ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಕಣ ಬರಹಗಳಿಂದ ಕಾಪಾಡೀ ಕಾಪಾಡೀ

By Prasad
|
Google Oneindia Kannada News

Anjali Ramanna on Facebook
ಕನ್ನಡದ ನಾನಾ ಪತ್ರಿಕೆಗಳಲ್ಲಿ ಓತಪ್ರೋತವಾಗಿ ಮೂಡಿಬರುತ್ತಿರುವ ಅಂಕಣ ಬರಹಗಳ "ಇಳಿಮುಖ ಗುಣಮಟ್ಟದ" ಬಗ್ಗೆ ಫೇಸ್ ಬುಕ್ಕಿನಲ್ಲಿ ಮಾಡಿದ ಒಂದು ಕಾಮೆಂಟ್ ರಾದ್ಧಾಂತಕ್ಕೆ ದಾರಿ ಮಾಡಿಕೊಟ್ಟಿದೆ. ಇದು ಈ ಮಟ್ಟಕ್ಕೆ ಹೋಗುತ್ತದೆ ಎಂದು ಸ್ವತಃ ಫೇಸ್ ಬುಕ್ ಅಕೌಂಟ್ ಹೋಲ್ಡರ್ ಗೇ ಗೊತ್ತಿರಲಿಲ್ಲ.

ಹಲಕೆಲವು ನಿಸ್ಸಾರಸತ್ವ ಅಂಕಣಗಳು ಸಿಕ್ಕಾಪಟ್ಟೆ ಬೋರು ಹೊಡೆಸುತ್ತಿವೆ ಎಂಬ ಸ್ಟೇಟಸ್ಸಿಗೆ ಅನೇಕರು ಸ್ಪಂದಿಸಿದ್ದಾರೆ, ಸ್ಪಂದಿಸುತ್ತಿದ್ದಾರೆ. ನೀವೂ ಕನ್ನಡ ಪತ್ರಿಕೆಗಳ ಮೇಲೆ ಕಣ್ಣಾಡಿಸುವಿರಾದ್ದರಿಂದ ಅಂಕಣಗಳನ್ನೂ ಓದುತ್ತೀರೆಂಬ ವಿಶ್ವಾಸ ನಮ್ಮದು.

ವಿವಾದಾಸ್ಪದ ಫೇಸ್ ಬುಕ್ಕಿನಿಂದ ಆಯ್ದ ಕೆಲವು ಸಂಭಾಷಣೆಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಓದುವಂಥವರಾಗಿ. ಆಮೇಲೆ, ಪ್ರಸ್ತುತ ಕನ್ನಡ ಪತ್ರಿಕೆಯಲ್ಲಿ ಮೂಡಿಬರುತ್ತಿರುವ ಉತ್ತಮ, ಅತ್ಯುತ್ತಮ ಮತ್ತು ಸಾಧಾರಣ ಅಂಕಣ ಯಾವುದು ಎನ್ನುವುದನ್ನು ಪತ್ರಿಕೆ, ಅಂಕಣಕಾರರ ಹೆಸರ ಸಮೇತ ದಟ್ಸ್ ಕನ್ನಡ ಓದುಗರಿಗೆ ತಿಳಿಸಲು ಹಿಂದೆ ಮುಂದೆ ನೋಡಬೇಡಿ, ಆಯ್ತಾ? [ಚರ್ಚೆಗೆ ದಾರಿ ಇಲ್ಲಿದೆ...]

English summary
Anjali Ramanna writes in her Facebook, most of the Columns in all the Kannada News papers have become soooo boring... at the same time I do remember, the law of nature says "sulum sceptrum has an eximius".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X