• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ತುಳಸಿವನ’ ದ ಬಾಗಿಲಿಗೆ ‘ಸುಸ್ವಾಗತ’ ದ ಹೂ ತೋರಣ !

By Staff
|

K. Triveni Srinivasarao, Illinois, USಹಾರ್ದಿಕ ಅಭಿನಂದನೆಗಳು ಮತ್ತು ಶುಭಕಾಮನೆಗಳು.

‘ಅಂತರ್ಜಾಲ ಅಂಕಣಕಾರ್ತಿಯಾಗಿ ನಿಮ್ಮ ಉಜ್ವಲ ಭವಿಷ್ಯಕ್ಕೆ ಮನಹ್ಪೂರ್ವಕ ಶುಭಾಶಯ’

Now little bit SJ pun:

Tuesdays vichitraanna timdu hoTTe toLasi koMdavarige budhavaara tuLasi vana????

- ಶ್ರೀವತ್ಸ ಜೋಶಿ

ಮೇರಿಲ್ಯಾಂಡ್‌

*

ಅಭಿನಂದನೆಗಳು.

ಅಂಕಣದ ಮೂಲಕ ನಿಮ್ಮ ಬರಹಗಳ ಹರಹು, ಕಸುವು ಮತ್ತಷ್ಟು ಹೆಚ್ಚಲಿ. ಅದರ ಲಾಭ ನಮ್ಮದಾಗಲಿ ಎಂದು ಆಶಿಸುವೆ.

- ರಘುನಾಥ ಚ.ಹ.

*

ಪ್ರೀತಿಯ ವೇಣಿಯಕ್ಕ,

ಹೊಸ ಅಂಕಣದ ಅರುಣೋದಯಕ್ಕೆ ಅಭಿನಂದನೆಗಳು...

ತುಳಸೀವನ ಆಗಲಿ ಪ್ರೀತಿಯ ಹೂಬನ

ಬರವಣಿಗೆಯ ಮಧು ಹೀರ ಬಯಸುವ

ನಮ್ಮೆಲ್ಲ ಓದುಗರಿಗೊಂದು ಸವಿಯ ಮಧುಬನ ....

- ಶೈಲಜ ಹೆಗಡೆ, ನ್ಯೂಜೆರ್ಸಿ

*

ನಮಸ್ಕಾರ,

ದಟ್ಸ್‌ಕನ್ನಡದಲ್ಲಿ ನಿಮ್ಮ ‘ಅಂಕಣ ಮಾಲೆ’ ಶುರುವಾದುದಕ್ಕೆ ನಮ್ಮ ಹಾರ್ದಿಕ ಅಭಿನಂದನೆಗಳು,

ವಿಶ್ವಾಸಿ,

- ವಾಣಿ ರಾಮದಾಸ್‌,

ಸಿಂಗಾಪುರ

*

ಆತ್ಮೀಯ ತ್ರಿವೇಣಿಯವರೆ,

ಹಾರ್ದಿಕ ಅಭಿನಂದನೆಗಳು. ‘ತುಳಸಿವನ’ದ ಸುವಾಸನೆ ವಿಶ್ವದಲ್ಲೆಲ್ಲ ಹಬ್ಬಲಿ ಎಂದು ಹಾರೈಸುತ್ತೇನೆ.

All the best.

- Prasad Naik

Sr. HTML Programmer

www.thatskannada.com

*

ನಮಸ್ಕಾರ ತಾಯೀ,

ತಮ್ಮ ‘ತುಳಸೀವನ ’ ನಿನ್ನೆಯೇ ನೋಡಿದೆ.

ತಾವು ನಮ್ಮ ಬಿಂದು ಕನ್ನಡದ ‘ಬುಧವಾರದ ಅಂಕಣಗಾರ್ತಿಯಾಗಿ’ ಸ್ವಪ್ರಯತ್ನ ಮತ್ತು ತಮ್ಮ ಮನಮುಟ್ಟುವ ‘ನೇರ ಬರವಣಿಗೆಯ ‘ಶೈಲಿ’ ಯಿಂದ ಬೆಳೆದುಬಂದಿದ್ದೀರಿ. ಯುವ ಬರಹಗಾರ್ತಿಯಾದ ತಮಗೆ ಇನ್ನೂ ಬೆಳೆದು ಹೆಮ್ಮರವಾಗುವ ಅವಕಾಶಗಳು ತುಂಬಾ ಇವೆ.

ನಿಮಗೆ ನಮ್ಮೆಲ್ಲರ ಆತ್ಮೀಯ ಶುಭ ಹಾರೈಕೆಗಳು! ಅಂದರೆ ಶ್ರೀನಿವಾಸ ರಾಯರಿಗೆ ಮತ್ತು ಮಕ್ಕಳಿಗೆ ಕೂಡಾ! ಅವರು ಕೂಡಾ ತುಳಸೀ ವನದಲ್ಲಿನ ಶಾಶ್ವತ ್ಛಛಿಚಠ್ಠ್ಟಿಛಿಠ ಹೌದು! ಮದುವೆಯ ವಿಶ್ಲೇಷಣೆ ತುಂಬಾ ಚೆನ್ನಾಗಿ ಮಾಡಿದ್ದೀರಿ. ಜೋಕ್‌ ಗಳನ್ನೂ ಸೇರಿಸಿದ್ದೀರಿ. ಅಂಕಣ ತಾನಾಗಿಯೇ ಓದಿಸಿಕೊಂಡು ಹೋಗುತ್ತೆ !

