ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಮನೆಗಳಲ್ಲಿ ಅನ್ನ ಇರುತ್ತದೋ ಅಲ್ಲಿಯವರೆಗೆ ಚಿತ್ರಾನ್ನ ಇರುತ್ತದೆ!

By Super
|
Google Oneindia Kannada News

Weekly Funda Vichitraanna !!
ಎಲ್ಲಿಯವರೆಗೆ ನಿಮ್ಮ ಮನೆಗಳಲ್ಲಿ ಅನ್ನ ಇರುತ್ತದೋ ಅಲ್ಲಿಯವರೆಗೆ ಚಿತ್ರಾನ್ನ ಇರುತ್ತದೆ! ಎಲ್ಲಿಯ ತನಕ ಚಿತ್ರಾನ್ನ ಇರುತ್ತದೋ ಅಲ್ಲಿಯ ತನಕ ವಿಚಿತ್ರಾನ್ನ ಇರುತ್ತದೆ ಎಂಬ ನಂಬಿಕೆಯಿಂದ ಆರಂಭವಾಗಿರುವ ಚುರುಮುರಿ ಅಂಕಣ ‘ವಿಚಿತ್ರಾನ್ನ ! ' ಇದು ಶ್ರೀವತ್ಸ ಜೋಶಿ ಅವರ ನಳಪಾಕ !

ಇಸವಿ 2002, ಅಕ್ಟೋಬರ್‌ 15ರ ವಿಜಯದಶಮಿ ದಿನದಿಂದ ಕಾರ್ಕಳ ಮೂಲದ ಮೇರಿಲ್ಯಾಂಡ್‌ ಲೋಕವಾಸಿ ಲೇಖಕರು ನಿಮ್ಮ ಅಂತರಜಾಲ ತಾಣದಲ್ಲಿ ವಿಚಿತ್ರಾನ್ನ ವನ್ನು ಬಡಿಸುತ್ತಾ ಬಂದಿದ್ದಾರೆ. ಭಾರಗೊಂಡ ಮನಸ್ಸಿನಿಂದ ಬಿಡುಗಡೆ ಪಡೆಯಬಯಸುವವರು ಪ್ರತಿ ಮಂಗಳವಾರ ಇಲ್ಲಿಗೆ ತಪ್ಪದೆ ಬರಬೇಕು. ಮುಂದಿನ ವಾರ ಎಂತದು ಮಾರಾಯ್ರೆ ? ಎಂದು ನೀವು ಲೇಖಕರನ್ನೇ ಡೈರೆಕ್ಟ್‌ ಆಗಿ ಕೇಳಬೇಕು.. [email protected]

ಓದುಗರು ಮತ್ತು ಲೇಖಕರು ಪರಸ್ಪರ ಮುಖಾಮುಖಿ ಆಗುತ್ತಾ ಹೋದಂತೆ ಓದುವ ರುಚಿ, ಬರವಣಿಗೆಯ ಸತ್ವ ವೃದ್ಧಿಸುತ್ತಾ ಸಾಗಬೇಕೆನ್ನುವುದು ನಮ್ಮ ಆಶಯ.

English summary
A Tuesday column by Srivathsa Joshi, Chicago
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X