• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒನ್ಇಂಡಿಯಾದಿಂದ ಪ್ರಿಪೇಯ್ಡ್ ರಿಚಾರ್ಜ್ ಸೇವೆ

By Prasad
|

ಸಂಬಂಧಿಗಳಿಗೆ ಸ್ನೇಹಿತರಿಗೆ ಕರೆ ಮಾಡುವುದರಿಂದ ಹಿಡಿದು, ಎಲ್ಲ ಬಿಲ್ ಶುಲ್ಕ ಕಟ್ಟುವುದು, ಇಂಟರ್ನೆಟ್ ಬ್ಯಾಂಕಿಂಗ್, ಎಲ್ಲ ತರಹದ ಬುಕ್ಕಿಂಗ್‌ಗಳು ಈ ಡಿಜಿಟಲ್ ಯುಗದಲ್ಲಿ ಮೊಬೈಲ್‌ನಲ್ಲಿಯೇ ನಡೆಯುತ್ತವೆ. ಭಾರತದಲ್ಲಂತೂ ಮೊಬೈಲ್ ಬಳಕೆ ಅತಿವೇಗವಾಗಿ ಬೆಳೆಯುತ್ತಿದೆ.

ಅಂತಹುದರಲ್ಲಿ, ಭಾರತದಲ್ಲಿ ನಂ.1 ಭಾಷಾ ಪೋರ್ಟಲ್ ಆಗಿರುವ ಒನ್ಇಂಡಿಯಾ, ಹೊಸವರ್ಷ ಮತ್ತು ಸಂಕ್ರಾಂತಿಯ ಕಾಣಿಕೆಯಾಗಿ, ಮೊಬೈಲ್, ಡಿಟಿಎಚ್ ಮತ್ತು ಡೇಟಾಕಾರ್ಡ್ ತಕ್ಷಣ ರಿಚಾರ್ಜ್ ಮಾಡುವ ಸೇವಾ ವೇದಿಕೆ(recharge.oneindia.com)ಯನ್ನು ಇಂಟರ್ನೆಟ್ ಬಳಕೆದಾರರಿಗೆ ಒದಗಿಸಿಕೊಟ್ಟಿದೆ.

ಫೇಸ್‌ಬುಕ್ ಬಳಕೆದಾರರಿಗೆ ಹೊಸ ಆಪ್, ಬ್ಲಾಗಿಗರಿಗಾಗಿ ವಿಗೆಟ್, ಫೈರ್‌ಫಾಕ್ಸ್ ಬ್ರೌಸರ್ ಬಳಕೆದಾರರಿಗೆ ಆಡ್‌ಆನ್ ಒದಗಿಸಿರುವ ಒನ್ಇಂಡಿಯಾ ಈ ಬಾರಿ ಮೊಬೈಲ್, ಡಿಟಿಎಚ್ ಮತ್ತು ಡೇಟಾಕಾರ್ಡ್ ಬಳಕೆದಾರರಿಗೆ ಕೂಡಲೆ ರಿಚಾರ್ಜ್ ಮಾಡಿಸುವ ಸೇವೆಯನ್ನು ಲಭ್ಯವಾಗಿಸಿದೆ.

ಬಳಕೆದಾರರು ತಾವು ಎಲ್ಲೇ ಇರಲಿ, ಯಾವುದೇ ಸಂದರ್ಭವಿರಲಿ, ಯಾವುದೇ ಮೊತ್ತವಿರಲಿ, ಅಗತ್ಯಗಳು ಎಷ್ಟೇ ಇರಲಿ ಇಂಟರ್ನೆಟ್ ಬಳಸಿ ರಿಚಾರ್ಜ್ ಮಾಡಬಹುದಾಗಿದೆ. ಅತ್ಯಂತ ಸುಲಭವಾಗಿ ಈ ಸವಲತ್ತಿನ ಆನಂದ ಪಡೆಯಬಹುದಾಗಿದೆ.

ಲಭ್ಯವಿರುವ ರಿಚಾರ್ಜ್ ಸೇವೆಗಳು

1. ಮೊಬೈಲ್ ಟಾಪ್ ಅಪ್ : ಏರ್‌ಟೆಲ್, ವೋಡಾಫೋನ್, ಐಡಿಯಾ, ಟಾಟಾ ಇಂಡಿಕಾಮ್, ರಿಲಯನ್ಸ್, ಬಿಎಸ್ಎನ್ಎಲ್, ಏರ್‌ಸೆಲ್, ವರ್ಜಿನ್ ಮೊಬೈಲ್, ಟಾಟಾ ಡೋಕೋಮೋ, ರಿಲಯನ್ಸ್ ಸಿಡಿಎಮ್ಎ.

