• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಪದವಿನೋದ’ ಸ್ಪರ್ಧೆಯ ಫಲಿತಾಂಶ

By Staff
|
Congrats to The winner : Roopa Shree Dattatri, Sunnyvaleವಿಚಿತ್ರಾನ್ನ ಅಂಕಣದಲ್ಲಿ ಏರ್ಪಡಿಸಲಾಗಿದ್ದ ‘ಪದವಿನೋದ’ ಸ್ಪರ್ಧೆಯ ಫಲಿತಾಂಶಕ್ಕೆ ನಮ್ಮ ಪ್ರೀತಿಯ ಓದುಗ ಬಳಗಕ್ಕೆ ಸ್ವಾಗತ. ಕನ್ನಡ ಅಕ್ಷರಗಳ ಜತೆಗೆ ಆಟವಾಡುತ್ತ ಲೇ ನಮ್ಮ ಜಾಣ ಜಾಣೆಯರು ಅಭಿಮಾನ ‘ಧನ’ ರಾಗುವ ಅವಕಾಶವನ್ನೂ ಕಲ್ಪಿಸುವ ವಿಚಿತ್ರಾನ್ನ-ಸ್ಪರ್ಧೆಯ ಎರಡಲೇ ಮಜಲೇ ‘ಪದವಿನೋದ’. ಈ ಸ್ಪರ್ಧೆಯಲ್ಲಿ ಆಸಕ್ತಿಯಿಂದ ಭಾಗವಹಿಸಿದ ನಮ್ಮ ಎಲ್ಲ ಓದುಗ ಬಂಧುಗಳಿಗೆ ಧನ್ಯವಾದಗಳು. ಸ್ಪರ್ಧೆಯ ಆಯೋಜನೆ, ಸರಿ ಉತ್ತರಗಳನ್ನು ಕಲೆಹಾಕುವಿಕೆ ಹಾಗೂ ವಿಜೇತರನ್ನು ನಿರ್ಧರಿ-ಸಿ-ದ ಬಗೆ ಹೇಗೆ ? ಈ ಕೆಳಗೆ ವಿವರಿಸಲಾಗಿದೆ. ಪದವಿನೋದದ ಜನಕ, ಸ್ಪರ್ಧೆಯ ತೀರ್ಪುಗಾರರು ಹಾಗೂ ಫಲಿತಾಂಶವನ್ನು ನಿರ್ಧರಿಸುವ ವಿಧಾನದ ಬಗ್ಗೆ ಇಲ್ಲಿರುವ ಪತ್ರ ವ್ಯವಹಾರಗಳು ಬೆಳಕು ಚೆಲ್ಲುತ್ತವೆ.

ಪದವಿನೋದದ ಉತ್ಪಾದಕರು ವಿಚಿತ್ರಾನ್ನ ಅಂಕಣ ನಿರ್ವಹಿಸುವ ಶ್ರೀವತ್ಸ ಜೋಶಿ. ತೀರ್ಪುಗಾರರರು ಆರ್ಲಿಂಗ್‌ಟನ್‌ನ ( ಟೆಕ್ಸಾಸ್‌) ರೂಪಶ್ರೀ ಮೇಲ್ಕೋಟೆ ( ಕಳೆದ ಬಾರಿಯ ಸ್ಪರ್ಧೆ ‘ಪದಬಂಡಿ’ಯ ವಿಜೇತರು )

ಪದವಿನೋದದ ವಿಜೇತೆ ಉತ್ತರ ಕ್ಯಾಲಿಫೋರ್ನಿಯದ ರೂಪಶ್ರೀ ದತ್ತಾತ್ರಿ ಅವರಿಗೆ ಕಂಗ್ರಾಜುಲೇಷನ್ಸ್‌ !

-ದಟ್ಸ್‌ಕನ್ನಡ ಸಂಪಾದಕೀಯ ಬಳಗ

Roopa Shree Melkote yavarige namaskaara.
I didnt hear from you for quite a long time now. I even dont know whether you received the Vichitranna padabandi prize I had sent to your given address. I guess you are too busy.
Recently I conducted one more padavinoda in Vichitranna and this time there are 93 participants. Without your permission I had assumed you to be the Guest to pick a lucky winner. Its time now for that honor.

