ್ ಸೋಮನಗೌಡಪಾಟೀಲ ಬಿಜೆಪಿ ಬಸವನ ಬಾಗೇವಾಡಿ ಶಿವಾನಂದ ಎಸ್ ಪಾಟೀಲ ಕಾಂಗ್ರೆಸ್ ಎಸ್.ಕೆ ಬೆಳ್ಳುಬ್ಬಿ ಬಿಜೆಪಿ ಬಬಲೇಶ್ವರ್‌ ಎಂಬಿ ಪಾಟೀಲ್ ಕಾಂಗ್ರೆಸ್ ವಿಜುಗೌಡ ಪಾಟೀಲ ಜೆಡಿಎಸ್ ವಿಜಾಪೂರ ನಗರ ಮಕ್ಬೂಲ್ ಭಗವಾನ್ ಕಾಂಗ್ರೆಸ್ ಬಸನಗೌಡ ಪಾಟೀಲಯತ್ನಾಳ್ ಜೆಡಿಎಸ್ ನಾಗಠಾಣ ರಾಜು ಅಲಗೂರು ಕಾಂಗ್ರೆಸ್ ದೇವಾನಂದ ಚೌಹಾಣ್ ಜೆಡಿಎಸ್ ಇಂಡಿ ಯಶವಂತರಾಯಗೌಡ ಪಾಟೀಲ ಕಾಂಗ್ರೆಸ್ ರವಿಕಾಂತಪಾಟೀಲ ಕೆಜೆಪಿ ಸಿಂಧಗಿ ರಮೇಶ್ ಬಾಳಪ್ಪ ಭೂಸನೂರ ಬಿಜೆಪಿ ಎಂ.ಸಿ. ಮನಗೂಳಿ ಜೆಡಿಎಸ್ ಗುಲಬರ್ಗಾ ಅಫಜಲಪುರ ಮಾಲಿಕಯ್ಯ ಗುತ್ತೇದಾರ್ ಕಾಂಗ್ರೆಸ್ ಎಂ.ವೈ. ಪಾಟೀಲ ಕೆಜೆಪಿ ಜೇವರ್ಗಿ ಅಜಯ್ ಸಿಂಗ್ ಕಾಂಗ್ರೆಸ್ ದೊಡ್ಡಪ್ಪಗೌಡ ಪಾಟೀಲ ಕೆಜೆಪಿ ಚಿತ್ತಾಪುರ ಪ್ರಿಯಾಂಕ್ ಎಂ. ಖರ್ಗೆ ಕಾಂಗ್ರೆಸ್ ವಾಲ್ಮೀಕ ನಾಯಕ ಬಿಜೆಪಿ ಸೇಡಂ ಡಾ. ಶರಣಪ್ರಕಾಶ್ ಪಾಟೀಲ ಕಾಂಗ್ರೆಸ್ ರಾಜಕುಮಾರ ಪಾಟೀಲ ಬಿಜೆಪಿ ಚಿಂಚೋಳಿ ಡಾ. ಉಮೇಶ್ ಜಾಧವ್ ಕಾಂಗ್ರೆಸ್ ಸುನೀಲ ವಲ್ಯ್‌ಪುರ ಕೆಜೆಪಿ ಗುಲಬರ್ಗಾ ಗ್ರಾಮಾಂತರ ಜಿ. ರಾಮಕೃಷ್ಣ ಕಾಂಗ್ರೆಸ್ ರೇವುನಾಯಕ ಬೆಳಮಗಿ ಬಿಜೆಪಿ ಗುಲಬರ್ಗಾ ದಕ್ಷಿಣ ಅಪ್ಪು ಗೌಡ ಬಿಜೆಪಿ ಶಶೀಲ್ ಜಿ. ನಮೋಶಿ ಜೆಡಿಎಸ್ ಗುಲಬರ್ಗಾ ಉತ್ತರ ಖಮರುಲ್ ಇಸ್ಲಾಂ ಕಾಂಗ್ರೆಸ್ ನಾಸೀರ ಹುಸೇನ್ ಉಸ್ತಾದ ಕೆಜೆಪಿ ಆಳಂದ ಭೋಜರಾಜ ರಾಮಚಂದ್ರ ಕೆಜೆಪಿ ಸುಭಾಷ್ ಗುತ್ತೇದಾರ ಜೆಡಿಎಸ್ ಬೀದರ್‌ ಬಸವಕಲ್ಯಾಣ ಮಲ್ಲಿಕಾರ್ಜುನ ಖುಬಾ ಜೆಡಿಎಸ್ ಬಿ.ನಾರಾಯಣರಾವ್ ಕಾಂಗ್ರೆಸ್ ಹುಮನಾಬಾದ ರಾಜಶೇಖರ ಪಾಟೀಲ ಕಾಂಗ್ರೆಸ್ ನಸೀಮೊದ್ದೀನ್ ಪಟೇಲ್ ಜೆಡಿಎಸ್ ಬೀದರ್‌ ದಕ್ಷಿಣ ಅಶೋಕ್ ಖೇಣಿ ಕರ್ನಾಟಕ ಮಕ್ಕಳ ಪಕ್ಷ ಬಂಡೆಪ್ಪಾ ಕಾಶೆಂಪುರ ಜೆಡಿಎಸ್ ಬೀದರ್‌

ಉಪಚುನಾವಣೆ 2016

ಗುರುಪಾದಪ್ಪ ನಾಗಮಾರಪಳ್ಳಿ

ರಹೀಂ ಖಾನ್

ಕೆಜೆಪಿ

ಕಾಂಗ್ರೆಸ್

ರಜೀಂಖಾನ್

ಪ್ರಕಾಶ್ ಖಂಡ್ರೆ

ಕಾಂಗ್ರೆಸ್

ಬಿಜೆಪಿ

ಭಾಲ್ಕಿ ಈಶ್ವರ ಖಂಡ್ರೆ ಕಾಂಗ್ರೆಸ್ ಡಿ.ಕೆ.ಸಿದ್ರಾಮ ಕೆಜೆಪಿ ಔರಾದ ಪ್ರಭು ಚವ್ಹಾಣ್ ಬಿಜೆಪಿ ಧಾನಾಜಿ ಜಾಧವ್ ಕೆಜೆಪಿ ರಾಯಚೂರು ರಾಯಚೂರು ಗ್ರಾಮಾಂತರ ತಿಪ್ಪರಾಜು ಬಿಜೆಪಿ ರಾಜಾರಾಯಪ್ಪ ನಾಯಕ ಕಾಂಗ್ರೆಸ್ ರಾಯಚೂರು ಡಾ. ಎಸ್.ಶಿವರಾಜ್ ಪಾಟೀಲ್ ಜೆಡಿಎಸ್ ಸೈಯದ್ ಆ್ಯಸಿನ್ ಕಾಂಗ್ರೆಸ್ ಮಾನ್ವಿ ಹಂಪಯ್ಯ ಸಾಹುಕಾರ್ ಬೆಲ್ಲಟಗಿ ಕಾಂಗ್ರೆಸ್ ರಾಜಾವೆಂಕಟಪ್ಪ ನಾಯಕ ಜೆಡಿಎಸ್ ದೇವದುರ್ಗ‌