2. ಡೇಟಾ ಕಾರ್ಡ್ : ಟಾಟಾ ಡೋಕೋಮೋ ಫೋಟಾನ್ ವಿಜ್, ಟಾಟಾ ಡೋಡೋಮೋ ಫೋಟಾನ್ ಪ್ಲಸ್, ರಿಲಯನ್ಸ್ ನೆಟ್‌ಕನೆಕ್ಟ್+, ಎಮ್‌ಟಿಎಸ್ ಎಮ್‌ಬ್ಲೇಜ್, ಎಮ್‌ಟಿಎಸ್ ಎಮ್‌ಬ್ರೌಸ್, ಬಿಎಸ್ಎನ್ಎಲ್ ಮತ್ತು ಐಡಿಯಾ 3ಜಿ ನೆಟ್‌ಸೆಟ್ಟರ್.

3. ಡಿಟಿಎಚ್ : ಟಾಟಾ ಸ್ಕೈ, ಡಿಶ್ ಟಿವಿ, ರಿಲಯನ್ಸ್ ಡಿಜಿಟಲ್ ಟಿವಿ, ಸನ್ ಡೈರೆಕ್ಟ್, ವಿಡಿಯೋಕಾನ್ ಡಿ2ಎಚ್ ಮತ್ತು ಏರ್‌ಟೆಲ್ ಜಿಡಿಟಲ್ ಟಿವಿ.

recharge.oneindia.com ಎಂದರೇನು?

ಭಾರತದ ಯಾವುದೇ ಪ್ರಮುಖ ಸೇವಾದಾರರ ಪ್ರಿಪೇಯ್ಡ್ ಸೇವಾ ಸವಲತ್ತುಗಳು ಒನ್ಇಂಡಿಯಾದ recharge.oneindia.comನಲ್ಲಿ ಲಭ್ಯವಿವೆ.

ಆನ್‌ಲೈನ್ ಮುಖಾಂತರ ರಿಚಾರ್ಜ್ ಮಾಡಿಸಿಕೊಳ್ಳುವುದರಿಂದ ಸಮಯ ಉಳಿಸಬಹುದು. ಒಂದೇ ವೇದಿಕೆಯಲ್ಲಿ ಎಲ್ಲ ಅತ್ಯುತ್ತಮ ಪ್ಲಾನ್‌ಗಳು ಮತ್ತು ಅತ್ಯುತ್ತಮ ಟಾಕ್ ಟೈಮ್ ಪ್ಲಾನ್‌ಗಳು ಇಲ್ಲಿ ಲಭ್ಯವಿವೆ. ವೀಸಾ ಅಥವಾ ಮಾಸ್ಟರ್‌ಕಾರ್ಡ್ ಬಳಸಿ ಯಾವುದೇ ಸಮಯದಲ್ಲಿ ರಿಚಾರ್ಜ್ ಮಾಡಬಹುದು. ಯಾವುದೇ ಮೊಬೈಲ್ ಆಪರೇಟರ್ ಅವರ ರಿಚಾರ್ಜ್ ವೋಚರ್ಸ್, ಎಸ್ಎಮ್ಎಸ್ ಪ್ಯಾಕ್, ಶುಲ್ಕ ವೋಚರ್ಸ್ ಮತ್ತಿತರ ಉತ್ಪನ್ನಗಳನ್ನು ಇಲ್ಲಿ ಕೊಳ್ಳಬಹುದಾಗಿದೆ.

ಜೊತೆಗೆ, ನೀವು ಉತ್ತಮ ಬಳಕೆದಾರರಾಗಿದ್ದರೆ, ಅತ್ಯುತ್ತಮ ಪ್ರಿಪೇಯ್ಡ್ ಕೊಡುಗೆಗಳನ್ನು ನೀಡುತ್ತೇವೆ. ಇಲ್ಲಿ ವಹಿವಾಟು ಅತ್ಯಂತ ವೇಗ, ಸರಳ, ಸುಲಭ, ಭದ್ರತೆ ಮತ್ತು ನಂಬಿಕೆಯಿಂದ ಕೂಡಿರುತ್ತದೆ

recharge.oneindia.comನಲ್ಲಿ ರಿಚಾರ್ಜ್ ಮಾಡುವುದು ಹೇಗೆ?