Can I send you a list of random numbers and ask you to pick one from them (through email)?
Looking forward to your response,

- Sreevarhsa Joshi; Maryland
24 June 2003

* * * *

Hello Mr. Joshi,
I am really sorry for not having replied to your mail. As I was in India for 2 months and very rarely I could access the internet. Thanks, I received the padabandi prize. I am so glad that I have been given the opportunity to pick the lucky winner of padavinoda contest. You could send me the list of accepted entries.
Thanks,
- Roopa; Arlington(TX)
24 June 2003* * * *

Rupashreeyavarige namaskaara,

Thats so kind of you to write back and also accept our request to be the "winner picker" this time. All you have to do is just type in a number between 1 and 92 (both inclusive) and send it to Sham (shami.sk@greynium.com). You dont send it to me. I have sent an Excel sheet to Sham with 92 participants names and details with serial number. (Total 92 as one participant had requested not to include her name in lottery). Then Sham, the Editor will match the number youve sent to him in that list and the person with that serial number is the winner.

Doesnt that sound very fair and free-from-bias?

Regards and appreciations once again for your help,

- Srivathsa Joshi; Maryland
24 June 2003

* * * *
Dear Sham:

Find attached Excel file with 92 entries. They are listed in the order in which I received them (chronological order) in my Inbox. Match whatever number (between 1 and 92) Ms. Roopa Shree Melkote transmits from Arlington (TX) and decide the winner.

Regards,

- Srivathsa Joshi; Maryland
24 June 2003

* * * *

Hello Sham,
I am so glad that I have been given the opportunity to pick the lucky winner of padavinoda contest. I have been asked to pick a number between 1 and 92. And I pick 29 to be lucky winner of padavinoda contest.
My Hearty congratulations to the lucky winner!
Regards,
- Roopa; Arlington(TX)
24 June 2003
* * * *
Dear Roopa Shree,

Thank you very much. Our idea of picking the Winner from a Winner is a super hit! A lucky celebrity like you has decided the winner, through Fair and lovely method. Shall we call this WIN-WIN SITUATION? :)
As you know Contest this time attracted more guys and gals from various parts of the Globe. Last time (when you won) the number of accepted entries stood at 64. This quarter it went up to 92... like Infosys dividend :-)
The entire exercise is all about serving Fun to Kannadigas from our Word Master Srivathsa Joshis kitchen. And the objective is to bring all like minded, Kannada browsing crowds to a common platform. This is just one of the ways we celebrate life and Kannada on the Cyber Space.
--
Roopa Madam...incidentally the winner this time is another Roopa!! Looks like Roopa is a very lucky name indeed. Serial number 29 on the XL Sheet matches with name Roopa Shree Dattatri from Sunnyvale, CA. You know Roopa Shree Dattatri is wife of Mr.Dattatri Ramanna (Hails from Chikkamagalur, lives in CA, works at Oracle) who maintains a fortnightly Column EAST-WEST on www.Thatskannada.com
My Congratulations to the Winner! Thanks to you for picking the winner and Hats off to our Padabandi, Padavinoda Master Srivathsa Joshi.
Please keep in touch,
Thanks and Regards
- Sham; Bangalore
25 June, 2003


-----------------

www.Thatskannada.com congratulates all Kannadigas who participated in the Contest. Our special appreciation goes to our loyal users Kannada browsing habits, keen interest to play with words and very lively and affectionate interactions.

www.Thatskannada.com in association with Srivathsa Joshi will be presenting another Contest for Gowri Ganesha Festival, Aug 30, 2003. You will hear more about next Contest, shortly.