ಉಪಚುನಾವಣೆ 2016

ವೆಂಕಟೇಶ್ ನಾಯಕ್

ಅರಕೇರ ಶಿವನಗೌಡ ನಾಯಕ

ಕಾಂಗ್ರೆಸ್

ಬಿಜೆಪಿ

ಅರಕೇರ ಶಿವನಗೌಡ ನಾಯಕ

ರಾಜಶೇಖರ ನಾಯಕ್

ಬಿಜೆಪಿ

ಕಾಂಗ್ರೆಸ್

ಲಿಂಗಸುಗೂರು ಮಾನಪ್ಪ ವಜ್ಜಲ ಜೆಡಿಎಸ್ ಡಿ.ಎಸ್. ಹೂಲಗೇರಿ ಕಾಂಗ್ರೆಸ್ ಸಿಂಧನೂರು ಹಂಪನಗೌಡ ಬಾದರ್ಲಿ ಕಾಂಗ್ರೆಸ್ ಕೆ. ಕರಿಯಪ್ಪ ಬಿಎಸ್ ಆರ್ ಮಸ್ಕಿ ಪ್ರತಾಪ ಗೌಡ ಪಾಟೀಲ ಕಾಂಗ್ರೆಸ್ ಮಹದೇವಪ್ಪ ಗೌಢ ಕೆಜೆಪಿ ಕೊಪ್ಪಳ ಕುಷ್ಟಗಿ ದೊಡ್ಡನಗೌಡ ಪಾಟೀಲ ಬಿಜೆಪಿ ಅಮರೇಗೌಡ ಪಾಟೀಲ ಬಯ್ಯಾಪುರ ಕಾಂಗ್ರೆಸ್ ಕನಕಗಿರಿ ಶಿವರಾಜ್ ತಂಗಡಗಿ ಕಾಂಗ್ರೆಸ್ ಬಸವರಾಜ ದಢೇಸಗೂರು ಕೆಜೆಪಿ ಗಂಗಾವತಿ ಇಕ್ಬಾಲ್ ಅನ್ಸಾರಿ ಜೆಡಿಎಸ್ ಪರಣ ಈಶ್ವರಪ್ಪ ಮುನವಳ್ಳಿ ಬಿಜೆಪಿ ಯಲಬುರ್ಗಾ ಬಸವರಾಜ ರಾಯರೆಡ್ಡಿ ಕಾಂಗ್ರೆಸ್ ಹಾಲಪ್ಪ ಆಚಾರ್ - ಕೊಪ್ಪಳ ರಾಘವೇಂದ್ರ ಹಿಟ್ನಾಳ್ ಕಾಂಗ್ರೆಸ್ ಸಂಗಣ್ಣ ಕರಡಿ ಬಿಜೆಪಿ ಗದಗ ಶಿರಹಟ್ಟಿ ರಾಮಕೃಷ್ಣ ದೊಡ್ಡಮನಿ ಕಾಂಗ್ರೆಸ್ ರಾಮಪ್ಪ ಸೊಬೇಪ್ಪ ಲಮಾಣಿ ಬಿಜೆಪಿ ಗದಗ ಎಚ್.ಕೆ.ಪಾಟೀಲ ಕಾಂಗ್ರೆಸ್ ಅನಿಲ್ ಪ್ರಕಾಶಬಾಬು ಮೆಣಸಿನಕಾಯಿ ಬಿಎಸ್ಆರ್ ರೋಣ ಗುರುಪಾದಗೌಡ ಪಾಟೀಲ ಕಾಂಗ್ರೆಸ್ ಕಳಕಪ್ಪ ಜಿ. ಬಂಡಿ ಬಿಜೆಪಿ ನರಗುಂದ ಬಿ.ಆರ್. ಯಾವಗಲ್ ಕಾಂಗ್ರೆಸ್ ಸಿ.ಸಿ.ಪಾಟೀಲ ಬಿಜೆಪಿ ಧಾರವಾಡ ನವಲಗುಂದ ಎನ್.ಎಚ್. ಕೋಣರೆಡ್ಡಿ ಜೆಡಿಎಸ್ ಶಂಕರಪಾಟೀಲ ಕೊಪ್ಪ ಬಿಜೆಪಿ ಕುಂದಗೋಳ ಸಿ.ಎಸ್. ಶಿವಳ್ಳಿ ಕಾಂಗ್ರೆಸ್ ಚಿಕ್ಕಣ್ಣಗೌಡರ್ ಕೆಜೆಪಿ ಧಾರವಾಡ ವಿನಯ್ ಕುಲಕರ್ಣಿ ಕಾಂಗ್ರೆಸ್ ಅಮೃತದೇಸಾಯಿ ಜೆಡಿಎಸ್ ಹುಬ್ಬಳ್ಳಿ - ಧಾರವಾಡ -ಪೂರ್ವ ಅಬ್ಬಯ್ಯ ಪ್ರಸಾದ ಕಾಂಗ್ರೆಸ್ ವೀರಭದ್ರಪ್ಪ ಹಾಲಹರವಿ ಬಿಜೆಪಿ ಹುಬ್ಬಳ್ಳಿ-ಧಾರವಾಡ ಕೇಂದ್ರ ಜಗದೀಶ್ ಶೆಟ್ಟರ್ ಬಿಜೆಪಿ ಡಾ. ಮಹೇಶ್ ನಾಲ್ವಾಡ್ ಕಾಂಗ್ರೆಸ್ ಹುಬ್ಬಳ್ಳಿ-ಧಾರವಾಡ-ಪಶ್ಚಿಮ ಅರವಿಂದ್ ಬೆಲ್ಲದ್ ಬಿಜೆಪಿ ಇಸ್ಮಾಯಿಲ್ ಕಮ್ಮಟೆಗಾರ್ ಜೆಡಿಎಸ್ ಕಲಘಟಗಿ ಸಂತೋಷ್ ಲಾಡ ಕಾಂಗ್ರೆಸ್ ಪಿ.ಎಂ ನಿಂಬಣ್ಣನವರ್ ಕೆಜೆಪಿ ಉತ್ತರ ಕನ್ನಡ ಹಳಿಯಾಳ ಆರ್.ವಿ. ದೇಶಪಾಂಡೆ ಕಾಂಗ್ರೆಸ್ ಸುನಿಲ ಹೆಗಡೆ ಜೆಡಿಎಸ್ ಕಾರವಾರ ಸತೀಶ್ ಸೈಲ್ ಪಕ್ಷೇತರ ಆನಂದ ಅಸ್ನೋಟಿಕರ ಬಿಜೆಪಿ ಕುಮಟಾ ಶಾರದಾ ಮೋಹನ ಶೆಟ್ಟಿ ಕಾಂಗ್ರೆಸ್ ದಿನಕರ ಶೆಟ್ಟಿ ಜೆಡಿಎಸ್ ಭಟ್ಕಳ ಮಂಕಾಳ ವೈದ್ಯ ಪಕ್ಷೇತರ ಇನಾಯತ್ ಉಲ್ಲಾ ಶಾಬಂದ್ರಿ ಜೆಡಿಎಸ್ ಶಿರ್ಸಿ ವಿಶ್ವೇಶ್ವರ ಹೆಗಡೆ ಕಾಗೇರಿ ಬಿಜೆಪಿ ದೀಪಕ ಹೊನ್ನಾವರ ಕಾಂಗ್ರೆಸ್ ಯಲ್ಲಾಪುರ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ವಿ.