• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಿವಮೊಗ್ಗ ಜಿಲ್ಲೆಯ ಅಖಾಡದಲ್ಲಿರುವ ಅಭ್ಯರ್ಥಿಗಳು

|

ಶಿವಮೊಗ್ಗ, ಏ. 23 : ರಾಜ್ಯದ ಜನರ ಭಾರೀ ಕುತೂಹಲ ಕೆರಳಿಸಿರುವ ಜಿಲ್ಲೆ ಶಿವಮೊಗ್ಗ. ಈ ಬಾರಿಯ ಚುನಾವಣೆಯಲ್ಲಿ ರಾಜಕೀಯ ಕಡುವೈರಿಗಳಾದ ಬಿ.ಎಸ್.ಯಡಿಯೂರಪ್ಪ ಮತ್ತು ಕೆ.ಎಸ್.ಈಶ್ವರಪ್ಪ ಬೇರೆ-ಬೇರೆ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಉಭಯ ನಾಯಕರ ಪ್ರತಿಷ್ಠೆಯ ಕಣವಾಗಿ ಜಿಲ್ಲೆ ಪರಿವರ್ತನೆ ಯಾಗಿದೆ.

ಶಿಕಾರಿಪುರದಲ್ಲಿ ಕ್ಷೇತ್ರದಲ್ಲಿ ಬಿ.ಎಸ್.ಯಡಿಯೂರಪ್ಪ ತಮ್ಮ ಮತ್ತು ಕೆಜೆಪಿ ಪಕ್ಷದ ಅದೃಷ್ಟ ಪರೀಕ್ಷಗೆ ಇಳಿದಿದ್ದಾರೆ. ಜಿಲ್ಲೆಯಲ್ಲಿ ಯಡಿಯೂಪ್ಪ ಮತ್ತು ಈಶ್ವರಪ್ಪನವರ ಗುದ್ದಾಟಗಳ ಲಾಭ ಪಡೆದು ಕಾಂಗ್ರೆಸ್ ಧ್ವಜ ಹಾರಿಸಲು ಪಕ್ಷ ತಂತ್ರ ರೂಪಿಸಿದೆ. [ 2013 ಫಲಿತಾಂಶ: ಗೆದ್ದವರು, ಸೋತವರ ವಿವರ]

ಭದ್ರಾವತಿ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ವಿರುದ್ಧ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಬಿ.ಕೆ.ಸಂಗಮೇಶ್ ಸ್ಪರ್ಧಿಸಿದ್ದು, ಪಕ್ಷಕ್ಕೆ ಮುಜುಗುರ ಉಂಟುಮಾಡಿದೆ. ಬಿಜೆಪಿ ರೆಬಲ್ ಸ್ಟಾರ್ ಬೇಳೂರು ಗೋಪಾಲಕೃಷ್ಣ ಜೆಡಿಎಸ್ ನಿಂದ ಈ ಬಾರಿ ಸ್ಪರ್ಧಿಸುತ್ತಿದ್ದಾರೆ.

ಹಿರಿಯ ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ, ದಿ.ಎಸ್.ಬಂಗಾರಪ್ಪ ಪುತ್ರರು ಮಾಜಿ ಸಚಿವ ಹರತಾಳು ಹಾಲಪ್ಪ, ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಮುಂತಾದವರು ಈ ಶಿವಮೊಗ್ಗ ಜಿಲ್ಲೆಯಲ್ಲಿ ಈ ಬಾರಿ ಕಣದಲ್ಲಿರುವ ಪ್ರಮುಖ ನಾಯಕರು.

ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಕಣದಲ್ಲಿರುವ ಪಕ್ಷವಾರು ಅಂತಿಮ ಅಭ್ಯರ್ಥಿಗಳ ಪಟ್ಟಿ ಕೆಳಗಿನಂತಿದೆ.

ಕ್ಷೇತ್ರ ಸಂಖ್ಯೆ ಕ್ಷೇತ್ರದ ಹೆಸರು ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಕೆಜೆಪಿ ಬಿಎಸ್ ಆರ್ ಸಿಪಿ/ಪಕ್ಷೇತರರು/ಇತರೆ
111 ಶಿವಮೊಗ್ಗ ಗ್ರಾಮಾಂತರ (ಎಸ್.ಟಿ) ಕೆ.ಜಿ.ಕುಮಾರಸ್ವಾಮಿ
ಕರಿಯಣ್ಣ ಶಾರದಾ ಪೂರಾನಾಯ್ಕ್ ಜಿ.ಬಸವಣ್ಯಪ್ಪ ಬಿ.ಶಿವಕುಮಾರ್ (ಬಿಎಸ್ಆರ್ ಕಾಂಗ್ರೆಸ್) 112 ಭದ್ರಾವತಿ ಶಿವಾಜಿರಾವ್ ಸಿಂಧ್ಯಾ ಸಿ.ಎಂ.ಇಬ್ರಾಹಿಂ ಅಪ್ಪಾಜಿಗೌಡ *** ಬಿ.ಕೆ.ಸಂಗಮೇಶ್ (ಪಕ್ಷೇತರ) 113 ಶಿವಮೊಗ್ಗ ನಗರ ಕೆ.ಎಸ್.ಈಶ್ವರಪ್ಪ ಕೆ.ಬಿ.ಪ್ರಸನ್ನ ಕುಮಾರ್ ಎಂ.ಶ್ರೀಕಾಂತ್ ಎಸ್.ರುದ್ರೇಗೌಡ **** 114 ತೀರ್ಥಹಳ್ಳಿ ಆರಗ ಜ್ಞಾನೇಂದ್ರ ಕಿಮ್ಮನೆ ರತ್ನಾಕರ ಆರ್.ಮದನ್ ಆರ್.ಎಂ.ಮಂಜುನಾಥ ಗೌಡ ಅಶೋಕ್ ಮೂರ್ತಿ (ಬಿಎಸ್ಆರ್) 115 ಶಿಕಾರಿಪುರ ಎಸ್.ಎಸ್.ಮಂಜುನಾಥ್ ಶಾಂತವೀರಪ್ಪ ಗೌಡ ಹೆಚ್.ಟಿ.ಬಳಿಗಾರ್ ಬಿ.ಎಸ್.ಯಡಿಯೂರಪ್ಪ ಜೆ.ಫಕೀರಪ್ಪ (ಬಿಎಸ್ಆರ್) 116 ಸೊರಬ ಚಿಕ್ಕವಲಿ ನಾಗರಾಜಗೌಡ ಕುಮಾರ್ ಬಂಗಾರಪ್ಪ ಮಧು ಬಂಗಾರಪ್ಪ ಹರತಾಳು ಹಾಲಪ್ಪ

ಚಂದ್ರಪ್ಪ ಗೌಡ (ಬಿಎಸ್ಆರ್)

117 ಸಾಗರ ಶರಾವತಿ ಸಿ.ರಾವ್ ಕಾಗೋಡು ತಿಮ್ಮಪ್ಪ ಬೇಳೂರು ಗೋಪಾಲಕೃಷ್ಣ ಬಿ.ಆರ್.ಜಯಂತ್ ಗಣೇಶ್ ಬಿ.ಬೆಳ್ಳಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka assembly election 2013. Shimoga districts Candidates list. Shimoga district has Seven constituencies. Shimoga Rural, Shimoga, Thirthahalli, Bhadravathi, Shikaripura,Sagar and Sorab constituencies. here is candidates list of all party's.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more