Those who wish to Sponsor the Prize money ( $20) may kindly contact the Editor at the following address: shami.sk@greynium.com

* * * *

‘ಪದವಿನೋದ ’ ಸ್ಪರ್ಧೆಯಲ್ಲಿ ಭಾಗವಹಿಸಿದವರು

1. ಶ್ರೀಧರ್‌ ಎಸ್‌; ಬೆಂಗಳೂರು

2. ಕೃಷ್ಣಮೂರ್ತಿ ಭಟ್‌; ಬೆಂಗಳೂರು

3. ಮಹೇಶ್‌ ಕುಮಾರ್‌ ಎನ್‌ ಜಿ; ಬೆಂಗಳೂರು

4. ಅಶೋಕ್‌ ಎಚ್‌ ಎಸ್‌; ಬೆಂಗಳೂರು

5. ಗುರುಪ್ರಸಾದ್‌ ವೆಂಕಟರಾಮು; ಟೋಕಿಯಾ, ಜಪಾನ್‌

6. ಬಲಂಬ ಕರಗಡ; ಸಿಂಗಾಪೂರ್‌

7. ಶಶಿಭೂಶಣ್‌; ಬೆಂಗಳೂರು

8. ಕ್ಯಾತನಹಳ್ಳಿ ನಾಗಭೂಷಣ; ಜರ್ಮನಿ

9. ಚೈತನ್ಯ ರಾಮ್‌; ಬೆಂಗಳೂರು

10. ದತ್ತಾತ್ರೇಯ ಕುಲಕರ್ಣಿ; ಆಸ್ಟ್ರೇಲಿಯಾ

11. ಶೈಲಜಾ ಭಟ್‌; ನ್ಯೂಜೆರ್ಸಿ

12. ಶ್ರೀನಿಧಿ ಅಂಬಿನಕುಡಿಗೆ; ಫ್ಲೋರಿಡಾ

13. ವಿಕ್ರಮ್‌; ಊರು?

14. ಕೃಷ್ಣಾನಂದ್‌ ಎಂ ಎಸ್‌; ಬೆಂಗಳೂರು

15. ತ್ರಿವೇಣಿ ಕೃಷ್ಣಮೂರ್ತಿ; ಇಲ್ಲಿನಾಯ್‌

16. ವಿದ್ಯಾ ಗದಗ್‌ಕರ್‌; ಓಹಾಯಾ

17. ರಾಧಾ ಮರಾಠೆ; ನ್ಯೂ ಹಾಂಪ್‌ಷೈರ್‌

18. ಶೈಲಜಾ ವೆಲ್ಲಾಲ್‌; ನ್ಯೂ ಹಾಂಪ್‌ಷೈರ್‌

19. ಮೀನಾ ಜೊಯಿಸ್‌; ಮೇರಿಲ್ಯಾಂಡ್‌

20. ಲಕ್ಷ್ಮಿ ಎಂ ಎನ್‌; ಕ್ಯಾಲಿಫೋರ್ನಿಯಾ

21. ನರಹರಿ ಜೋಶಿ; ಲೀಡ್ಸ್‌, ಯು.ಕೆ

22. ಶ್ರೀದೇವಿ ಕುಲಕರ್ಣಿ; ಮಿನಿಯಾಪೊಲಿಸ್‌

23. ಉಮೇಶ್‌ ಕೆ; ಟೆಕ್ಸಾಸ್‌

24. ಡಾ. ಮೈಸೂರು ನಟರಾಜ; ಮೇರಿಲ್ಯಾಂಡ್‌

25. ಪುರುಷೋತ್ತಮ ರಾವ್‌ ಉಡುಪಿ; ಮೇರಿಲ್ಯಾಂಡ್‌

26. ಪ್ರಕಾಶ್‌ ಭಾಗವತ್‌; ಸಿದ್ದಾಪುರ, ಉ.ಕ

27. ಆಶಾ ಬಾಲಕೃಷ್ಣ; ಕ್ಯಾಲಿಫೋರ್ನಿಯಾ

28. ಗಾಯತ್ರಿ ಪೈ; ಕ್ಯಾಲಿಫೋರ್ನಿಯಾ

29. ರೂಪಶ್ರೀ ದತ್ತಾತ್ರಿ; ಕ್ಯಾಲಿಫೋರ್ನಿಯಾ

30. ಗೋವಿಂದ್‌ ಹರಿದಾಸ್‌; ಊರು?