ಎಸ್.ಪಾಟೀಲ ಬಿಜೆಪಿ ಹಾವೇರಿ ಹಾನಗಲ್ ಮನೋಹರ್ ತಹಶೀಲ್ದಾರ್ ಕಾಂಗ್ರೆಸ್ ಸಿ.ಎಂ.ಉದಾಸಿ ಕೆಜೆಪಿ ಶಿಗ್ಗಾಂವಿ ಬಸವರಾಜ ಬೊಮ್ಮಾಯಿ ಬಿಜೆಪಿ ಸಯ್ಯದ್ ಅಜ್ಜಂಪೀರ್ ಖಾದ್ರಿ ಕಾಂಗ್ರೆಸ್ ಹಾವೇರಿ ರುದ್ರಪ್ಪ ಲಮಾಣಿ ಕಾಂಗ್ರೆಸ್ ನೆಹರೂ ಓಲೇಕಾರ ಕೆಜೆಪಿ ಬ್ಯಾಡಗಿ ಬಸವರಾಜಪ್ಪ ಶಿವಣ್ಣವರ್ ಬಿಜೆಪಿ ಶಿವರಾಜ ಸಜ್ಜನರ ಕೆಜೆಪಿ ಹಿರೇಕೆರೂರು ಯು.ಬಿ.ಬಣಕಾರ್ ಕೆಜೆಪಿ ಬಿ.ಸಿ.ಪಾಟೀಲ ಕಾಂಗ್ರೆಸ್ ರಾಣೆಬೆನ್ನೂರು ಕೆ.ಬಿ.ಕೋಳಿವಾಡ ಕಾಂಗ್ರೆಸ್ ಆರ್.ಶಂಕರ್ ಪಕ್ಷೇತರ ಬಳ್ಳಾರಿ ಹಡಗಲಿ ಪರಮೇಶ್ವರ ನಾಯಕ್ ಕಾಂಗ್ರೆಸ್ ಚಂದ್ರನಾಯಕ್ ಬಿಜೆಪಿ ಹಗರಿಬೊಮ್ಮನಹಳ್ಳಿ ಭೀಮಾ ನಾಯ್ಕ ಜೆಡಿಎಸ್ ನೇಮರಾಜ್ ನಾಯಕ್ ಬಿಜೆಪಿ ಹೊಸಪೇಟೆ-ವಿಜಯನಗರ ಆನಂದ್ ಸಿಂಗ್ ಬಿಜೆಪಿ ಅಬ್ದುಲ್ ವಹಾಬ್ ಕಾಂಗ್ರೆಸ್ ಕಂಪ್ಲಿ ಸುರೇಶ್ ಬಾಬು ಬಿಎಸ್ಆರ್ ಕಾಂಗ್ರೆಸ್ ಜೆ.ಎನ್. ಗಣೇಶ್ ಪಕ್ಷೇತರ ಸಿರುಗುಪ್ಪ ಎಂ.ಬಿ. ನಾಗರಾಜ್ ಕಾಂಗ್ರೆಸ್ ಸೋಮಲಿಂಗಪ್ಪ ಬಿಜೆಪಿ ಬಳ್ಳಾರಿ ಗ್ರಾಮಾಂತರ ಎನ್.ವೈ.ಗೋಪಾಲಕೃಷ್ಣ ಕಾಂಗ್ರೆಸ್ ಓಬಳೇಶ್ ಬಿಜೆಪಿ ಬಳ್ಳಾರಿ ನಗರ ಅನಿಲ್ ಲಾಡ್ ಕಾಂಗ್ರೆಸ್ ಎಸ್. ಮುರಳಿಕೃಷ್ಣ ಬಿಎಸ್ ಆರ್ ಕಾಂಗ್ರೆಸ್ ಸಂಡೂರು ಈ ತುಕಾರಾಂ ಕಾಂಗ್ರೆಸ್ ಆರ್. ಧನಂಜಯ ಜೆಡಿಎಸ್ ಕೂಡ್ಲಿಗಿ ಬಿ. ನಾಗೇಂದ್ರ ಪಕ್ಷೇತರ ವೆಂಕಟೇಶ್ ಕಾಂಗ್ರೆಸ್ ಚಿತ್ರದುರ್ಗ ಮೊಳಕಾಲ್ಮೂರು ನೇರಗುಂಟ್ಲೆ ತಿಪ್ಪೇಸ್ವಾಮಿ ಬಿಎಸ್ಆರ್ ಕಾಂಗ್ರೆಸ್ ಎನ್. ವೈ.ಗೋಪಾಲಕೃಷ್ಣ ಕಾಂಗ್ರೆಸ್ ಚಳ್ಳಕೆರೆ ರಘುಮೂರ್ತಿ ಟಿ. ಕಾಂಗ್ರೆಸ್ ಕೆ.ಸಿ. ಕುಮಾರಸ್ವಾಮಿ ಕೆಜೆಪಿ ಚಿತ್ರದುರ್ಗ ಜಿ.ಎಚ್. ತಿಪ್ಪಾರೆಡ್ಡಿ ಬಿಜೆಪಿ ಎಸ್.ಕೆ. ಬಸವರಾಜನ್ ಜೆಡಿಎಸ್ ಹಿರಿಯೂರು ಜಿ. ಸುಧಾಕರ್ ಕಾಂಗ್ರೆಸ್ ಎ. ಕೃಷ್ಣಪ್ಪ ಜೆಡಿಎಸ್ ಹೊಸದುರ್ಗ ಬಿ.ಜಿ.ಗೋವಿಂದಪ್ಪ ಕಾಂಗ್ರೆಸ್ ಗೂಳಿಹಟ್ಟಿ ಶೇಖರ್ ಪಕ್ಷೇತರ ಹೊಳಲ್ಕೆರೆ ಎಚ್.ಆಂಜನೇಯ ಕಾಂಗ್ರೆಸ್ ಎಂ. ಚಂದ್ರಪ್ಪ ಕೆಜೆಪಿ ದಾವಣಗೆರೆ ಜಗಳೂರು ಎಚ್.ಪಿ.ರಾಜೇಶ್ ಕಾಂಗ್ರೆಸ್ ಎಸ್.ವಿ .ರಾಮಚಂದ್ರ ಕೆಜೆಪಿ ಹರಪನಹಳ್ಳಿ ಎಂ.ಪಿ.ರವೀಂದ್ರ ಕಾಂಗ್ರೆಸ್ ಕರುಣಾಕರರೆಡ್ಡಿ ಬಿಜೆಪಿ ಹರಿಹರ ಎಚ್.ಎಸ್.