ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಶವಂತಪುರ ವಿಧಾನಸಭಾ ಕ್ಷೇತ್ರದ ಪರಿಚಯ

By Srinath
|
Google Oneindia Kannada News

Shobha Karandlaje
ವಿಧಾನಸಭಾ ಕ್ಷೇತ್ರ ಸಂಖ್ಯೆ 153 ಯಶವಂತಪುರ:
ಹಾಲಿ ಶಾಸಕಿ- ಶೋಭಾ ಕರಂದ್ಲಾಜೆ (47 ವರ್ಷ)- ಬಿಜೆಪಿ. ಸೋತ ಅಭ್ಯರ್ಥಿ ಎಸ್ ಟಿ ಸೋಮಶೇಖರ್- ಕಾಂಗ್ರೆಸ್

* ಸಾಧನೆಗಳು: ವಿದ್ಯಾರ್ಥಿ ದೆಸೆಯಿಂದಲೇ ರಾಜಕೀಯದತ್ತ ಹೊರಳಿದ ಶೋಭಾ, 2008ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಗೊಂಡರು. ಮುಂದೆ ಸಚಿವೆಯೂ ಆದರು. ಶೋಭಾ ಸದ್ಯ, ಕೆಜೆಪಿ ಪಕ್ಷ ಸೇರಿಕೊಂಡಿದ್ದಾರೆ. ಸರಕಾರದ ವತಿಯಿಂದ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಪೂರೈಸಿದ್ದಾರೆ. ಘೋಷಿತ ಆಸ್ತಿ ಕೇವಲ 4 ಕೋಟಿ ರೂ. ಜನಪರ ಕೆಲಸ ಮಾಡುವ ಮೂಲಕ ಜನರ ವಿಶ್ವಾಸ ಗಳಿಸಿಕೊಂಡಿದ್ದಾರೆ.

* ಸಮಸ್ಯೆಗಳು: ಕ್ಷೇತ್ರವು ವಾಣಿಜ್ಯಿಕವಾಗಿ ಮಹತ್ವದ್ದಾಗಿದೆ. ಶಾಸಕಿ ಶೋಭಾ ಮಾಜಿಯಾಗುವುದಕ್ಕೂ ಮುನ್ನ ರಾಜಕೀಯ ಮೇಲಾಟದಲ್ಲಿ ಈ ಕ್ಷೇತ್ರವನ್ನು ತ್ಯಜಿಸಲು ನಿರ್ಧರಿಸಿದಂತಿದೆ. ಹಾಗಾಗಿ ಸಹಜವಾಗಿಯೇ ಕ್ಷೇತ್ರದ ಬಗ್ಗೆ ಒಲವು ಹೊಂದಿಲ್ಲ. ಹಾಗಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಿರ್ಲಕ್ಷ್ಯಕ್ಕೆ ಈಡಾಗಿದೆ. ಈ ಬಾರಿ ಶಾಸಕರಾಗಿ ಆಯ್ಕೆಯಾಗುವವರಿಗೆ ಸಮಸ್ಯೆಗಳ ಸರಮಾಲೆಯೇ ಎದುರಾಗಲಿದೆ.

* ವಾರ್ಡ್: ಹೆಮ್ಮಿಗೆಪುರ, ದೊಡ್ಡ ಬಿದರಕಲ್ಲು, ಹೇರೋಹಳ್ಳಿ, ಉಲ್ಲಾಳು, ಕೆಂಗೇರಿ

* ಮತದಾರರ ಸಂಖ್ಯೆ: 2,65,174. ಕಳೆದ ಬಾರಿ ವೋಟ್ ಮಾಡಿದವರು ಶೇ. 57 ರಷ್ಟು ಮಂದಿ. ಅದರಲ್ಲಿ ಶೋಭಾ ಕರಂದ್ಲಾಜೆ ಮತ ಗಳಿಕೆ ಪ್ರಮಾಣ ಶೇ. 38 .

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Karnataka assembly election watch- Yeshwanthpur,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X