31. ಶೈಲಜಾ ಶ್ರೀನಾಥ್‌; ಫ್ಲೋರಿಡಾ

32. ಅನುರಾಧಾ ಕಲ್ಯಾಣಿ; ವಿಸ್ಕಾನ್ಸಿನ್‌

33. ಶ್ರೀಧರ ಬಿ ಎಲ್‌; ಬೆಂಗಳೂರು

34. ರೇವತಿ ವಾರಂಬಳ್ಳಿ; ಹಾಂಗ್‌ಕಾಂಗ್‌

35. ಮಂಗಳಾ ಗೌರಿ; ಬೆಂಗಳೂರು

36. ಚೇತನಾ ಎ ಎಸ್‌; ಬೆಂಗಳೂರು

37. ಕೌಶಿಕ್‌ ಸಿ ಕೆ ಪಿ; ಟೋಕಿಯಾ, ಜಪಾನ್‌

38. ರಾಮಚಂದ್ರ ಭಟ್‌; ಬೆಂಗಳೂರು

39. ಪ್ರಸಾದ್‌ ತುಂಗ; ಬೆಂಗಳೂರು

40. ಶ್ರೀಪತಿ ಕೋಡಿ; ಬೆಂಗಳೂರು

41. ಸಂಜೀವ್‌ ಕುಲಕರ್ಣಿ; ಇಂಡಿಯಾನಾಪೊಲಿಸ್‌

42. ಕಿರಣ್‌ ಬಿ ಆರ್‌; ಬೆಂಗಳೂರು

43. ಶ್ರೀಪ್ರಕಾಶ್‌ ಎಚ್‌ ವಿ; ಊರು?

44. ಪ್ರಕಾಶ್‌ ದೇವೇಂದ್ರ; ಡಬ್ಲಿನ್‌, ಐರ್‌ಲ್ಯಾಂಡ್‌

45. ಕೃಷ್ಣಮೂರ್ತಿ ಜೋಯಿಸ್‌; ವರ್ಜೀನಿಯಾ

46. ಡಾ. ಭರತ್‌ ಶಾಸ್ತ್ರಿ; ಕಾರ್ಡಿಫ್‌, ಯು.ಕೆ

47. ಸುಧಾಕರ್‌ ಸೂಗ; ಕ್ಯಾಲಿಫೋರ್ನಿಯಾ

48. ಸತ್ಯಪ್ರಕಾಶ್‌ ಕಾಗಿನೆಲೆ; ಕ್ಯಾಲಿಫೋರ್ನಿಯಾ

49. ಸನತ್‌ಕುಮಾರ್‌ ಗುಪ್ತಾ; ಟೆಕ್ಸಾಸ್‌

50. ರಶ್ಮಿ ರಾಜನ್‌; ಕ್ಯಾಲಿಫೋರ್ನಿಯಾ

51. ವಾಣಿ ಅರವಿಂದ್‌; ಟೆಕ್ಸಾಸ್‌

52. ಸೋಮನಾಥ್‌ ಎಚ್‌; ತುಮಕೂರು

53. ರವಿಶಂಕರ್‌; ಕ್ಯಾಲಿಫೋರ್ನಿಯಾ

54. ಜಯಶ್ರೀ ಎಚ್‌ ಆರ್‌; ಬೆಂಗಳೂರು

55. ಶ್ರೀಲತಾ; ಬೆಂಗಳೂರು

56. ಅನುರಾಧಾ ಆರ್‌ ಕೆ; ಬೆಂಗಳೂರು

57. ಛಾಯಾ ಸಮೀರ; ನ್ಯೂಜೆರ್ಸಿ

58. ಸುಮಂಗಲಾ ಗೋಕಾವಿ; ವರ್ಮಾಂಟ್‌

59. ಫಣಿಶ್ರೀ ನಾರಾಯಣ್‌; ಮೇರಿಲ್ಯಾಂಡ್‌

60. ಸುನಿಲ್‌ ಪಾಟೀಲ್‌; ಕೊಲರಾಡೊ

61. ವಚನಾ ಶೀಗೆಹಳ್ಳಿ; ಕ್ಯಾಲಿಫೋರ್ನಿಯಾ

62. ಚಂದ್ರಶೇಖರ ಬಿ ಎಚ್‌; ಬೆಂಗಳೂರು

63. ಪದ್ಮಾ ರಾವ್‌; ಊರು?