1. ಪ್ಲಾನ್ ಆಯ್ಕೆ : ಮೊಬೈಲ್ ನಂ. ನಮೂದಿಸಿ, ಆಪರೇಟರ್ ಮತ್ತು ಸರ್ಕಲ್ ತಾನೇತಾನಾಗಿ ಆಯ್ಕೆಯಾಗುತ್ತದೆ, ಅತ್ಯುತ್ತಮವಾದ ಪ್ಲಾನ್ ಆಯ್ಕೆ ಮಾಡಿಕೊಳ್ಳಿ ಅಥವಾ ರಿಚಾರ್ಜ್ ಮಾಡುವ ಮೊತ್ತವನ್ನು ಮತ್ತು ಮುಂದುವರೆಯಿರಿ.

2. ಈಮೇಲ್ : ರಿಚಾರ್ಜ್ ವಿವರಗಳನ್ನು ಪಡೆಯಬೇಕಿದ್ದರೆ ಸರಿಯಾದ ಈಮೇಲ್ ಐಡಿಯನ್ನು ನಮೂದಿಸಿ. ನೀವು ಈಗಾಗಲೆ ಖಾತೆ ತೆರೆದಿದ್ದರೆ, ನೋಂದಾಯಿಸಿದ ಈಮೇಲ್ ಐಡಿ ಮತ್ತು ಪಾಸ್‌ವರ್ಡ್ ನಮೂದಿಸಿ, 'Pay with Mobikwik Wallet' ಬಟನ್ ಒತ್ತಿ ಮುಂದುವರೆಯಿರಿ.

3. ಶುಲ್ಕ ಪಾವತಿಸುವ ರೀತಿ : ಹಣ ಪಾವತಿಸುವ ರೀತಿಯನ್ನು ಆಯ್ಕೆ ಮಾಡಿಕೊಂಡು Add money ಬಟನ್ ಕ್ಲಿಕ್ಕಿಸಿ.

4. ಪೇಮೆಂಟ್ ಗೇಟ್‌ವೇ : ಕಾರ್ಡ್ ಅಥವಾ ಬ್ಯಾಂಕ್ ವಿವರಗಳನ್ನು ನಮೂದಿಸಿ 'Pay with Zaakpay' ಬಟನ್ ಒತ್ತಿರಿ.

5. ಧೃಡೀಕರಣ : ಎಲ್ಲ ವಿವರಗಳು ಸರಿಯಾಗಿದ್ದರೆ ರಿಚಾರ್ಜ್ ಯಶಸ್ವಿಯಾಗಿ ಆದ ಸಂದೇಶ ಬರುತ್ತದೆ, ರಿಚಾರ್ಜ್ ವಿವರಗಳು ನಿಮ್ಮ ಖಾತೆಯಲ್ಲಿ ದಾಖಲಾಗುತ್ತವೆ.

ಒಂದು ವೇಳೆ ರಿಚಾರ್ಜ್ ವಿಫಲವಾದರೆ ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಹಣ ಸುಭದ್ರವಾಗಿರುತ್ತದೆ. ಮತ್ತೊಮ್ಮೆ ಲಾಗಿನ್ ಆಗಿ ರಿಚಾರ್ಜ್ ಮಾಡಲು ಪ್ರಯತ್ನಿಸಿ.

ಹಣ ಪಾವತಿಸಲು ಯಾವ್ಯಾವ ದಾರಿಗಳಿವೆ?

ವೀಸಾ ಮತ್ತು ಮಾಸ್ಟರ್‌ಕಾರ್ಡ್ ಇರುವ ಕ್ರೆಡಿಟ್ ಕಾರ್ಡ್ ಬಳಕೆದಾರರು, ವೀಸಾ, ವೀಸಾ ಎಲೆಕ್ಟ್ರಾನ್, ಮಾಸ್ಟರ್‌ಕಾರ್ಡ್ ಮತ್ತು ಮಾಸ್ಟ್ರೋ ಕಾರ್ಡ್ ಇರುವ ಡೆಬಿಟ್ ಕಾರ್ಡ್ ಬಳಕೆದಾರರು ಇಲ್ಲಿ ರಿಚಾರ್ಜ್ ಮಾಡಿಸಿಕೊಳ್ಳಬಹುದು. ನಾವು ಎಲ್ಲ ಬ್ಯಾಂಕ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವುದರಿಂದ ರಿಚಾರ್ಜ್ ಮಾಡಿಸಲು ನೆಟ್ ಬ್ಯಾಂಕಿಂಗ್ ಕೂಡ ಬಳಸಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Oneindia, India's #1 language portal has launched an online Mobile, DTH and Datacard instant recharging platform with a vision of creating a recharge station. Using this, the customers can make all their recharges any time from any location using the powerful medium Internet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more