ಶಿವಶಂಕರ್ ಜೆಡಿಎಸ್ ಎಸ್. ರಾಮಪ್ಪ ಕಾಂಗ್ರೆಸ್ ದಾವಣಗೆರೆ ಉತ್ತರ ಮಲ್ಲಿಕಾರ್ಜುನ ಕಾಂಗ್ರೆಸ್ ರವೀಂದ್ರನಾಥ ಬಿಜೆಪಿ ದಾವಣಗೆರೆ ದಕ್ಷಿಣ ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ ಸೈಯದ್ ಸೈಪುಲ್ಲಾ ಜೆಡಿಎಸ್ ಮಾಯಕೊಂಡ ಶಿವಮೂರ್ತಿ ಕಾಂಗ್ರೆಸ್ ಲಿಂಗಣ್ಣ ಕೆಜೆಪಿ ಚನ್ನಗಿರಿ ವಡ್ನಾಳ್ ರಾಜಣ್ಣ ಕಾಂಗ್ರೆಸ್ ಮಾಡಲ್ ವಿರೂಪಾಕ್ಷಪ್ಪ ಕೆಜೆಪಿ ಹೊನ್ನಾಳಿ ಶಾಂತನಗೌಡ ಕಾಂಗ್ರೆಸ್ ಎಂ.ಪಿ. ರೇಣುಕಾಚಾರ್ಯ ಕೆಜೆಪಿ ಶಿವಮೊಗ್ಗ ಶಿವಮೊಗ್ಗ ಗ್ರಾಮಾಂತರ ಶಾರದಾ ಪೂರ್ಯನಾಯಕ್ ಜೆಡಿಎಸ್ ಬಸವಣ್ಯಪ್ಪ ಕೆಜೆಪಿ ಭದ್ರಾವತಿ ಅಪ್ಪಾಜಿ ಎಂ.ಜೆ. ಜೆಡಿಎಸ್ ಸಂಗಮೇಶ್ವರ ಪಕ್ಷೇತರರು ಶಿವಮೊಗ್ಗ ಕೆ.ಬಿ.ಪ್ರಸನ್ನಕುಮಾರ್ ಕಾಂಗ್ರೆಸ್ ರುದ್ರೇಗೌಡ ಕೆಜೆಪಿ ತೀರ್ಥಹಳ್ಳಿ ಕಿಮ್ಮನೆ ರತ್ನಾಕರ ಕಾಂಗ್ರೆಸ್ ಮಂಜುನಾಥ ಗೌಡ ಕೆಜೆಪಿ ಶಿಕಾರಿಪುರ ಬಿ.ವೈ.ರಾಘವೇಂದ್ರ ಬಿಜೆಪಿ ಶಾಂತವೀರಪ್ಪಗೌಡ ಕಾಂಗ್ರೆಸ್ ಸೊರಬ ಮಧು ಬಂಗಾರಪ್ಪ ಜೆಡಿಎಸ್ ಹರತಾಲು ಹಾಲಪ್ಪ ಕೆಜೆಪಿ ಸಾಗರ ಕಾಗೋಡು ತಿಮ್ಮಪ್ಪ ಕಾಂಗ್ರೆಸ್ ಜಯಂತ್ ಕೆಜೆಪಿ ಉಡುಪಿ ಬೈಂದೂರು ಕೆ. ಗೋಪಾಲ ಪೂಜಾರಿ ಕಾಂಗ್ರೆಸ್ ಬಿ. ಎಂ. ಸುಕುಮಾರ ಶೆಟ್ಟಿ ಬಿಜೆಪಿ ಕುಂದಾಪುರ ಹಾಲಾಡಿ ಶ್ರೀನಿವಾಸ ಶೆಟ್ಟಿ ಪಕ್ಷೇತರ ಮಲ್ಯಾಡಿ ಶಿವರಾಮ ಶೆಟ್ಟಿ ಕಾಂಗ್ರೆಸ್ ಉಡುಪಿ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಡಿ. ಸುಧಾಕರ ಶೆಟ್ಟಿ ಬಿಜೆಪಿ ಕಾಪು ವಿನಯ್ ಕುಮಾರ್ ಸೊರ್ಕೆ ಕಾಂಗ್ರೆಸ್ ಲಾಲಾಜಿ ಆರ್. ಮೆಂಡನ್ ಬಿಜೆಪಿ ಕಾರ್ಕಳ ವಿ. ಸುನೀಲ್ ಕುಮಾರ್ ಬಿಜೆಪಿ ಎಚ್. ಗೋಪಾಲ್ ಭಂಡಾರಿ ಕಾಂಗ್ರೆಸ್ ಚಿಕ್ಕಮಗಳೂರು ಶೃಂಗೇರಿ ಡಿ.ಎನ್.ಜೀವರಾಜ್ ಬಿಜೆಪಿ ರಾಜೇಗೌಡ ಕಾಂಗ್ರೆಸ್ ಮೂಡಿಗೆರೆ ಬಿ.ಬಿ. ನಿಂಗಯ್ಯ ಜೆಡಿಎಸ್ ಬಿ.ಎನ್ ಚಂದ್ರಪ್ಪ ಕಾಂಗ್ರೆಸ್ ಚಿಕ್ಕಮಗಳೂರು ಸಿ.ಟಿ. ರವಿ ಬಿಜೆಪಿ ಕೆ.ಎಸ್. ಶಾಂತೇಗೌಡ ಕಾಂಗ್ರೆಸ್ ತರೀಕೆರೆ ಜಿ.ಎಚ್.ಶ್ರೀನಿವಾಸ್ ಕಾಂಗ್ರೆಸ್ ಸುರೇಶ್ ಕೆಜೆಪಿ ಕಡೂರು ವೈಎಸ್‌ವಿ ದತ್ತಾ ಜೆಡಿಎಸ್ ಬೆಳ್ಳಿ ಪ್ರಕಾಶ್ ಕೆಜೆಪಿ ತುಮಕೂರು ಚಿಕ್ಕನಾಯಕನಹಳ್ಳಿ ಸಿ.ಬಿ.ಸುರೇಶ್ ಬಾಬು ಜೆಡಿಎಸ್ ಜೆ.ಸಿ.ಮಧುಸ್ವಾಮಿ ಕೆಜೆಪಿ ತಿಪಟೂರು ಷಡಕ್ಷರಿ ಕಾಂಗ್ರೆಸ್ ಬಿ.ಸಿ.ನಾಗೇಶ್ ಬಿಜೆಪಿ ತುರುವೇಕೆರೆ ಎಂ.ಟಿ.ಕೃಷ್ಣಪ್ಪ ಜೆಡಿಎಸ್ ಮಾಶ್ಯಾಳ ಜಯರಾಮ ಕೆಜೆಪಿ ಕುಣಿಗಲ್‌ ಡಿ. ನಾಗರಾಜಯ್ಯ ಜೆಡಿಎಸ್ ಡಾ.ಕೃಷ್ಣಕುಮಾರ್ ಬಿಜೆಪಿ ತುಮಕೂರು ನಗರ ರಫೀಕ್ ಅಹ್ಮದ್ ಕಾಂಗ್ರೆಸ್ ಜಿ.ಬಿ.ಜ್ಯೋತಿ ಗಣೇಶ್ ಕೆಜೆಪಿ ತುಮಕೂರು