64. ನಾಗೇಶ್‌ ಎನ್‌ ಕೆ; ಬೆಂಗಳೂರು

65. ಹೇಮಾ ರಾವ್‌; ಕ್ಯಾಲಿಫೋರ್ನಿಯಾ

66. ನಾಗರಾಜ್‌ ಹೆಬ್ಬಾರ್‌; ಫ್ಲೋರಿಡಾ

67. ವಾಣಿಶ್ರೀ; ಬೆಂಗಳೂರು

68. ಆನಂದ್‌ ರಾಮಮೂರ್ತಿ; ಕ್ಯಾಲಿಫೋರ್ನಿಯಾ

69. ಶೋಭಾ ಹಂದೆ; ಬೆಂಗಳೂರು

70. ಉಷಾರಾಣಿ ಎ ಎಸ್‌; ಹೈದರಾಬಾದ್‌

71. ರವಿಕುಮಾರ್‌ ಸಿ ಪಿ; ಊರು?

72. ಗಿರೀಶ್‌ ಕೇಶವಮೂರ್ತಿ; ಯು.ಎಸ್‌.ಎ

73. ಡಾ. ಸೋಮೇಶ್ವರ ನಾರಪ್ಪ; ಬೆಂಗಳೂರು

74. ಅನಂತ ಸ್ವಾಮಿ; ಮೇರಿಲ್ಯಾಂಡ್‌

75. ಕಿರಣ್‌ ರತ್ನಾಕರ್‌; ಡಬ್ಲಿನ್‌, ಐರ್‌ಲ್ಯಾಂಡ್‌

76. ಲೀನಾ; ಬೆಂಗಳೂರು

77. ಸ್ವರೂಪ ರಾಣಿ; ಬೆಂಗಳೂರು

78. ಶ್ರೀನಾಥ್‌ ಭಲ್ಲೆ; ರಿಚ್‌ಮಂಡ್‌, ವರ್ಜೀನಿಯಾ

79. ರಾಜೇಶ್‌ ಚೆಲುವ; ಕನೆಕ್ಟಿಕಟ್‌ (ಕನಕನಕಟ್ಟೆ)

80. ಶರತ್‌ಚಂದ್ರ ಕೆ ಎಸ್‌; ಬೆಂಗಳೂರು

81. ರವಿ ಕಲ್ಮಠ್‌; ನಾರ್ತ್‌ ಕೆರೊಲಿನಾ

82. ಸರ್ವಮಂಗಳಾ; ಬೆಂಗಳೂರು

83. ವೇದಾ ಹೆಬ್ಬಾರ್‌; ಬೆಂಗಳೂರು

84. ಪದ್ಮಿನಿ ಎಚ್‌ ಎಸ್‌; ಊರು?

85. ಜ್ಯೋತಿ ಗಿರಿ; ಟೋಕಿಯಾ, ಜಪಾನ್‌

86. ದೀಪಕ್‌ ಟಿ ಎಚ್‌; ಬೆಂಗಳೂರು

87. ರಾಘವೇಂದ್ರ ಬಾಯಿರಿ; ಉಡುಪಿ

88. ಪದ್ಮನಾಭ ಬೇಡರಹಳ್ಳಿ; ಊರು?

89. ಶಾಂತಾರಾಮ್‌; ಊರು?

90. ಜ್ಯೋತಿ ಕಾರಂತ್‌; ಬೆಂಗಳೂರು

91. ಚಂದ್ರಶೇಖರ್‌ ನೆಲೋಗಲ್‌; ಮಸ್ಸಾಚ್ಯೂಸೆಟ್ಸ್‌

92. ರಮೇಶ್‌ ಮಂಜೇಗೌಡ; ನ್ಯೂಜೆರ್ಸಿ

93. ಸಂಧ್ಯಾ ರವೀಂದ್ರನಾಥ್‌; ಕ್ಯಾಲಿಫೋರ್ನಿಯಾ (ಸ್ಪರ್ಧೆಯಲ್ಲಿಲ್ಲ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more