ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಜಿಲ್ಲೆ: ಸೋತವರು ಗೆದ್ದವರು

By Mahesh
|
Google Oneindia Kannada News

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 32 ಕ್ಷೇತ್ರಗಳಿದ್ದು, ಐದೂ ಪ್ರಮುಖ ಪಕ್ಷಗಳಾದ ಬಿಜೆಪಿ,ಕಾಂಗ್ರೆಸ್,ಜೆಡಿಎಸ್,ಕೆಜೆಪಿ,ಬಿಎಸ್ಆರ್, ಲೋಕಸತ್ತಾ ವತಿಯಿಂದ ಅಭ್ಯರ್ಥಿಗಳು ಕಣದಲ್ಲಿದ್ದು, ಬಹುತೇಕ ಕಡೆಗಳಲ್ಲಿ ಚತುಷ್ಕೋನ ಸ್ಪರ್ಧೆ ಏರ್ಪಟ್ಟಿತ್ತು.

ಯಲಹಂಕ, ರಾಜಾಜಿನಗರ, ಕೆಆರ್ ಪುರಂ, ಬಸವನಗುಡಿ, ಮಹಾಲಕ್ಷ್ಮಿ ಬಡಾವಣೆ, ಹೆಬ್ಬಾಳ, ಗಾಂಧಿನಗರ, ಗೋವಿಂದರಾಜನಗರ, ವಿಜಯನಗರ, ಚಿಕ್ಕಪೇಟೆ, ಪದ್ಮನಾಭನಗರ, ಬಿಟಿಎಂ ಲೇಔಟ್, ಜಯನಗರ, ಬೊಮ್ಮನಹಳ್ಳಿ ಹಾಗೂ ಬೆಂಗಳೂರು ದಕ್ಷಿಣ ಸೇರಿದಂತೆ ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಬಹುತೇಕ ನಿರೀಕ್ಷಿತ ಫಲಿತಾಂಶ ಬಂದಿದೆ.

[ 2013 ಫಲಿತಾಂಶ: ಗೆದ್ದವರು, ಸೋತವರ ವಿವರ ] [ ಪೂರ್ಣ ಪಟ್ಟಿ ನಿರೀಕ್ಷಿಸಿ]

ಬೆಂಗಳೂರು ನಗರ ಹಾಗೂ ಗ್ರಾಮಾಂತರ ಕ್ಷೇತ್ರಗಳ ಫಲಿತಾಂಶ ಹೀಗಿದೆ:

ಕ್ಷೇತ್ರ ಗೆದ್ದವರು ಗಳಿಸಿದ ಮತಗಳು ಪಕ್ಷ ಸೋತವರು ಪಕ್ಷ ಗಳಿಸಿದ ಮತಗಳು
ಯಲಹಂಕ ಎಸ್ ಆರ್ ವಿಶ್ವನಾಥ್
75507 ಬಿಜೆಪಿ
ಬಿ ಚಂದ್ರಪ್ಪ
ಜೆಡಿಎಸ್
57110
ಕೆಆರ್ ಪುರಂl

