ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಸ್ಎಕ್ಸ್ ಸಮೀಕ್ಷೆಯಲ್ಲಿ ಸಿದ್ದರಾಮಯ್ಯಗೆ ಸಿಕ್ಕ ಅಂಕವೆಷ್ಟು?

By Mahesh
|
Google Oneindia Kannada News

Recommended Video

Karnataka Assembly Elections 2018 : ಸಿದ್ದು ಸರ್ಕಾರದ ಬಗ್ಗೆ ನ್ಯೂಸ್ಎಕ್ಸ್ ಸಮೀಕ್ಷೆಯಲ್ಲಿ ಬಂದ ಅಂಕವೆಷ್ಟು?

ಬೆಂಗಳೂರು, ಮೇ 02 : ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತದಾನದ ದಿನಕ್ಕೂ ಮುನ್ನ ಸಮೀಕ್ಷೆಗಳದ್ದೇ ಸುದ್ದಿ. ಸಿಫೋರ್, ಟೈಮ್ಸ್ ನೌ ಸಮೀಕ್ಷೆಗಳ ಬೆನ್ನಲ್ಲೇ ರಾಷ್ಟ್ರೀಯ ಸುದ್ದಿವಾಹಿನಿ ನ್ಯೂಸ್ಎಕ್ಸ್ ತನ್ನ ಅಭಿಪ್ರಾಯ ಸಂಗ್ರಹವನ್ನು ಮುಂದಿಟ್ಟಿದೆ.

ಚುನಾವಣೆ ಸಂದರ್ಭದಲ್ಲಿ ಕರ್ನಾಟಕದಲ್ಲಿ ಹೆಚ್ಚು ಪ್ರಭಾವ ಬೀರಬಲ್ಲ ಅಂಶಗಳು ಯಾವುವು? ಯಾರು ಮುಂದಿನ ಸಿಎಂ ಆಗಲು ಸೂಕ್ತ ? ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಯಾವ ರೀತಿ ಆಡಳಿತ ನೀಡಿದೆ?

ಟೈಮ್ಸ್ ನೌ ಸಮೀಕ್ಷೆಗಳ ಸಮೀಕ್ಷೆ : ಕರ್ನಾಟಕ ಅಸೆಂಬ್ಲಿ ಅತಂತ್ರಟೈಮ್ಸ್ ನೌ ಸಮೀಕ್ಷೆಗಳ ಸಮೀಕ್ಷೆ : ಕರ್ನಾಟಕ ಅಸೆಂಬ್ಲಿ ಅತಂತ್ರ

ಪ್ರತ್ಯೇಕ ಲಿಂಗಾಯತ ಧರ್ಮ, ಕಾವೇರಿ ನದಿ ನೀರು ಹಂಚಿಕೆ ವಿವಾದ ಹೀಗೆ ಅನೇಕ ವಿಷಯಗಳ ಮೇಲೆ ಪ್ರಶ್ನೆಗಳನ್ನು ಕೇಳಿ ಅಭಿಪ್ರಾಯ ಸಂಗ್ರಹಿಸಿ ಮುಂದಿಡಲಾಗಿದೆ. ಈ ಬಗ್ಗೆ ಇಲ್ಲಿ ನ್ಯೂಸ್ಎಕ್ಸ್ ಸಮೀಕ್ಷೆ: ಸಿದ್ದರಾಮಯ್ಯ ಸರ್ಕಾರ ಪಾಸೋ? ಫೇಲೋ? ಓದಿ

1. ನಿಮ್ಮ ಪ್ರಕಾರ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಾವ ವಿಚಾರ ಮುಖ್ಯವಾಗುತ್ತೆ?

