ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಳ್ಳಾರಿ ಚುನಾವಣಾ ಅಖಾಡದಲ್ಲಿನ ಅಭ್ಯರ್ಥಿಗಳು

By Mahesh
|
Google Oneindia Kannada News

Bellary District Assembly Candidates
ಬಳ್ಳಾರಿ, ಕನ್ನಡ ನಾಡಿನ ಪ್ರಮುಖ ವ್ಯಾಪಾರಿ ಕೇಂದ್ರ. ರಾಜಕೀಯವಾಗಿ 'ಕೈ' ಪಾಳಯದ ಆಡ್ಡವಾಗಿ ಬೆಳೆದಿದ್ದ ಬಳ್ಳಾರಿಯನ್ನು ಗಾಲಿ ಜನಾರ್ದನ ರೆಡ್ಡಿ ಅಂಡ್ ಕೋ ಬಿಜೆಪಿ ಕಡೆಗೆ ವಾಲುವಂತೆ ಮಾಡಿದ್ದು ದೊಡ್ಡ ಸಾಧನೆ. ಆದರೆ, ನಂತರ ರೆಡ್ಡಿಗಳಿಂದ ಬಿಎಸ್ ಶ್ರೀರಾಮುಲು ಕಡೆ ವಾಲಬೇಕಿದ್ದ ಬಳ್ಳಾರಿ ಗಾಳಿ ಈಗ ವಿಚಿತ್ರ ತಿರುವಿನಲ್ಲಿದೆ. ಈ ಬಾರಿ ಕದನ ಕುತೂಹಲ ಕೆರಳಿಸಿದೆ.

ಗಣಿ ಧೂಳು, ವಿಶ್ವ ಖ್ಯಾತ ಸಿದ್ದ ಉಡುಪು ಕೇಂದ್ರಗಳಿಗೆ ಸಿಗದ ಮನ್ನಣೆ, ಬಳ್ಳಾರಿ ಸೇರಿದಂತೆ ನಗರಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ, ಹಿಂದುಳಿದ ಜಿಲ್ಲೆಗಳ ಪಟ್ಟಿ ಜೊತೆಗೆ ಅತಿವೃಷ್ಟಿಯ ಪ್ರಹಾರ. ಶೈಕ್ಷಣಿಕವಾಗಿ ಒಂದೆರಡು ವಿವಿಗಳನ್ನು ಹೊಂದಿರುವುದು ಬಿಟ್ಟರೆ ಸಾಕ್ಷರತೆ ಪ್ರಮಾಣ ಈಗಲೂ ಮೇಲಕ್ಕೆದ್ದಿಲ್ಲ.

[ 2013 ಫಲಿತಾಂಶ: ಗೆದ್ದವರು, ಸೋತವರ ವಿವರ]

ಕೃಷಿ ಬಳ್ಳಾರಿ ಜಿಲ್ಲೆಯ ಮುಖ್ಯ ವೃತ್ತಿ. ಕೃಷಿಗೆ ನೀರಿನ ಸರಬರಾಜು ತುಂಗಭದ್ರಾ ನದಿ ಮತ್ತು ಹೊಸಪೇಟೆಯಲ್ಲಿನ ತುಂಗಭದ್ರಾ ಅಣೆಕಟ್ಟಿನಿಂದ ಆಗುತ್ತದೆ.ಹಿಂದುಳಿದ ಜಾತಿ ವರ್ಗ, ಪಂಗಡಗಳ ಮತದಾರರೇ ಪ್ರಮುಖವಾಗಿದ್ದಾರೆ, ರೆಡ್ಡಿಗಳು, ಲಂಬಾಣಿ ನಾಯಕರು, ಅಲ್ಪಸಂಖ್ಯಾರ ವೋಟ್ ಬ್ಯಾಂಕ್ ಕೂಡಾ ಶಕ್ತಿಯುತವಾಗಿದೆ. ಲಿಂಗಾಯತ, ಕುರುಬ ಉಳಿದ ಮತಗಳನ್ನು ಸೆಳೆಯುವುದರ ಜೊತೆಗೆ ಮುಸ್ಲಿಂ ಮತಗಳನ್ನು ಒಗ್ಗೂಡಿ 90 ಸಾವಿರ ಜನರ ಮತ ಗಳಿಕೆ ಎಲ್ಲಾ ಪಕ್ಷಗಳಿಗೆ ಮುಖ್ಯವಾಗಿದೆ.

