ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕಮಗಳೂರು ಜಿಲ್ಲೆ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

By Mahesh
|
Google Oneindia Kannada News

Chikmagalur District Assembly Candidates
ಚಿಕ್ಕಮಗಳೂರು, ಏ.16: ಮಲೆನಾಡು, ಅರೆ ಮಲೆನಾಡು, ಹಾಗೂ ಬಯಲು ಸೀಮೆಗಳನ್ನೊಳಗೊಂಡ ವೈವಿಧ್ಯಮಯ ಜಿಲ್ಲೆ ಮೇಲೆ ಮತ್ತೊಮ್ಮೆ ಬಿಜೆಪಿ ತನ್ನ ಬಾವುಟ ಹಾರಿಸಲು ಹರಸಾಹಸ ಪಡುತ್ತಿದೆ. ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸುವ ಹುಮ್ಮಸ್ಸಿನಲ್ಲಿದ್ದರೆ, ಜೆಡಿಎಸ್ ಮತಬ್ಯಾಂಕ್ ಒಡೆಯುವ ಲೆಕ್ಕಾಚಾರದಲ್ಲಿದೆ.

ಜಾತಿ ಲೆಕ್ಕಾಚಾರದಲ್ಲಿ ಒಕ್ಕಲಿಗ, ಬಿಲ್ಲವ ಸಮುದಾಯ, ಬ್ರಾಹ್ಮಣ, ಬಂಟ, ಮುಸ್ಲಿಂ, ಕ್ರೈಸ್ತ, ಜೈನ ಸೇರಿದಂತೆ ಹತ್ತು ಹಲವು ಜಾತಿ ಮತಗಳು ಈ ಕ್ಷೇತ್ರದಲ್ಲಿ ಪ್ರಮುಖವಾಗಿದೆ. [ 2013 ಫಲಿತಾಂಶ: ಗೆದ್ದವರು, ಸೋತವರ ವಿವರ]

ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯ ಮತ ಒಲಿಸಿಕೊಂಡರೆ ಬಿಜೆಪಿ ಪಾರುಪತ್ಯಕ್ಕೆ ಅಂತ್ಯ ಆಡಬಹುದು ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಲೆಕ್ಕಾಚಾರ ಹಾಕುತ್ತಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ ಮಿಶ್ರ ಫಲಿತಾಂಶ ಬಂದಿದ್ದು ಇದಕ್ಕೆ ಕಾರಣ.

ಚಿಕ್ಕಮಗಳೂರು ಕ್ಷೇತ್ರ ಪರಿಚಯ ಓದಿಚಿಕ್ಕಮಗಳೂರು ಕ್ಷೇತ್ರ ಪರಿಚಯ ಓದಿ

ಫ್ಲ್ಯಾಶ್ ಬ್ಯಾಕ್: 2008ರಲ್ಲಿ ಗೆದ್ದ ಅಭ್ಯರ್ಥಿಗಳು
ಚಿಕ್ಕಮಗಳೂರು: ಸಿ.ಟಿ ರವಿ (ಬಿಜೆಪಿ) 1,19,248 ಮತಗಳು
ಮೂಡಿಗೆರೆ: ಎಂಪಿ ಕುಮಾರಸ್ವಾಮಿ (ಬಿಜೆಪಿ) 99,813 ಮತಗಳು (ಎಸ್ ಸಿ)
ಶೃಂಗೇರಿ: ಡಿ.ಎನ್ ಜೀವರಾಜ (ಬಿಜೆಪಿ) 1,08,145 ಮತಗಳು
ಕಡೂರು: ಕೆ ಎಂ ಕೃಷ್ಣಮೂರ್ತಿ(ಕಾಂಗ್ರೆಸ್) 1,22,004 ಮತಗಳು
ತರೀಕೆರೆ: ಡಿ.ಎಸ್ ಸುರೇಶ್(ಬಿಜೆಪಿ) 1,10,096 ಮತಗಳು

2013 ಕರ್ನಾಟಕ ವಿಧಾನಸಭೆ ಚುನಾವಣೆ ಚಿಕ್ಕಮಗಳೂರು ಜಿಲ್ಲೆ ಅಭ್ಯರ್ಥಿಗಳು:

ಕ್ಷೇತ್ರ ಸಂಖ್ಯೆ ಕ್ಷೇತ್ರದ ಹೆಸರು ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಕೆಜೆಪಿ ಬಿಎಸ್ ಆರ್
ಪಕ್ಷೇತರರು
ಇತರೆ
125 ಚಿಕ್ಕಮಗಳೂರು ಸಿ.ಟಿ ರವಿ ಶಾಂತೇಗೌಡ ಕೆ.ಎಸ್ ಎಸ್.ಎಲ್ ಧರ್ಮೇಗೌಡ ಡಾ. ಕೆ ಬಿ ವೇದಮೂರ್ತಿ ******
124 ಮೂಡಿಗೆರೆ ಎಂಪಿ ಕುಮಾರಸ್ವಾಮಿ ಬಿ.ಎನ್ ಚಂದ್ರಪ್ಪ ಬಿ.ಬಿ ನಿಂಗಯ್ಯ *** ಸಾತಿ ಸುಂದರೇಶ್,
ಯು.ಬಿ ಮಂಜಯ್ಯ
(ಬಿಎಸ್ ಪಿ)
123 ಶೃಂಗೇರಿ ಡಿ.ಎನ್ ಜೀವರಾಜ ಟಿ.ಡಿ ರಾಜೇಗೌಡ ತಲಕಾನೆ ರಾಜೇಂದ್ರ *** ಪೂರ್ಣೇಶ(ಬಿಎಸ್ಸಾರ್ )
ನವೀನ್ ಕುಮಾರ್ ಬಿ.ಡಿ
(ಲೋಕಸತ್ತಾ)
127 ಕಡೂರು ಬೀರೂರು ದೇವರಾಜು ಕೆ.ಬಿ ಮಲ್ಲಿಕಾರ್ಜುನ ವೈಎಸ್ ವಿ ದತ್ತಾ ಕೆ.ಎಸ್ ಪ್ರಕಾಶ್ ಕೆ.ಎಂ ಕೆಂಪರಾಜು (ಬಿಎಸ್ಸಾರ್)
ಮಧು ಬಿ.ಎಂ
(ಲೋಕಸತ್ತಾ)
126 ತರೀಕೆರೆ ಟಿ.ಜೆ ಅವಿನಾಶ್ ಶ್ರೀನಿವಾಸ್ ಜಿ.ಎಚ್ ಮಂಜುನಾಥ್ ಸುರೇಶ್ ಡಿ.ಎಸ್ ಕೆ ಮಂಜುನಾಥ (ಬಿಎಸ್ಸಾರ್)
English summary
Karnataka assembly Election 2013 : Chikmagalur District Assembly Constituency all party candidates list is here.Chikmagalur district consists 5 Assembly constituencies: Chikmagalur, Sringeri, Mudigere, Tarikere, Kadur
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X