  • ಅಭಿವೃದ್ಧಿ: 22.07%
  • ಹಣದುಬ್ಬರ : 15.21%
  • ಭ್ರಷ್ಟಾಚಾರ: 7.74%
  • ನಿರುದ್ಯೋಗ : 22.10%

2. ಕಳೆದ 5 ವರ್ಷದಲ್ಲಿ ಸಿದ್ದರಾಮಯ್ಯ ನೇತೃತ್ವ ಸರ್ಕಾರದ ಕಾರ್ಯವೈಖರಿಗೆ ಎಷ್ಟು ಅಂಕ ಕೊಡುತ್ತೀರಾ?

  • ತೃಪ್ತಿ ತಂದಿದೆ: 26.75%
  • ಸ್ವಲ್ಪ ತೃಪ್ತಿ ತಂದಿದೆ : 18.71%
  • ನಿರಾಸೆ ತಂದಿದೆ: 35.13%
  • ಸ್ವಲ್ಪ ನಿರಾಸೆ ತಂದಿದೆ : 15%
  • ಹೇಳಲು ಆಗಲ್ಲ : 4.41%

ಇನ್ನಷ್ಟು ಪ್ರಶ್ನೆಗಳು ಹಾಗೂ ಪ್ರತಿಕ್ರಿಯೆಗಳು ಮುಂದಿವೆ...

ರಾಜ್ಯದ ಅಭಿವೃದ್ಧಿ ಬಗ್ಗೆ ಪ್ರಶ್ನೆ

ರಾಜ್ಯದ ಅಭಿವೃದ್ಧಿ ಬಗ್ಗೆ ಪ್ರಶ್ನೆ

3. ಕಳೆದ ಐದು ವರ್ಷಗಳಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಆಯಾ ಕ್ಷೇತ್ರಗಳಲ್ಲಿ ರಾಜ್ಯದ ಅಭಿವೃದ್ಧಿ ಮಾಡಿದೆಯೇ?

ಸರ್ಕಾರಿ ಸಾರಿಗೆ
ಅಭಿವೃದ್ಧಿಯಾಗಿದೆ : 42%
ಹಾಗೆಯೇ ಇದೆ : 20%
ಅಭಿವೃದ್ಧಿಯಾಗಿಲ್ಲ : 21%
ಗೊತ್ತಿಲ್ಲ : 17%
***

ಕಾನೂನು ಸುವ್ಯವಸ್ಥೆ
ಅಭಿವೃದ್ಧಿಯಾಗಿದೆ : 20%
ಹಾಗೆಯೇ ಇದೆ : 21%
ಅಭಿವೃದ್ಧಿಯಾಗಿಲ್ಲ : 55%
ಗೊತ್ತಿಲ್ಲ : 4%
***
ಇತರೆ ಕಾಮಗಾರಿ
ಅಭಿವೃದ್ಧಿಯಾಗಿದೆ : 10%
ಹಾಗೆಯೇ ಇದೆ : 55%
ಅಭಿವೃದ್ಧಿಯಾಗಿಲ್ಲ : 22%
ಗೊತ್ತಿಲ್ಲ : 13%

4.ಇನ್ನಷ್ಟು ಕ್ಷೇತ್ರಗಳ ಕಾಮಗಾರಿ

4.ಇನ್ನಷ್ಟು ಕ್ಷೇತ್ರಗಳ ಕಾಮಗಾರಿ

ಕಳೆದ ಐದು ವರ್ಷಗಳಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಆಯಾ ಕ್ಷೇತ್ರಗಳಲ್ಲಿ ರಾಜ್ಯದ ಅಭಿವೃದ್ಧಿ ಮಾಡಿದೆಯೇ?

