ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿ ಫೋರ್ ಸಮೀಕ್ಷೆ: ಮಧ್ಯ ಕರ್ನಾಟಕದಲ್ಲಿ ಬಿಜೆಪಿ ಜಯಭೇರಿ

By Mahesh
|
Google Oneindia Kannada News

ಬೆಂಗಳೂರು, ಏಪ್ರಿಲ್ 30: ಕರ್ನಾಟಕ ವಿಧಾನಸಭೆ ಚುನಾವಣೆ 2018ಗಾಗಿ ಸಿ ಫೋರ್ ತನ್ನ ಮೂರನೇ ಸಮೀಕ್ಷೆಯನ್ನು ಸೋಮವಾರ(ಏಪ್ರಿಲ್ 30)ದಂದು ಪ್ರಕಟಿಸಿದೆ.

ಸಿಫೋರ್ ಸಂಸ್ಥೆ ನೀಡಿದ 3ನೇ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಕಾಂಗ್ರೆಸ್ ಬಹುಮತ ಗಳಿಸಿ, ಮತ್ತೊಮ್ಮೆ ಅಧಿಕಾರ ಸ್ಥಾಪಿಸುವ ಫಲಿತಾಂಶ ಬಂದಿದೆ. 2013ರಿಂದ 2018ರ ತನಕ ಸಿಫೋರ್ ನೀಡಿರುವ ಸಮೀಕ್ಷೆಗಳು ಶೇ99ರಷ್ಟು ನಿಖರವಾಗಿ ಬಂದಿದ್ದನ್ನು ಸ್ಮರಿಸಬಹುದು.

ಮೇ 12ರಂದು ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆಗೆ ಹನ್ನೆರಡು ದಿನ ಮೊದಲು ಸಿ-ಫೋರ್ ನಡೆಸಿದ ಸಮೀಕ್ಷೆ ವರದಿ ಬಹಿರಂಗವಾಗಿದೆ. ಮಧ್ಯ ಕರ್ನಾಟಕ ವಲಯದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಸಿಗಲಿದೆ? ಎಂದು ಸಮೀಕ್ಷೆ ವರದಿ ಹೇಳಿದೆ.

Elections 2018 : C fore Pre poll survey Central Karnataka Analysis

ಸಿ ಫೋರ್ 3 ಸಮೀಕ್ಷೆಗಳಲ್ಲೂ ಸಿದ್ದರಾಮಯ್ಯ ಕೈ ಪಡೆಗೆ ಗೆಲುವುಸಿ ಫೋರ್ 3 ಸಮೀಕ್ಷೆಗಳಲ್ಲೂ ಸಿದ್ದರಾಮಯ್ಯ ಕೈ ಪಡೆಗೆ ಗೆಲುವು

ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ 6247 ಜನರನ್ನು ಸಂದರ್ಶನ ಮಾಡಿ, ಸಮೀಕ್ಷೆಯ ವರದಿಯನ್ನು ಸಿದ್ಧಪಡಿಸಲಾಗಿದೆ. ಆಡಳಿತಾರೂಢ ಕಾಂಗ್ರೆಸ್ ಈ ಬಾರಿಯ ಚುನಾವಣೆಯಲ್ಲಿ 118ರಿಂದ 128 ಕ್ಷೇತ್ರಗಳಲ್ಲಿ ಜಯಗಳಿಸಬಹುದು ಎಂದು ವರದಿ ಹೇಳಿದೆ.

ಮಧ್ಯ ಕರ್ನಾಟಕ ವಲಯದಲ್ಲಿ ದಾವಣಗೆರೆ, ಶಿವಮೊಗ್ಗ ಹಾಗೂ ಚಿತ್ರದುರ್ಗ ಜಿಲ್ಲೆಯ ಒಟ್ಟು 22 ಕ್ಷೇತ್ರಗಳನ್ನು ಒಳಗೊಂಡಿದೆ.

ಮಧ್ಯ ಕರ್ನಾಟಕ ವಲಯ

ಪಕ್ಷ ಸ್ಥಾನ (22) ಶೇಕಡವಾರು ವ್ಯತ್ಯಾಸ
ಕಾಂಗ್ರೆಸ್ 7-8 40 +1
ಬಿಜೆಪಿ 13-14 45 +33
ಜೆಡಿಎಸ್ 1-2 7 -10
ಇತರೆ 0-1 8 -24
English summary
Elections 2018 : C fore Pre – Poll Survey thrice (2017July and 2018 March and April) predicted victory for Siddaramaiah led Congress government. Central Karnataka(Davangere, Shivamogga and Chitradurga) consisting of 22 constituencies.. results show BJP secured 45% vote share.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X