ಬಿ.ಎ ಬಸವರಾಜು 53063 ಕಾಂಗ್ರೆಸ್ ನಂದೀಶ್ ರೆಡ್ಡಿ ಬಿಜೆಪಿ 42014
ಬ್ಯಾಟರಾಯನ ಪುರ
ಕೃಷ್ಣಭೈರೇಗೌಡ 96125 ಕಾಂಗ್ರೆಸ್ ಎ ರವಿ ಬಿಜೆಪಿ 63725
ರಾಜರಾಜೇಶ್ವರಿ ನಗರ
ಮುನಿರತ್ನ 71064 ಕಾಂಗ್ರೆಸ್ ಕೆಎಲ್ ಆರ್ ತಿಮ್ಮನಂಜಯ್ಯ ಜೆಡಿಎಸ್ 52251
ದಾಸರಹಳ್ಳಿ
ಎಸ್ ಮುನಿರಾಜು 57562 ಬಿಜೆಪಿ ಬಿಎಲ್ ಶಂಕರ್ ಕಾಂಗ್ರೆಸ್ 46734
ಮಹಾಲಕ್ಷ್ಮಿ ಬಡಾವಣೆ ಕೆ ಗೋಪಾಲಯ್ಯ 66127 ಜೆಡಿಎಸ್ ನೆ.ಲ ನರೇಂದ್ರಬಾಬು ಕಾಂಗ್ರೆಸ್ 50757
ಮಲ್ಲೇಶ್ವರ ಡಾ. ಅಶ್ವಥನಾರಾಯಣ 57609 ಬಿಜೆಪಿ ಬಿ.ಕೆ ಶಿವರಾಮ್ ಕಾಂಗ್ರೆಸ್ 36543
ಹೆಬ್ಬಾಳ ಆರ್ ಜಗದೀಶ್ ಕುಮಾರ್ 38162 ಬಿಜೆಪಿ ಸಿ.ಕೆ ಅಬ್ದುಲ್ ರಹಮಾನ್ ಶರೀಫ್ ಕಾಂಗ್ರೆಸ್ 33026
ಪುಲಿಕೇಶಿ ನಗರ ಎ ಶ್ರೀನಿವಾಸ್ ಮೂರ್ತಿ 48995 ಜೆಡಿಎಸ್ ಬಿ ಪ್ರಸನ್ನ ಕುಮಾರ್ ಕಾಂಗ್ರೆಸ್ 38796
ಸರ್ವಜ್ಞ ನಗರ ಕೆ ಜೋಸೆಫ್ ಜಾರ್ಜ್ 69673 ಕಾಂಗ್ರೆಸ್ ಪದ್ಮನಾಭ ರೆಡ್ಡಿ ಬಿಜೆಪಿ 46819
ಸಿವಿ ರಾಮನ್ ನಗರ ಎಸ್ ರಘು 53364 ಬಿಜೆಪಿ ಪಿ ರಮೇಶ್ ಕಾಂಗ್ರೆಸ್ 44945
ಶಿವಾಜಿ ನಗರ ರೋಷನ್ ಬೇಗ್
49649 ಕಾಂಗ್ರೆಸ್ ನಿರ್ಮಲ್ ಸುರಾನ ಬಿಜೆಪಿ 28794
ಗಾಂಧಿನಗರ ದಿನೇಶ್ ಗುಂಡೂರಾವ್ 54968 ಕಾಂಗ್ರೆಸ್ ಪಿ.ಸಿ ಮೋಹನ್ ಬಿಜೆಪಿ 32361
ರಾಜಾಜಿನಗರ ಸುರೇಶ್ ಕುಮಾರ್ 39291 ಬಿಜೆಪಿ ಮಂಜುಳಾ ನಾಯ್ಡು ಕಾಂಗ್ರೆಸ್ 24524
ಗೋವಿಂದರಾಜ ನಗರ ಪ್ರಿಯಕೃಷ್ಣ 72654 ಕಾಂಗ್ರೆಸ್ ಎಚ್ ರವೀಂದ್ರ ಬಿಜೆಪಿ 30194
ವಿಜಯನಗರ ಎಂ ಕೃಷ್ಣಪ್ಪ 76891 ಕಾಂಗ್ರೆಸ್ ವಿ ಸೋಮಣ್ಣ ಬಿಜೆಪಿ 44249
ಚಾಮರಾಜಪೇಟೆ ಜಮೀರ್ ಅಹ್ಮದ್ ಖಾನ್ 56339 ಜೆಡಿಎಸ್ ಜಿ.ಎ ಬಾವಾ ಕಾಂಗ್ರೆಸ್ 26177
ಚಿಕ್ಕಪೇಟೆ ಆರ್ ವಿ ದೇವರಾಜ್ 44714 ಕಾಂಗ್ರೆಸ್ ಉದಯ್ ಬಿ ಗರುಡಾಚಾರ್ ಬಿಜೆಪಿ 31655
ಬಸವನಗುಡಿ ರವಿ ಸುಬ್ರಮಣ್ಯ 43883 ಬಿಜೆಪಿ ಬಾಗೇಗೌಡ ಕೆ ಜೆಡಿಎಸ್ 24163
ಪದ್ಮನಾಭ ನಗರ ಆರ್ ಅಶೋಕ್ 53680 ಬಿಜೆಪಿ ಚೇತನ್ ಗೌಡ ಕಾಂಗ್ರೆಸ್ 33557
ಬಿಟಿಎಂ ಲೇಔಟ್ ರಾಮಲಿಂಗಾರೆಡ್ಡಿ 69712 ಕಾಂಗ್ರೆಸ್ ಎನ್ ಸುಧಾಕರ್ ಬಿಜೆಪಿ 20664
ಜಯನಗರ
ಬಿ.ಎನ್ ವಿಜಯಕುಮಾರ್ 43990 ಬಿಜೆಪಿ ಎಂ.ಸಿ ವೇಣುಗೋಪಾಲ್ ಕಾಂಗ್ರೆಸ್ 31678
ಮಹದೇವಪುರ ಅರವಿಂದ ಲಿಂಬಾವಳಿ 110244 ಬಿಜೆಪಿ ಎ.ಸಿ ಶ್ರೀನಿವಾಸ್ ಕಾಂಗ್ರೆಸ್ 104095
ಬೊಮ್ಮನಹಳ್ಳಿ
ಸತೀಶ್ ರೆಡ್ಡಿ 86552 ಬಿಜೆಪಿ ನಾಗಭೂಷಣ ಕಾಂಗ್ರೆಸ್ 60700
ಬೆಂಗಳೂರು ದಕ್ಷಿಣ ಎಂ ಕೃಷ್ಣಪ್ಪ 102207 ಬಿಜೆಪಿ ಪ್ರಭಾಕರ ರೆಡ್ಡಿ ಜೆಡಿಎಸ್ 72045
ಆನೇಕಲ್
ಶಿವಣ್ಣ ಬಿ 105464 ಕಾಂಗ್ರೆಸ್ ನಾರಾಯಣಸ್ವಾಮಿ ಎ ಬಿಜೆಪಿ 65282