ನೀರಾವರಿ
ಅಭಿವೃದ್ಧಿಯಾಗಿದೆ : 13%
ಹಾಗೆಯೇ ಇದೆ : 32%
ಅಭಿವೃದ್ಧಿಯಾಗಿಲ್ಲ : 50%
ಗೊತ್ತಿಲ್ಲ : 5%
***
ಸರ್ಕಾರಿ ಶಾಲೆ
ಅಭಿವೃದ್ಧಿಯಾಗಿದೆ : 33%
ಹಾಗೆಯೇ ಇದೆ : 15%
ಅಭಿವೃದ್ಧಿಯಾಗಿಲ್ಲ : 28%
ಗೊತ್ತಿಲ್ಲ :24%
****
ಕುಡಿಯುವ ನೀರು
ಅಭಿವೃದ್ಧಿಯಾಗಿದೆ : 5%
ಹಾಗೆಯೇ ಇದೆ : 29%
ಅಭಿವೃದ್ಧಿಯಾಗಿಲ್ಲ : 60%
ಗೊತ್ತಿಲ್ಲ :6%

5.ಇನ್ನಷ್ಟು ಕ್ಷೇತ್ರಗಳ ಕಾಮಗಾರಿ

5.ಇನ್ನಷ್ಟು ಕ್ಷೇತ್ರಗಳ ಕಾಮಗಾರಿ

ಕಳೆದ ಐದು ವರ್ಷಗಳಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಆಯಾ ಕ್ಷೇತ್ರಗಳಲ್ಲಿ ರಾಜ್ಯದ ಅಭಿವೃದ್ಧಿ ಮಾಡಿದೆಯೇ?

ರಸ್ತೆ ಕಾಮಗಾರಿ
ಅಭಿವೃದ್ಧಿಯಾಗಿದೆ :35%
ಹಾಗೆಯೇ ಇದೆ : 20%
ಅಭಿವೃದ್ಧಿಯಾಗಿಲ್ಲ : 31%
ಗೊತ್ತಿಲ್ಲ : 14%
**
ಸರ್ಕಾರಿ ಆಸ್ಪತ್ರೆ
ಅಭಿವೃದ್ಧಿಯಾಗಿದೆ : 25%
ಹಾಗೆಯೇ ಇದೆ : 20%
ಅಭಿವೃದ್ಧಿಯಾಗಿಲ್ಲ : 40%
ಗೊತ್ತಿಲ್ಲ : 15%
***
ವಿದ್ಯುತ್ ಸರಬರಾಜು
ಅಭಿವೃದ್ಧಿಯಾಗಿದೆ : 35%
ಹಾಗೆಯೇ ಇದೆ : 30%
ಅಭಿವೃದ್ಧಿಯಾಗಿಲ್ಲ : 25%
ಗೊತ್ತಿಲ್ಲ : 10%

6. ಯಾವೆಲ್ಲ ಅಂಶಗಳು ಕಡಿಮೆಯಾಗಿದೆ.

6. ಯಾವೆಲ್ಲ ಅಂಶಗಳು ಕಡಿಮೆಯಾಗಿದೆ.

ನೀವು ಗಮನಿಸಿದ ಪ್ರಕಾರ ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ ಯಾವೆಲ್ಲಾ ಅಂಶಗಳು ಹೆಚ್ಚಾಗಿದೆ ಏನೆಲ್ಲಾ ಕಡಿಮೆಯಾಗಿದೆ?
ಉದ್ಯೋಗವಕಾಶ
ಹೆಚ್ಚಾಗಿದೆ: 12%
ಕಡಿಮೆಯಾಗಿದೆ : 53%
ಹಾಗೆಯೇ ಇದೆ : 27%
ಗೊತ್ತಿಲ್ಲ: 8%
****
ಅಕ್ರಮ ಗಣಿಗಾರಿಕೆ
ಹೆಚ್ಚಾಗಿದೆ: 42%
ಕಡಿಮೆಯಾಗಿದೆ : 5%
ಹಾಗೆಯೇ ಇದೆ : 39%
ಗೊತ್ತಿಲ್ಲ: 14%

English summary
Karnataka Assembly Elections 2018 : NewsX - CNX conduted a opinion poll on various issues and influential factors. Who is the successful CM, How you rate Siddaramaiah government? Lingayat religion, Cauvery issue and many more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X