ಗ್ರಾಮಾಂತರ

ಬಿ.ಸುರೇಶ್ ಗೌಡ ಬಿಜೆಪಿ ಗೌರಿಶಂಕರ ಡಿ.ಸಿ ಜೆಡಿಎಸ್ ಕೊರಟಗೆರೆ ಸುಧಾಕರ ಲಾಲ್ ಜೆಡಿಎಸ್ ಡಾ.ಜಿ.ಪರಮೇಶ್ವರ ಕಾಂಗ್ರೆಸ್ ಗುಬ್ಬಿ ಎಸ್.ಆರ್.ಶ್ರೀನಿವಾಸ ಜೆಡಿಎಸ್ ಜಿ.ಎನ್.ಬೆಟ್ಟಸ್ವಾಮಿ ಕೆಜೆಪಿ ಶಿರಾ ಟಿ.ಬಿ.ಜಯಚಂದ್ರ ಕಾಂಗ್ರೆಸ್ ಬಿ.ಸತ್ಯನಾರಾಯಣ ಜೆಡಿಎಸ್ ಪಾವಗಡ ಕೆ.ಎಂ.ತಿಮ್ಮರಾಯಪ್ಪ ಜೆಡಿಎಸ್ ಎಚ್.ವಿ.ವೆಂಕಟೇಶ್ ಕಾಂಗ್ರೆಸ್ ಮಧುಗಿರಿ ಕೆ.ಎನ್. ರಾಜಣ್ಣ ಕಾಂಗ್ರೆಸ್ ಎಮ್.ವಿ.ವೀರಭದ್ರಯ್ಯಾ ಜೆಡಿಎಸ್ ಚಿಕ್ಕಬಳ್ಳಾಪುರ ಗೌರಿಬಿದನೂರು ಶಿವಶಂಕರ ರೆಡ್ಡಿ ಕಾಂಗ್ರೆಸ್ ಜೈಪಾಲರೆಡ್ಡಿ ಪಕ್ಷೇತರ ಬಾಗೇಪಲ್ಲಿ ಎಸ್ಎನ್ ಸುಬ್ಬಾರೆಡ್ಡಿ ಪಕ್ಷೇತರ ಜಿ.ವಿ.ಶ್ರೀರಾಮರೆಡ್ಡಿ ಸಿಪಿಎಂ ಚಿಕ್ಕಬಳ್ಳಾಪುರ ಸಿ. ಸುಧಾಕರ್ ಕಾಂಗ್ರೆಸ್ ಕೆ.ಪಿ. ಬಚ್ಚೇಗೌಡ ಜೆಡಿಎಸ್ ಶಿಡ್ಲಘಟ್ಟ ಎಂ. ರಾಜಣ್ಣ ಜೆಡಿಎಸ್ ವಿ.ಮುನಿಯಪ್ಪ ಕಾಂಗ್ರೆಸ್ ಚಿಂತಾಮಣಿ ಕೃಷ್ಣಾರೆಡ್ಡಿ ಜೆಡಿಎಸ್ ಡಾ. ಎಂ.ಸಿ.ಸುಧಾಕರ್ ಪಕ್ಷೇತರ ಕೋಲಾರ ಶ್ರೀನಿವಾಸಪುರ ರಮೇಶ್ ಕುಮಾರ್ ಕಾಂಗ್ರೆಸ್ ಜಿ. ಕೆ. ವೆಂಕಟೇಶ್ವರ ರೆಡ್ಡಿ ಜೆಡಿಯು ಮುಳಬಾಗಿಲು ಕೊತ್ತೂರು ಮಂಜುನಾಥ ಪಕ್ಷೇತರ ಎನ್. ಮುನಿಯನಂಜಪ್ಪ ಜೆಡಿಎಸ್ ಕೆ.ಜಿ.ಎಫ್‌ ರಾಮಕ್ಕ ಬಿಜೆಪಿ ಎಂ. ಭಕ್ತವತ್ಸಲಂ ಜೆಡಿಎಸ್ ಬಂಗಾರಪೇಟೆ ಎಸ್.ಎನ್. ನಾರಾಯಣಸ್ವಾಮಿ ಕಾಂಗ್ರೆಸ್ ಇ. ಎಂ. ನರಸಿಂಹಸ್ವಾಮಿ ಬಿಜೆಪಿ ಕೋಲಾರ ವರ್ತೂರು ಪ್ರಕಾಶ್ ಪಕ್ಷೇತರ ಕೆ. ಶ್ರೀನಿವಾಸ ಗೌಡ ಜೆಡಿಎಸ್ ಮಾಲೂರು ಮಂಜುನಾಥ ಗೌಡ ಜೆಡಿಎಸ್ ಕೃಷ್ಣಯ್ಯ ಶೆಟ್ಟಿ ಪಕ್ಷೇತರ ಬೆಂಗಳೂರು

