ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ಟೂನ್ : ಸ್ನಾನದ ಮನೆಯನ್ನೂ ಬಿಡದ ಚುನಾವಣಾ ಪ್ರಚಾರ

By ಶಂಕರ್
|
Google Oneindia Kannada News

ಗೆಲ್ಲುವುದಕ್ಕಾಗಿ ಏನೆಲ್ಲ ಮಾಡುವುದಕ್ಕೂ ಸಿದ್ಧವಿರುವ ಕೆಲ ರಾಜಕಾರಣಿಗಳು ವಿಭಿನ್ನ ಪ್ರಚಾರದ ಹೆಸರಿನಲ್ಲಿ ಏನೆಲ್ಲ ಮಾಡುತ್ತಾರೆ ಎಂಬುದನ್ನು ಕಾರ್ಟೂನ್ ಮೂಲಕ ಹಾಸ್ಯಾತ್ಮಕವಾಗಿ ಚಿತ್ರಿಸಿದ್ದಾರೆ ಕಾರ್ಟೂನಿಸ್ಟ್ ಶಂಕರ್.

In Pics: ಕಚಗುಳಿ ಇಡುವ ಚುನಾವಣಾ ಕಾರ್ಟೂನ್: ನಕ್ಕು ಹಗುರಾಗಿ

ಕಳ್ಳತನದ ಚಾಳಿ ಬಿಡಲಾಗದೆ ಪ್ರಚಾರವನ್ನೂ ಕಳ್ಳತನದಲ್ಲೇ ಮಾಡುತ್ತಿರುವ ರಾಜಕಾರಣಿ, ಮಹಿಳೆಯೊಬ್ಬರು ಸ್ನಾನ ಮಾಡುತ್ತಿರುವ ಸಂದರ್ಭದಲ್ಲಿ ಕಿಟಕಿಯಿಂದಲೇ ಇಣುಕಿ ಪ್ರಚಾರ ನಡೆಸುತ್ತಿರುವ ಚಿತ್ರ ಇದು.

ಕಾರ್ಟೂನ್ ಕನ್ನಡಿ: ಓಟಿಗಾಗಿ ನಾನಾ ವೇಷ... ನಾನಾ ಮೋಸ...ಕಾರ್ಟೂನ್ ಕನ್ನಡಿ: ಓಟಿಗಾಗಿ ನಾನಾ ವೇಷ... ನಾನಾ ಮೋಸ...

Election Cartoon: Different style of Campaign by a politician
English summary
Karnataka assembly elections 2018: Cartoon by Shankar Cartoonist. Here the cartoon which depicts cheap mentality of some politicians who can ready to do anything to win in the elections. Here is a different style of Campaign by a politician.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X