ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲ್ಬುರ್ಗಿಯಲ್ಲಿ ಯಾವ ನಾಯಕರ ಹವಾ ಎದ್ದಿದೆ?

By Mahesh
|
Google Oneindia Kannada News

ಉತ್ತರ ಕರ್ನಾಟಕದ ನಿಗಿನಿಗಿ ಕೆಂಡದಂತಿರುವ ಗುಲಬರ್ಗ ಜಿಲ್ಲೆಯಲ್ಲಿ ಇಂದಿಗೂ ಉರ್ದು ಪ್ರಭಾವ ಸಾಕಷ್ಟಿದೆ. 2006ರಲ್ಲಿ ದೇಶದ ಅತಿ ಹಿಂದುಳಿದ 250 ಜಿಲ್ಲೆಗಳಲ್ಲಿ ಗುಲಬರ್ಗ ಕೂಡ ಒಂದು 'ಬಿರುದಿಗೆ' ಪಾತ್ರವಾಗಿದ್ದ ಗುಲ್ಬರ್ಗಾ ಜಿಲ್ಲೆಗೆ ಸಿಎಂ ಸ್ಥಾನ ದಕ್ಕದೇ ಹೋಗಿದೆ. ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಈ ಬಾರಿ ಸಿಎಂ ಆಗುವ ಕನಸು ಕಂಡಿದ್ದಷ್ಟೇ ಬಂತು.

ಮುಸ್ಲಿಂ ಮತಗಳನ್ನು ಒಲಿಸಿಕೊಂಡವನೇ ಇಲ್ಲಿ ರಾಜನಾಗುತ್ತಾನೆ ಎಂಬುದು ಸುಳ್ಳಲ್ಲ. ಜಿಲ್ಲೆಯಲ್ಲಿ ಒಟ್ಟು 9 ವಿಧಾನಸಭೆ ಕ್ಷೇತ್ರಗಳಿದ್ದು, ಜಿದ್ದಾಜಿದ್ದಿಯ ಕುಸ್ತಿ ನಡೆದಿತ್ತು. [ಫಲಿತಾಂಶ: ಗೆದ್ದವರು, ಸೋತವರ ವಿವರ]

ಚಿತ್ತಾಪುರ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಮಗ ಪ್ರಿಯಾಂಕ್ ಖರ್ಗೆ ಜಯಭೇರಿ ಬಾರಿಸಿದ್ದು ದೊಡ್ಡ ಸುದ್ದಿಯಾಗಿದೆ. ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕರೆ ಹೈದರಾಬಾದ್ ಕರ್ನಾಟಕ ಭಾಗಕ್ಕೆ ನ್ಯಾಯ ಸಲ್ಲಿಸುವ ಮಾತುಗಳನ್ನಾಡಿದ್ದಾರೆ. ಚಿಂಚೋಳಿಯಲ್ಲಿ ಬಿಜೆಪಿಯಿಂದ ಗೆದ್ದಿದ್ದ ಸುನೀಲ್ ವಲ್ಯಾಪುರೆ ಈಗ ಕೆಜೆಪಿ ಟಿಕೆಟ್ ಗಿಟ್ಟಿಸಿಕೊಂಡು ಬಿಜೆಪಿಗೇ ಸೆಡ್ಡು ಹೊಡೆಯಲು ನೋಡಿ ಸೋತಿದ್ದಾರೆ..

2013ರಲ್ಲಿ ಗುಲ್ಬರ್ಗಾದಿಂದ ಆಯ್ಕೆಯಾದ ಶಾಸಕರು ಹಾಗೂ ಸೋತವರ ವಿವರ ಇಲ್ಲಿದೆ:

ಕ್ಷೇತ್ರ ಗೆದ್ದವರು ಗಳಿಸಿದ ಮತಗಳು ಪಕ್ಷ ಸೋತವರು ಪಕ್ಷ ಗಳಿಸಿದ ಮತಗಳು
ಅಫಜಲಪುರ ಮಾಲಿಕಯ್ಯ ವಿ. ಗುತ್ತೇದಾರ
38093
ಬಿಜೆಪಿ ಎಂ.ವಿ. ಪಾಟೀಲ ಕೆಜೆಪಿ 32855
ಜೇವರ್ಗಿ ಡಾ. ಅಜಯ್ ಸಿಂಗ್
67038
ಕಾಂಗ್ರೆಸ್ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಬಿಜೆಪಿ 30338
ಚಿತ್ತಾಪುರ
(ಎಸ್ ಸಿ)
ಪ್ರಿಯಾಂಕ್ ಎಂ. ಖರ್ಗೆ
69379 ಕಾಂಗ್ರೆಸ್ ವಾಲ್ಮಿಕಿ ನಾಯಕ್ ಬಿಜೆಪಿ 38188
ಸೇಡಂ
(ಎಸ್ ಟಿ)
ಡಾ. ಶರಣಪ್ರಕಾಶ್ ಪಾಟೀಲ
53546
ಕಾಂಗ್ರೆಸ್ ರಾಜಕುಮಾರ್ ಪಿ. ತೆಲ್ಕೂರು ಬಿಜೆಪಿ
41651
ಚಿಂಚೋಳಿ
(ಎಸ್ ಸಿ)
ಉಮೇಶ್ ಜಿ. ಜಾಧವ್ 58599
ಕಾಂಗ್ರೆಸ್
ಸುನೀಲ್ ವಲ್ಯಾಪುರೆ
ಕೆಜೆಪಿ 32539
ಗುಲಬರ್ಗ ಗ್ರಾ.
(ಎಸ್ ಸಿ)
ರಾಮಕೃಷ್ಣ ಜಿ.
40075
ಕಾಂಗ್ರೆಸ್ ರೇವೂನಾಯಕ್ ಬೆಳಮಗಿ ಬಿಜೆಪಿ 32857
ಗುಲಬರ್ಗ ದಕ್ಷಿಣ ದತ್ತಾತ್ರೆಯ ಪಾಟೀಲ ರೇವೂರ 36850 ಬಿಜೆಪಿ
ಶಶೀಲ್ ನಮೋಶಿ ಜೆಡಿಎಸ್ 26880
ಗುಲಬರ್ಗ ಉತ್ತರ ಖಮರುಲ್ ಇಸ್ಲಾಂ
50498
ಕಾಂಗ್ರೆಸ್ ನಾಸಿರ್ ಹುಸೇನ್ ಕೆಜೆಪಿ 30377
ಆಳಂದ ಬಿ ರಾಮಚಂದ್ರ
67085 ಕೆಜೆಪಿ
ಸುಭಾಷ್ ಗುತ್ತೇದಾರ
ಜೆಡಿಎಸ್ 49971
English summary
Karnataka assembly Election 2013 Gulbarga district Results: Get complete information about winners and losers with their constituencies and party. Gulbarga has 9 assembly constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X