ಗ್ರಾಮಾಂತರ

ಹೊಸಕೋಟೆ ಎಂಟಿಬಿ ನಾಗರಾಜ್ ಕಾಂಗ್ರೆಸ್ ಬಿ.ಎನ್.ಬಚ್ಚೇಗೌಡ ಬಿಜೆಪಿ ದೇವನಹಳ್ಳಿ ಮುನಿಶಾಮಪ್ಪ ಜೆಡಿಎಸ್ ವೆಂಕಟಸ್ವಾಮಿ ಕಾಂಗ್ರೆಸ್ ದೊಡ್ಡಬಳ್ಳಾಪುರ ವೆಂಕಟರಮಣಪ್ಪ ಕಾಂಗ್ರೆಸ್ ಬಿ.ಮುನೇಗೌಡ ಪಕ್ಷೇತರ ನೆಲಮಂಗಲ‌ ಶ್ರೀನಿವಾಸಮೂರ್ತಿ ಜೆಡಿಎಸ್ ಅಂಜನಮೂರ್ತಿ ಕಾಂಗ್ರೆಸ್ ರಾಮನಗರ ಮಾಗಡಿ ಎಚ್.ಸಿ. ಬಾಲಕೃಷ್ಣ ಜೆಡಿಎಸ್ ಅಳಗಿರಿ ಮಂಜುನಾಥ್ ಕಾಂಗ್ರೆಸ್ ರಾಮನಗರ ಎಚ್.ಡಿ. ಕುಮಾರಸ್ವಾಮಿ ಜೆಡಿಎಸ್ ಮರಿದೇವರು ಕಾಂಗ್ರೆಸ್ ಕನಕಪುರ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಪಿ.ಜಿ.ಆರ್.ಸಿಂಧ್ಯ ಜೆಡಿಎಸ್ ಚನ್ನಪಟ್ಟಣ‌ ಸಿ.ಪಿ. ಯೋಗೇಶ್ವರ್ ಸಮಾಜವಾದಿ ಪಕ್ಷ ಅನಿತಾ ಕುಮಾರಸ್ವಾಮಿ ಜೆಡಿಎಸ್ ಮಂಡ್ಯ ಮಳವಳ್ಳಿ ಪಿ.ಎಂ.ನರೇಂದ್ರಸ್ವಾಮಿ ಕಾಂಗ್ರೆಸ್ ಡಾ.ಕೆ. ಅನ್ನದಾನಿ ಜೆಡಿಎಸ್ ಮದ್ದೂರು ಡಿ.ಸಿ.ತಮ್ಮಣ್ಣ ಜೆಡಿಎಸ್ ಮಧು ಮಾದೇಗೌಡ ಕಾಂಗ್ರೆಸ್ ಮೇಲುಕೋಟೆ ಪುಟ್ಟಣ್ಣಯ್ಯ ಸರ್ವೋದಯ ಕರ್ನಾಟಕ ಪಕ್ಷ ಸಿ.ಎಸ್. ಪುಟ್ಟರಾಜು ಜೆಡಿಎಸ್ ಮಂಡ್ಯ‌ ಅಂಬರೀಷ್ ಕಾಂಗ್ರೆಸ್ ಎ. ಶ್ರೀನಿವಾಸ್ ಜೆಡಿಎಸ್ ಶ್ರೀರಂಗಪಟ್ಟಣ‌ ರಮೇಶ್ ಬಂಡಿಸಿದ್ದೇಗೌಡ ಜೆಡಿಎಸ್ ರವೀಂದ್ರ ಶ್ರೀಕಂಠಯ್ಯ ಪಕ್ಷೇತರ ನಾಗಮಂಗಲ‌ ಚೆಲುವರಾಯಸ್ವಾಮಿ ಜೆಡಿಎಸ್ ಕೆ. ಸುರೇಶ್‌ಗೌಡ ಕಾಂಗ್ರೆಸ್ ಕೆ.ಆರ್‌ .ಪೇಟೆ‌ ನಾರಾಯಣಗೌಡ ಜೆಡಿಎಸ್ ಕೆ.ಬಿ. ಚಂದ್ರಶೇಖರ್ ಕಾಂಗ್ರೆಸ್ ಹಾಸನ ಶ್ರವಣಬೆಳಗೊಳ ಸಿಎನ್ ಬಾಲಕೃಷ್ಣ ಜೆಡಿಎಸ್ ಸಿ.ಎಸ್. ಪುಟ್ಟೇಗೌಡ ಕಾಂಗ್ರೆಸ್ ಅರಸೀಕೆರೆ ಶಿವಲಿಂಗೇಗೌಡ ಜೆಡಿಎಸ್ ಬಿ. ಶಿವರಾಮು ಕಾಂಗ್ರೆಸ್ ಬೇಲೂರು ರುದ್ರೇಶ ಗೌಡ ಕಾಂಗ್ರೆಸ್ ಕೆ.ಎಸ್. ಲಿಂಗೇಶ್ ಜೆಡಿಎಸ್ ಹಾಸನ‌ ಎಚ್ಎಸ್ ಪ್ರಕಾಶ್ ಜೆಡಿಎಸ್ ಎಚ್.ಕೆ. ಮಹೇಶ್ ಕಾಂಗ್ರೆಸ್ ಹೊಳೆನರಸೀಪುರ‌ ಎಚ್.ಡಿ. ರೇವಣ್ಣ ಜೆಡಿಎಸ್ ಎಸ್.ಜಿ. ಅನುಪಮಾ ಕಾಂಗ್ರೆಸ್ ಅರಕಲಗೂಡು‌ ಎ ಮಂಜು ಕಾಂಗ್ರೆಸ್ ಎ.ಟಿ. ರಾಮಸ್ವಾಮಿ ಜೆಡಿಎಸ್ ಸಕಲೇಶಪುರ‌ ಎಚ್.ಕೆ.ಕುಮಾರಸ್ವಾಮಿ ಜೆಡಿಎಸ್ ಡಿ. ಮಲ್ಲೇಶ್ ಕಾಂಗ್ರೆಸ್ ದಕ್ಷಿಣ ಕನ್ನಡ ಬೆಳ್ತಂಗಡಿ ವಸಂತ ಬಂಗೇರ ಕಾಂಗ್ರೆಸ್ ರಂಜನ್ ಜಿ.ಗೌಡ ಬಿಜೆಪಿ ಮೂಡಬಿದಿರೆ ಅಭಯಚಂದ್ರ ಜೈನ್ ಕಾಂಗ್ರೆಸ್ ಉಮಾನಾಥ ಕೋಟ್ಯಾನ್ ಬಿಜೆಪಿ ಮಂಗಳೂರು ನಗರ ಉತ್ತರ ಮೋಹಿಯುದ್ದಿನ್ ಬಾವಾ ಕಾಂಗ್ರೆಸ್ ಕೃಷ್ಣ ಜೆ.ಪಾಲೆಮಾರ್ ಬಿಜೆಪಿ ಮಂಗಳೂರು ನಗರ ದಕ್ಷಿಣ‌ ಜೆ.ಆರ್.ಲೋಬೋ ಕಾಂಗ್ರೆಸ್ ಎನ್.ಯೋಗೀಶ್ ಭಟ್ ಬಿಜೆಪಿ ಮಂಗಳೂರು ಯು.ಟಿ.