ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಪ್ಪದೆ ಬರೆಯುವ ಅಂಕಣಕಾರರಿಗೆ ಒಂದು ಸೆಲ್ಯೂಟ್

By Prasad
|
Google Oneindia Kannada News

Sringesh R
ಅಶೋಕ್ ಮತ್ತು ಉಷಾಗೆ ಅಂಜಲಿ ಉತ್ತರ : just now watched Jayanth Kaikini's Talk. ಅವರ ತಂದೆಯವರು ಯಾರೇ ಒಂದು ಸಣ್ಣ ಕವಿತೆ ತಂದು ತೋರಿಸಿದರೂ ಹೊಗಳಿ ಹೊಗಳಿ ಬೆನ್ನು ತಟ್ಟುತ್ತಿದ್ದರಂತೆ. ಮಗ ಕಾಯ್ಕಿಣಿ "ಅಪ್ಪ ಹೀಗೇಕೆ ಮಾಡ್ತೀರಿ ಆ ಕವಿತೆ ಚಂದವಿರಲಿಲ್ಲ, ಆತ ನಿಮ್ಮ ಮಾತು ನಂಬಿ ಇನ್ನೂ ಹೆಚ್ಚು ಬರೆಯುತ್ತಾನೆ" ಅಂತ ಕೇಳಿದಾಗ ಅಪ್ಪ ಹೇಳುತ್ತಿದ್ದರಂತೆ "ಆತ ಕೊಲೆ ಸುಲಿಗೆ ಅಥವಾ ಇನ್ನಾವುದೇ ಸಮಾಜಘಾತುಕ ಕೆಲಸದಲ್ಲಿ ತೊಡಗದೆ ಬರವಣಿಗೆಯಲ್ಲಿ ತೊಡಗಿದ್ದಾನೆ ಅಂದರೆ ಅಷ್ಟರಮಟ್ಟಿಗೆ ಆತ ಸಮಾಜಕ್ಕೆ ಒಳ್ಳೆಯದು ಮಾಡುತ್ತಿದ್ದಾನೆ" ಅಂತ. ನಮ್ಮ ಕನ್ನಡ ಪತ್ರಿಕೋದ್ಯಮದವರ್ರೂ ಇಂಥ ಸದ್ವಿಚಾರದಿಂದಲೇ ಹೀಗಿದ್ದಾರೇನೋ?

ಅಶೋಕ್ ಶೆಟ್ಟರ್ : Aa saadhyate illa. But Gourish Kaikini was among the few most unassuming and honest writers who remained committed to what they THOUGHT and believed.

ಅಶೋಕ್ ಗೆ ಅಂಜಲಿ ಉತ್ತರ : ಆದರೆ ಒಂದಂತೂ ಒಪ್ಪಲೇ ಬೇಕು...ವರ್ಷಾನುಗಟ್ಟಲೆ ಒಂದು ವಾರವೂ ತಪ್ಪದೆ ಬರೆಯುವ ಅಂಕಣಕಾರರಿಗೆ ಒಮ್ಮೆ ನಿಂತು ಸೆಲ್ಯೂಟ್ ಗೌರವ ಕೊಡಲೇ ಬೇಕು! :-)

ಶೃಂಗೇಶ್ ಆರ್ : Paid news is making news alva Anjaliyavare! election du paid news agaththe. bere time nalli bareyodu? i had come across one article in English news paper which lobbied for one particular person to be the chairman of a public sector company because he had 26 months service and the two eligible had 20 and 22 months respectively. After he was appointed, 20 months later, the same guy lobbied for some other lucrative post. the writer of this article obviously wrote for some benefit. duddigagi andre not necessarily for the cheque but some other form of return :)

English summary
Anjali Ramanna writes in her Facebook, most of the Columns in all the Kannada News papers have become soooo boring... at the same time I do remember, the law of nature says "sulum sceptrum has an eximius".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X