2008ರ ಫಲಿತಾಂಶ : ಬಳ್ಳಾರಿ ಜಿಲ್ಲಾ ದರ್ಶನ ಮಾಡಿ
ಹಡಗಲಿ: ಬಿ ಚಂದ್ರ ನಾಯ್ಕ(ಬಿಜೆಪಿ) 91,132 ಮತಗಳು
ಹಗರಿಬೊಮ್ಮನಹಳ್ಳಿ: ಕೆ ನೇಮರಾಜ್ ನಾಯಕ್(ಬಿಜೆಪಿ) 1,14,072
ವಿಜಯನಗರ: ಆನಂದ್ ಸಿಂಗ್ (ಬಿಜೆಪಿ) 1,08,097
ಬಳ್ಳಾರಿ ನಗರ: ಜಿ ಸೋಮಶೇಖರ ರೆಡ್ಡಿ 1.15.631
ಬಳ್ಳಾರಿ ಗ್ರಾಮಾಂತರ :ಶ್ರೀರಾಮುಲು(ಅಂದು ಬಿಜೆಪಿ) 1,10,239
ಕಂಪ್ಲಿ: ಟಿಎಚ್ ಸುರೇಶ್ ಬಾಬು(ಬಿಜೆಪಿ) 1,20,474
ಸಿರುಗುಪ್ಪ: (ಎಸ್ ಟಿ) ಸೋಮಲಿಂಗಪ್ಪ ಎಂಎಸ್(ಬಿಜೆಪಿ) 1,15,020
ಸಂಡೂರು : (ಎಸ್ ಟಿ) ಇ ತುಕಾರಮ್ (ಕಾಂಗ್ರೆಸ್) 1,06,235
ಕೂಡ್ಲಿಗಿ : (ಎಸ್ ಟಿ) ಬಿ ನಾಗೇಂದ್ರ(ಬಿಜೆಪಿ) 1,12,203

2013 ಕರ್ನಾಟಕ ವಿಧಾನಸಭೆ ಚುನಾವಣೆ ಬಳ್ಳಾರಿ ಜಿಲ್ಲೆ ಅಭ್ಯರ್ಥಿಗಳು:

ಕ್ಷೇತ್ರ ಸಂಖ್ಯೆ ಕ್ಷೇತ್ರದ ಹೆಸರು ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಕೆಜೆಪಿ ಬಿಎಸ್ ಆರ್ಸಿ /ಪಕ್ಷೇತರರು/ಇತರೆ
88 ಹಡಗಲಿ (ಎಸ್ ಸಿ)
ಬಿ ಚಂದ್ರ ನಾಯ್ಕ ಪರಮೇಶ್ವರ ನಾಯಕ್ ಪಿಟಿ ಡಾ. ಎಲ್.ಪಿ ನಾಯ್ಕ್ ಕಠಾರಿ ಮಧುನಾಯಕ್ ಹೇಮಂತ್ ಕುಮಾರ್ (ಬಿಎಸ್ ಆರ್ಸಿ) + 10
89 ಹಗರಿಬೊಮ್ಮನಹಳ್ಳಿ
(ಎಸ್ ಸಿ)
ಕೆ ನೇಮರಾಜ್ ನಾಯ್ಕ ಎಲ್ ಮಾರೆಣ್ಣ ಎಸ್ ಭೀಮಾ ನಾಯಕ
ದೊಡ್ಡರಾಮಣ್ಣ ಏಕಾಂಬ್ರೇಶ ನಾಯ್ಕ(ಬಿಎಸ್ ಆರ್ಸಿ) + 14
90 ವಿಜಯನಗರ (ಹೊಸಪೇಟೆ)
ಆನಂದ್ ಸಿಂಗ್ ಅಬ್ದುಲ್ ವಹಾಬ್ ಕೆ ಬಸವರಾಜು ಬಿ.ವೀರೇಶ ರಾಣಿ ಸಂಯುಕ್ತಾ (ಬಿಎಸ್ ಆರ್ಸಿ) + 20
91 ಕಂಪ್ಲಿ (ಎಸ್ ಟಿ)
ಬಿ ಶಿವಕುಮಾರ್ ಗುಜ್ಜಲ್ ನಾಗರಾಜ್ ಕಗ್ಗಲ್ ವೀರೇಶಪ್ಪ ಎಚ್.ಡಿ ಬಸವರಾಜು ಟಿ.ಎಚ್ ಸುರೇಶ್ ಬಾಬು (ಬಿಎಸ್ ಆರ್ಸಿ) + 11
92 ಸಿರುಗುಪ್ಪ(ಎಸ್ ಟಿ) ಸೋಮಲಿಂಗಪ್ಪ ಎಂಎಸ್ ಬಿಎಂ ನಾಗರಾಜ್ ಬಿ. ಈರಣ್ಣ ನರಸಿಂಹ ನಾಯ್ಕ್ ಬಿ.ಎಂ ಮಲ್ಲಿಕಾರ್ಜುನ (ಬಿಎಸ್ ಆರ್ಸಿ) + 9
93 ಬಳ್ಳಾರಿ ಗ್ರಾಮಾಂತರ (ಎಸ್ ಟಿ)
ಹುಲಿಗಪ್ಪ ಪೆನ್ನೂರು ಅಸುಂಡಿ ಹೊನ್ನೂರಪ್ಪ ಮೀನಳ್ಳಿ ತಾಯಣ್ಣ ಪಾಂಡು ಬ್ಯಾಲಿಚಿಂತಿ ಬಿ. ಶ್ರೀರಾಮುಲು (ಬಿಎಸ್ ಆರ್ಸಿ) + 13
94 ಬಳ್ಳಾರಿ ನಗರ ಬಿ.ಸಿ ನಾಗೇಶ್ ಅನಿಲ್ ಲಾಡ್ ಅಲ್ಲಾ ಬಕ್ಷ್ (ಮುನ್ನಾಭಾಯಿ) ****** ಎಸ್ ಮುರಳಿ ಕೃಷ್ಣ (ಬಿಎಸ್ ಆರ್ಸಿ) + 31
95 ಸಂಡೂರು (ಎಸ್ ಟಿ)
ವಿರೂಪಾಕ್ಷ ಗೌಡ ಈ ತುಕರಾಂ
ಆರ್ ಧನಂಜಯ ಬಿ.ರವಿಪ್ರಕಾಶ್ ಜಿ ಚಿನ್ನಬಸಪ್ಪ (ಬಿಎಸ್ ಆರ್ಸಿ) + 10
96 ಕೂಡ್ಲಿಗಿ (ಎಸ್ ಟಿ)
ರಾಮಪ್ಪ ವೆಂಕಟೇಶ್ ಎಸ್ ಗುಪ್ಪಾಲ್ ಕಾರಪ್ಪ ಡಾ.ತರಸಾಲಪ್ಪ ಬಿ.ನಾಗೇಂದ್ರ + 13 ಪಕ್ಷೇತರರು
English summary
Karnataka assembly Election 2013 : Bellary District Assembly Constituency all party candidates list is here. Bellary district consists 7 Assembly constituencies: Bellary, Hadagali, Hagaribommanahalli, Vijaynagar, Kampli, Sandur, Kudligi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X