ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಳಸಿವನದಲ್ಲಿ ಕಂಡ ‘ರವಿ’ ಚೆಂದಿದ್ದ!

By Staff
|
Google Oneindia Kannada News
ಮಾನ್ಯರೇ,

‘ರವಿಚಂದ್ರನ್‌’ ಅವರ ಬಗೆಗಿನ ಲೇಖನ ಓದಿದೆ. ಚಲನಚಿತ್ರ ನಿರ್ದೇಶಕ ಗಿರೀಶ್‌ ಕಾಸರವಳ್ಳಿಯವರ ಬಗ್ಗೆಯೂ ಇದೇ ರೀತಿಯ ಲೇಖನವನ್ನು ನೀವು ಬರೆದು ಪ್ರಕಟಿಸಬೇಕೆಂಬುದು ನನ್ನ ಆಸೆ.

ಈ ಪ್ರಬಂಧ, ಕೇವಲ ಪ್ರಬಂಧವಾಗಿ ಉಳಿಯದೆ, ಅವರ ಸಿನಿಮಾ ಕುರಿತ ಎಲ್ಲಾ ರೀತಿಯ ಅಂಕಿ-ಅಂಶಗಳನ್ನು ಅದು ಒಳಗೊಂಡಿರಬೇಕು. ಗಿರೀಶ್‌ ಕಾಸರವಳ್ಳಿಯವರ ಸಾಧನೆಗಳನ್ನು ಬರೀ ಪಟ್ಟಿ ಮಾಡಿದರೂ, ಅದು 4-5 ಪುಟಗಳಿಗಿಂತ ಕಡಿಮೆ ಇರಲು ಸಾಧ್ಯವೇ ಇಲ್ಲ. ಅವರು ಪ್ರತಿನಿಧಿಸಿದ ಎಲ್ಲಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳನ್ನು ಲೇಖನ ಒಳಗೊಂಡಿರಬೇಕು.

ಒಟ್ಟಿನಲ್ಲಿ ಅದು ನಮ್ಮ ಯುವ ಕಲಾವಿದರನ್ನು ಆ ನಿಟ್ಟಿನಲ್ಲಿ ಪ್ರೋತ್ಸಾಹಿಸುವಂತಿರಬೇಕು.

ಇದು ನಿಮ್ಮಲ್ಲಿ ನನ್ನ ಮನವಿ. ನಿಮಗೆ ಸಮಯ ಸಿಕ್ಕಾಗ ಬರೆದು ಪ್ರಕಟಿಸಿ.

-ಪೃಥ್ವಿ ಗೋಪಾಲ್‌ ಕೋಣನೂರ್‌

*

Readers responses to Kanasugaara articleರವಿಚಂದ್ರನ್‌ ಈಗ ‘ಏಕಾಂಗಿ’ಯಲ್ಲ. ಅವರ ‘ಅಹಂ ಪ್ರೇಮಾಸ್ಮಿ’ ಯಶಸ್ವಿಯಾಗುವುದು ಶತಸ್ಸಿದ್ಧ!

-ರಘುನಾಥ್‌. ಪಿ. ಜಿ
ಬೆಂಗಳೂರು

*

ನಮಸ್ಕಾರ ತ್ರಿವೇಣಿಯವರೆ,

ನಾನು ದಟ್ಸ್‌ ಕನ್ನಡದಲ್ಲಿ ನಿಮ್ಮ ‘ಅಂಕಣ’ವನ್ನು ತಪ್ಪದೆ ಓದುತ್ತೇನೆ . ನನಗೆ ನಿಮ್ಮ ಬರಹಗಳು ಅಂದರೆ ತುಂಬ ಇಷ್ಟ. ನಿಮ್ಮ ಲೇಖನವನ್ನು ಓದಲು ಕಾಯುತ್ತಿರುತ್ತೇನೆ. ನಿಮಗೆ ಕನ್ನಡದ ಬಗ್ಗೆ ಇರುವ ಆಸಕ್ತಿ, ಭಕ್ತಿ ಹಾಗು ಪ್ರೀತಿಯನ್ನು ಕಂಡು, ನನಗೆ ನಿಮ್ಮ ಬಗ್ಗೆ ಬಹಳ ಹೆಮ್ಮೆ ಅನ್ನಿಸುತ್ತದೆ.

ನೀವು ಹೇಗೆ ವಿದೇಶದಲ್ಲಿದ್ದೀರೋ, ನಾನು ಹಾಗೆಯೇ ಕರ್ನಾಟಕದಿಂದ ಹೊರಗೆ ಇದ್ದೇನೆ. ಇಲ್ಲಿ ಕನ್ನಡದವರು ಯಾರೂ ಇಲ್ಲ. ತುಂಬಾ ಬೋರ್‌ ಆಗುತ್ತದೆ. ಕನ್ನಡಕ್ಕಾಗಿ ದಟ್ಸ್‌ಕನ್ನಡ ಮೊರೆ ಹೋಗುತ್ತೇನೆ.

ಶುಭಾಶಯಗಳು.

-ವಿಜಯಲಕ್ಷ್ಮಿ ಸವದತ್ತಿ , ನವದೆಹಲಿ

Dear editor,

I read the article "kanasugaranigondu manada mechchigeya dala" Its a very nice article. Really author expressed her feelings with a standard language. This shows her complete control over the language, knowledge, observation and concern about the kannada film industry.

-Prathima K.N, Chikmagalur

*

Hi,

I read your Ravichandran article on thatskannada.com. Even though I am a Raj-Vishnu-Ananth Nag fan, I agree with you that he is the showman of sandalwood :-)

Keep writing....

Thanks,

-Jyothi shekar - CA

*

Hi,

I read your article in thatskannada.com.

Its really cool ! I was surprised by seeing that u r from Kadur. I am also from Kadur , Chickmagalore Dist.

Presently I am in California.

Good work, keep it up !

Take care,

-Vani Sreekanth - CA

*

Hi Triveni,

I was just going through Thatskannada.com Ankana,and I read u r article, it sounds good.

-Roshan Krishna,
Karkala - South Canara

*

Dear Triveni,

I read the article and it is wonderful. You have good command on the language.

-Anu - IL

*

Hi Triveni,

Your article Janeyaagiru.... makes sense to me. Men/women should first of all work towards economic and emotional independence and only after that she should think about marriage.

Sincere Regards,

-Smitha moter, South Dakota

*

Namaskara,

I read your column Kaayisuva Hudugaranu... it is nice. There is one typographical error (I guess) in the heading. It should be Yaaroo preethisbaradu... but it is written just yaru which is a quetion.

Secondly, while mentioning Kaayalareno Krishna... it is not waiting. It is being under somebodys mercy. Adheenavagiruvudu not waiting.

Thanks for reading

regards,

-Krishnananda. V
Bangalore

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X