ಸಮ್ ಥಿಂಗ್ ವಿಥ್ ಶಾಮ್, ಟಾಕ್ ಶೋ ಆರಂಭ
ಬೆಂಗಳೂರು, ಡಿ.22: ಸಾಮಾಜಿಕ ಜಾಲ ತಾಣಗಳಲ್ಲಿ ಒನ್ಇಂಡಿಯಾ ಕನ್ನಡ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸುತ್ತಾ ಬಂದಿದೆ. ವಾಹಿನಿಯ ಸಂಪಾದಕ ಎಸ್ಕೆ ಶಾಮಸುಂದರ ಅವರು ಯೂಟ್ಯೂಬ್ ನಲ್ಲಿ ಹೊಸ ಟಾಕ್ ಶೋ ಮೂಲಕ ನಿಮ್ಮ ಮುಂದೆ ಕಾಣಿಸಿಕೊಳ್ಳುತ್ತಿದ್ದಾರೆ.
2000 ಇಸವಿಯಿಂದ ಕನ್ನಡ ಭಾಷೆ, ಸಂಸ್ಕೃತಿ, ಅನಿವಾಸಿ, ಹೊರನಾಡು ಒಳನಾಡು ಕನ್ನಡಿಗರ ಜೊತೆ ನಿರಂತರ ಸಂವಹನ ಹೊಂದಿರುವ ಒನ್ಇಂಡಿಯಾ ಕನ್ನಡ (ಈ ಹಿಂದಿನ ದಟ್ಸ್ ಕನ್ನಡ) ಈಗ ಆಡಿಯೋ ವಿಡಿಯೋ ಸಾಧ್ಯತೆಗಳನ್ನು ಮೈಗೂಡಿಸಿಕೊಂಡು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿರುವ ಟಾಕ್ ಶೋ ಹೆಸರು- ಸಮ್ ಥಿಂಗ್ ವಿಥ್ ಶಾಮ್
ಏನಿದು ಟಾಕ್ ಶೋ: ಸ್ವಲ್ಪ ಸಿಹಿ, ಸ್ವಲ್ಪ ಹುಳಿ ಸುದ್ದಿಗಳು, ಸಕತ್ ಸವಿ ನೆನಪು, ಅಲ್ಲಲ್ಲಿ ಏನೇನು? ಟ್ವಿಟ್ಟರ್, ಫೇಸ್ ಬುಕ್, ಜಿಪ್ಲಸ್ ನಲ್ಲಿ ಏನು ಟ್ರೆಂಡಿಂಗ್ ಎಲ್ಲವನ್ನು ಶಾಮಸುಂದರ ಅವರ ಮಾತಿನಲ್ಲಿ ಕೇಳಬಹುದು.ಮುಕ್ತವಾಗಿ ಕಾಮೆಂಟ್ ಮಾಡಬಹುದು.
ಸಮ್ ಥಿಂಗ್ ವಿಥ್ ಶಾಮ್ ಪ್ರೊಮೋ ಮೊದಲಿಗೆ ನೋಡಿ:
ಸಮ್ ಥಿಂಗ್ ವಿಥ್ ಶಾಮ್ ಟಾಕ್ ಶೋ ಎಪಿಸೋಡು 1 ರ ವಿಡಿಯೋ ನೋಡಿ:
ಒನ್ ಇಂಡಿಯಾ ಕನ್ನಡದ ಸಾಮಾಜಿಕ ಜಾಲ ತಾಣ ಸಂಪರ್ಕಗಳು:
* Facebook: https://www.facebook.com/oneindiakannada/
* Twitter : https://twitter.com/OneindiaKannada
* GPlus: https://plus.google.com/+OneindiaKannada/
ಒನ್ಇಂಡಿಯಾ ಯೂಟ್ಯೂಬ್ ಚಾನೆಲ್ ಗೆ ಚಂದಾದಾರರಾಗುವುದು ಹೇಗೆ
* ನಿಮ್ಮ ಬ್ರೌಸರ್ ನಲ್ಲಿ(ಡೆಸ್ಕ್ ಟಾಪ್ ಅಥವಾ ಮೊಬೈಲ್) ಗೂಗಲ್ ಸರ್ಚ್ ಓಪನ್ ಮಾಡಿ
* oneindia kannada youtube channel ಎಂದು ಟೈಪಿಸಿ
* ಮೊದಲಿಗೆ ಬರುವ oneindia kannada- youtube ಲಿಂಕ್ ಕ್ಲಿಕ್ ಮಾಡಿ
* ನಿಮ್ಮ ಮುಂದೆ ಕಾಣುವ ಪುಟದ ಬಲತುದಿಯಲ್ಲಿರುವ ಕೆಂಪು ಬಣ್ಣದ Subscribe ಬಟನ್ ಒತ್ತಿ.
* ಅಂದ ಹಾಗೆ, ನೀವು ಚಂದಾದಾರರಾಗಲು ಯಾವುದೇ ಒಂದು ಜೀಮೇಲ್ ಐಡಿಯಿಂದ ಲಾಗಿನ್ ಆಗಿದ್ದರೆ ಸಾಕು.
* ಒನ್ಇಂಡಿಯಾ ಕನ್ನಡ ಯೂಟ್ಯೂಬ್ ಚಾನೆಲ್ ನೇರ ಲಿಂಕ್ ಇಲ್ಲಿದೆ
(ಒನ್ ಇಂಡಿಯಾ ಸುದ್ದಿ)