ಬೆಂಗಳೂರು ಗ್ರಾಮಾಂತರ ಕ್ಷೇತ್ರ ಫಲಿತಾಂಶ:

ಕ್ಷೇತ್ರ ಗೆದ್ದವರು ಗಳಿಸಿದ ಮತಗಳು ಪಕ್ಷ ಸೋತವರು ಗಳಿಸಿದ ಮತಗಳು ಪಕ್ಷ
ಹೊಸಕೋಟೆ ಎಂ.ಟಿ.ಬಿ ನಾಗರಾಜ್ 85238 ಕಾಂಗ್ರೆಸ್ ಬಿ.ಎನ್ ಬಚ್ಚೇಗೌಡ 78099 ಬಿಜೆಪಿ
ದೇವನಹಳ್ಳಿ ಪಿಲ್ಲ ಮುನಿಶಾಮಪ್ಪ 70323 ಜೆಡಿಎಸ್ ವೆಂಕಟಸ್ವಾಮಿ 68381 ಕಾಂಗ್ರೆಸ್
ದೊಡ್ಡಬಳ್ಳಾಪುರ ಟಿ.ವೆಂಕಟರಮಣಯ್ಯ 38877 ಕಾಂಗ್ರೆಸ್ ಬಿ ಮುನೇಗೌಡ 37430 ಪಕ್ಷೇತರ
ನೆಲಮಂಗಲ ಪ.ಜಾ ಡಾ.ಕೆ ಶ್ರೀನಿವಾಸ ಮೂರ್ತಿ 60492 ಜೆಡಿಎಸ್ ಅಂಜನಮೂರ್ತಿ 45389 ಕಾಂಗ್ರೆಸ್
English summary
Karnataka assembly Election 2013 Bangalore district Results:Get complete information about winners and losers with their constituencies and party. Oneindia-Kannada is all set to give on the spot information and analysis about assembly election results.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X