ಖಾದರ್ ಕಾಂಗ್ರೆಸ್ ಚಂದ್ರಹಾಸ ಉಳ್ಳಾಲ್ ಬಿಜೆಪಿ ಬಂಟ್ವಾಳ ರಮಾನಾಥ ರೈ ಕಾಂಗ್ರೆಸ್ ರಾಜೇಶ ನಾಯ್ಕ ಬಿಜೆಪಿ ಪುತ್ತೂರು‌ ಶಕುಂತಲಾ ಶೆಟ್ಟಿ ಕಾಂಗ್ರೆಸ್ ಸಂಜೀವ ಮಟಂದೂರು ಬಿಜೆಪಿ ಸುಳ್ಯ ಎಸ್. ಅಂಗಾರ ಬಿಜೆಪಿ ಡಾ.ಬಿ.ರಘು ಕಾಂಗ್ರೆಸ್ ಕೊಡಗು ಮಡಿಕೇರಿ ಅಪ್ಪಚ್ಚು ರಂಜನ್ ಬಿಜೆಪಿ ಬಿ.ಎ. ಜೀವಿಜಯ ಜೆಡಿಎಸ್ ವೀರಾಜಪೇಟೆ ಕೆ.ಜಿ.ಬೋಪಯ್ಯ ಬಿಜೆಪಿ ಬಿ.ಟಿ. ಪ್ರದೀಪ್ ಕಾಂಗ್ರೆಸ್ ಮೈಸೂರು ಪಿರಿಯಾಪಟ್ಟಣ ಕೃಷ್ಣರಾಜನಗರ ಎಸ್.ಆರ್.ಮಹೇಶ್ ಜೆಡಿಎಸ್ ದೊಡ್ಡಸ್ವಾಮಿಗೌಡ ಕಾಂಗ್ರೆಸ್ ಹುಣಸೂರು ಎಚ್.ಪಿ.ಮಂಜುನಾಥ ಕಾಂಗ್ರೆಸ್ ಕುಮಾರಸ್ವಾಮಿ ಜೆಡಿಎಸ್ ಹೆಗ್ಗಡದೇವನಕೋಟೆ ಚಿಕ್ಕಮಾದು ಜೆಡಿಎಸ್ ಚಿಕ್ಕಣ್ಣ ಕಾಂಗ್ರೆಸ್ ನಂಜನಗೂಡು ವಿ.ಶ್ರೀನಿವಾಸ ಪ್ರಸಾದ ಕಾಂಗ್ರೆಸ್ ಕಳಲೆ ಎನ್. ಕೇಶವಮೂರ್ತಿ (ಜೆಡಿಎಸ್) ಚಾಮುಂಡೇಶ್ವರಿ ಜಿ.ಟಿ.ದೇವೇಗೌಡ ಜೆಡಿಎಸ್ ಎಂ. ಸತ್ಯನಾರಾಯಣ ಕಾಂಗ್ರೆಸ್ ಕೃಷ್ಣರಾಜ ಎಂ.ಕೆ.ಸೋಮಶೇಖರ ಕಾಂಗ್ರೆಸ್ ಎಸ್.ಎ. ರಾಮದಾಸ್ ಬಿಜೆಪಿ ಚಾಮರಾಜ ವಾಸು ಎಚ್. ಕಾಂಗ್ರೆಸ್ ಎಚ್.ಎಸ್. ಶಂಕರಲಿಂಗೇಗೌಡ ಜೆಡಿಎಸ್ ನರಸಿಂಹರಾಜ ತನ್ವೀರ್ ಸೇಠ್ ಕಾಂಗ್ರೆಸ್ ಅಬ್ದುಲ್ ಮಜೀದ್ ಎಸ್‌ಡಿಪಿಐ ವರುಣಾ ಸಿದ್ದರಾಮಯ್ಯ ಕಾಂಗ್ರೆಸ್ ಕಾ.ಪು. ಸಿದ್ದಲಿಂಗಸ್ವಾಮಿ ಕೆಜೆಪಿ ಟಿ.ನರಸೀಪುರ ಡಾ. ಎಚ್ ಸಿ ಮಹದೇವಪ್ಪ ಕಾಂಗ್ರೆಸ್ ಎಂ.ಸಿ. ಸುಂದರೇಶನ್ ಜೆಡಿಎಸ್ ಚಾಮರಾಜನಗರ ಹನೂರು ಆರ್ ನಾಗೇಂದ್ರ ಕಾಂಗ್ರೆಸ್ ಪರಿಮಳ ನಾಗಪ್ಪ ಜೆಡಿಎಸ್ ಕೊಳ್ಳೇಗಾಲ ಎಸ್ ಜಯಣ್ಣ ಕಾಂಗ್ರೆಸ್ ಎನ್. ಮಹೇಶ್ ಬಿಎಸ್ಪಿ ಚಾಮರಾಜನಗರ ಪುಟ್ಟರಂಗಶೆಟ್ಟಿ ಕಾಂಗ್ರೆಸ್ ಮಲ್ಲಿಕಾರ್ಜುನಪ್ಪ ಕೆಜೆಪಿ ಗುಂಡ್ಲುಪೇಟೆ ಮಹದೇವ ಪ್ರಸಾದ ಕಾಂಗ್ರೆಸ್ ನಿರಂಜನಕುಮಾರ್ ಕೆಜೆಪಿ ಬೆಂಗಳೂರು ರಾಜರಾಜೇಶ್ವರಿನಗರ ಮುನಿರತ್ನ ನಾಯ್ಡು ಕಾಂಗ್ರೆಸ್ ಕೆ.ಎಲ್.ಆರ್.ತಿಮ್ಮನಂಜಯ್ಯ ಜೆಡಿಎಸ್ ಶಿವಾಜಿನಗರ ರೋಶನ್ ಬೇಗ್ ಕಾಂಗ್ರೆಸ್ ನಿರ್ಮಲ್ ಸುರಾನ ಬಿಜೆಪಿ ಶಾಂತಿನಗರ ಹ್ಯಾರಿಸ್ ಕಾಂಗ್ರೆಸ್ ಕೆ.ವಾಸುದೇವಮೂರ್ತಿ ಜೆಡಿಎಸ್ ಗಾಂಧಿನಗರ ದಿನೇಶ್ ಗುಂಡೂರಾವ್ ಕಾಂಗ್ರೆಸ್ ಪಿ.ಸಿ.ಮೋಹನ್ ಬಿಜೆಪಿ ರಾಜಾಜಿನಗರ ಸುರೇಶ್ ಕುಮಾರ್ ಬಿಜೆಪಿ ಆರ್.ಮಂಜುಳಾ ನಾಯ್ಡು ಕಾಂಗ್ರೆಸ್ ಚಾಮರಾಜಪೇಟೆ ಜಮೀರ್ ಅಹ್ಮದ್ ಖಾನ್ ಜೆಡಿಎಸ್ ಜಿ.ಎ.ಬಾವಾ ಕಾಂಗ್ರೆಸ್ ಚಿಕ್ಕಪೇಟೆ ಆರ್.ವಿ. ದೇವರಾಜ್ ಕಾಂಗ್ರೆಸ್ ಉದಯ್ ಬಿ. ಗರುಡಾಚಾರ್ ಬಿಜೆಪಿ ಕೆ.ಆರ್‌.ಪುರ ಬಿ.ಎ ಬಸವರಾಜ ಕಾಂಗ್ರೆಸ್ ನಂದೀಶ ರೆಡ್ಡಿ ಬಿಜೆಪಿ ಮಹಾಲಕ್ಷ್ಮಿ ಬಡಾವಣೆ ಗೋಪಾಲಯ್ಯ ಜೆಡಿಎಸ್ ನೆ.ಲ. ನರೇಂದ್ರಬಾಬು ಕಾಂಗ್ರೆಸ್ ಮಲ್ಲೇಶ್ವರಂ ಸಿಎನ್ ಅಶ್ವತ್ಥ ನಾರಾಯಣ ಬಿಜೆಪಿ ಬಿ.ಕೆ. ಶಿವರಾಂ ಕಾಂಗ್ರೆಸ್ ಹೆಬ್ಬಾಳ