ಶಾಮ್‌, ರಘು ಮತ್ತು ಪ್ರಸಾದ್‌ ನಿಮ್ಮ ಲೇಖನದ ಉಗ್ರಾಣದ ಬಾಗಿಲನ್ನೇ ತೆರೆದು ನಮ್ಮನ್ನು ಒಳಗೆ ಬಿಟ್ಟಿದ್ದಾರೆ!

ತಮ್ಮ ನಿರೀಕ್ಷೆಗೆ ಸರಿಯಾಗಿ, ನಮ್ಮ ಓದಿ ಅರ್ಥೈಸಿಕೊಳ್ಳುವ ಯೋಗ್ಯತೆಗೆ ತಕ್ಕ ರೀತಿಯಲ್ಲಿ ‘ಫ್ರೀ’ ಆಗಿ ಮೇಯುತ್ತೇವೆ! ....

ಥ್ಯಾಂಕ್‌ ಯೂ!

ಹಲವಾರು ಕಾಲ ಹೀಗೇ ಬರೆಯುತ್ತಾ ಇರಿ! ಸುಖವಾಗಿ ಇರಿ. ಇದು ನನ್ನ ಹಾರೈಕೆ.

- ಮಧುಸೂಧನ ಪೆಜತ್ತಾಯ,

ಸುಳಿಮನೆ, ಬಾಳೆತೋಟ

ಚಿಕ್ಕಮಗಳೂರು ಜಿಲ್ಲೆ

*

ತ್ರಿವೇಣಿ ಅವರಿಗೆ ನಮಸ್ಕಾರಗಳು.

ನಿಮ್ಮ ಲೇಖನವು ತುಂಬಾ ಚೆನ್ನಾಗಿದೆ. ಈ ಲೇಖನದ ಬಗ್ಗೆ ಜೋಶಿಯವರು ಚಾಟ್‌ ಮಾಡುವಾಗ ತಿಳಿಸಿದರು. ತಕ್ಷಣ ನೋಡಿದೆ. ತುಂಬಾ ಸಂತೋಷವಾಯಿತು. ನಾನು ಈ ತರಹದ ಲೇಖನಗಳಿಗೆ ಕಾಯುತ್ತಿದ್ದೆ. ತುಂಬಾ ಚೆನ್ನಾಗಿದೆ.

ನಿಮ್ಮ ಪತ್ರಕ್ಕಾಗಿ ಕಾಯುತ್ತಿರುವ,

- ವೀರೇಶ್‌ ಹೊಗೆಸೊಪ್ಪಿನವರ್‌,

ಆನೇಕಲ್‌

*

Dear Triveni,

Without your knowledge or desire, you have indeed come-up hard way to be there. My congratulations.

With best wishes.

Thanks and regards,

- S.K. Shama Sundara, Editor

www.thatskannada.com

*

Namaskara Triveni,

Congratulations. All the best for you. We will be looking forward every wednesday.

Thx,

- Vallisha Shastry, NewJersy

*

Hi,

read your article "Dhanyavada: A book talk by Triveni Srinivasa Rao"

in thatskannada.com. would like to know the mail id of mr Mahendra Vijay. also read your article about the marriages. its quite a nice article.

regards,

- Arvind, City?

*

http://www.thatskannada.com/column/triveni/040804marriage.html

Nice article!

Regards

-Mahesh, City?

*

Hi Triveni,

Congratulations on starting your own "aMkaNa" in thatskannada! Wow! Now I am going to look forward to Wednesdays! I liked your first one on preeti.

- Nalini Maiya

Darian- IL

*

Dear Smt. Triveni Srinivasa rao:

What a lovely essay on Love and Marriage. My complements to you on addressing all aspects of marraige in one short essay. In my opinion you have written a perfect essay on this topic.

The words of wisdom and advise contained in your essay are priceless. I think this esay should be a topic of discussion in every Karnataka class room high school onwards. And it should be a required reading to all Kannadigas before and after marriage.

The concluding two paragraphs are fit to be etched in gold and preserved.

However, I beg to differ with you on one point, just one, based on personal experience. I sincerely hope we will have a chance to meet you and your husband at the upcoming AKKA Conference next month. I will look for you. After we meet, I am confident you will believe that "love at first sight" is possible, may be for a "lucky few"!

You are a great thinker and Kannada writer.

- G.S.Satya

San Jose, CA

*

Madam,

Your aricle is very good. I liked it much.

It covers so many points. But still there are points which ( I presume ) you know.

I appreciate last para.

Why cant you send it to kannada magazines?

Ta ta.

- Hanumant shivappa bhairnatti , City?

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more