ಉಪಚುನಾವಣೆ 2016

ಜಗದೀಶ್ ಕುಮಾರ್

ವೈ.ಎ ನಾರಾಯಣ ಸ್ವಾಮಿ

ಬಿಜೆಪಿ

ಬಿಜೆಪಿ

ಅಬ್ದುಲ್ ರೆಹಮಾನ್ ಷರೀಫ್

ಅಬ್ದುಲ್ ರೆಹಮಾನ್ ಷರೀಫ್

ಕಾಂಗ್ರೆಸ್

ಕಾಂಗ್ರೆಸ್

ಪುಲಕೇಶಿನಗರ ಶ್ರೀನಿವಾಸಮೂರ್ತಿ ಜೆಡಿಎಸ್ ಬಿ.ಪ್ರಸನ್ನಕುಮಾರ್ ಕಾಂಗ್ರೆಸ್ ಸರ್ವಜ್ಞ ನಗರ ಕೆಜೆ ಜಾರ್ಜ್ ಕಾಂಗ್ರೆಸ್ ಪದ್ಮನಾಭ ರೆಡ್ಡಿ ಬಿಜೆಪಿ ಸಿ.ವಿ. ರಾಮನ್‌ ನಗರ ಎಸ್ ರಘು ಬಿಜೆಪಿ ಪಿ.ರಮೇಶ್ ಕಾಂಗ್ರೆಸ್ ಗೋವಿಂದರಾಜ ನಗರ ಪ್ರಿಯಕೃಷ್ಣ ಕಾಂಗ್ರೆಸ್ ಎಚ್.ರವೀಂದ್ರ ಬಿಜೆಪಿ ವಿಜಯನಗರ ಎಂ. ಕೃಷ್ಣಪ್ಪ ಕಾಂಗ್ರೆಸ್ ವಿ.ಸೋಮಣ್ಣ ಬಿಜೆಪಿ ಬಸವನಗುಡಿ ರವಿ ಸುಬ್ರಮಣ್ಯ ಬಿಜೆಪಿ ಕೆ.ಬಾಗೇಗೌಡ ಜೆಡಿಎಸ್ ಪದ್ಮನಾಭನಗರ ಆರ್ ಅಶೋಕ್ ಬಿಜೆಪಿ ಎಲ್.ಎಸ್.ಚೇತನ್ ಗೌಡ ಕಾಂಗ್ರೆಸ್ ಬಿ.ಟಿ.ಎಂ ಲೇಔಟ್ ರಾಮಲಿಂಗಾರೆಡ್ಡಿ ಕಾಂಗ್ರೆಸ್ ಎನ್.ಸುಧಾಕರ್ ಬಿಜೆಪಿ ಜಯನಗರ ಬಿ.ಎನ್. ವಿಜಯಕುಮಾರ್ ಬಿಜೆಪಿ ಎಂ.ಸಿ.ವೇಣುಗೋಪಾಲ್ ಕಾಂಗ್ರೆಸ್ ಬೊಮ್ಮನಹಳ್ಳಿ ಸತೀಶ್ ರೆಡ್ಡಿ ಬಿಜೆಪಿ ಸಿ.ನಾಗಭೂಷಣ್ ಕಾಂಗ್ರೆಸ್ ಯಲಹಂಕ ಎಸ್.ಆರ್. ವಿಶ್ವನಾಥ ಬಿಜೆಪಿ ಬಿ.ಚಂದ್ರಪ್ಪ ಜೆಡಿಎಸ್ ಬ್ಯಾಟರಾಯನಪುರ ಕೃಷ್ಣ ಭೈರೇಗೌಡ ಕಾಂಗ್ರೆಸ್ ಎ.ರವಿ ಬಿಜೆಪಿ ಯಶವಂತಪುರ ಸೋಮಶೇಖರ ಗೌಡ ಕಾಂಗ್ರೆಸ್ ಟಿ.ಎನ್. ಜವರಾಯಿಗೌಡ ಜೆಡಿಎಸ್ ದಾಸರಹಳ್ಳಿ ಎಸ್ ಮುನಿರಾಜು ಬಿಜೆಪಿ ಬಿ.ಎಲ್.ಶಂಕರ್ ಕಾಂಗ್ರೆಸ್ ಮಹದೇವಪುರ ಅರವಿಂದ ಲಿಂಬಾವಳಿ ಬಿಜೆಪಿ ಎ.ಸಿ. ಶ್ರೀನಿವಾಸ ಕಾಂಗ್ರೆಸ್ ಬೆಂಗಳೂರು ದಕ್ಷಿಣ ಎಂ. ಕೃಷ್ಣಪ್ಪ ಬಿಜೆಪಿ ಪ್ರಭಾಕರ ರೆಡ್ಡಿ ಜೆಡಿಎಸ್ ಆನೇಕಲ್‌ ಬಿ. ಶಿವಣ್ಣ ಕಾಂಗ್ರೆಸ್ ಎ.ನಾರಾಯಣಸ್ವಾಮಿ ಬಿಜೆಪಿ ಯಾದಗಿರಿ ಸುರಪುರ ರಾಜಾ ವೆಂಕಟಪ್ಪ ನಾಯಕ ಕಾಂಗ್ರೆಸ್ ನರಸಿಂಹ ನಾಯಕ ರಾಜುಗೌಡ ಜೆಡಿಎಸ್ ಶಹಾಪೂರ ಗುರು ಪಾಟೀಲ ಕೆಜೆಪಿ ಶರಣಬಸಪ್ಪ ದರ್ಶನಾಪೂರ ಕಾಂಗ್ರೆಸ್ ಯಾದಗಿರಿ ಎ.ಬಿ. ಮಾಲಕರೆಡ್ಡಿ ಕಾಂಗ್ರೆಸ್ ಡಾ. ವೀರಬಸವಂತರಡ್ಡಿ ಮುದ್ನಾಳ ಕೆಜೆಪಿ ಗುರುಮಿಠಕಲ್ ಬಾಬುರಾವ್ ಚಿಂಚನಸೂರ ಕಾಂಗ್ರೆಸ್ ನಾಗನಗೌಡ ಕಂದಕೂರ ಜೆಡಿಎಸ್

ಬೆಂಗಳೂರು | ಚಿಕ್ಕಬಳ್ಳಾಪುರ | ಕೋಲಾರ | ಉತ್ತರ ಕನ್ನಡ | ಚಿಕ್ಕಮಗಳೂರು | ಬಳ್ಳಾರಿ | ಶಿವಮೊಗ್ಗ

ಉಡುಪಿ | ಹಾಸನ | ತುಮಕೂರು | ಹಾವೇರಿ | ಬೀದರ್ | ಕೊಡಗು | ಚಾಮರಾಜನಗರ | ಮಂಡ್ಯ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Assembly Election 2013 Results : Winners and losers in 223 (224) constituencies. District wise results.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more