ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಶುಭಾಶಯಗಳನ್ನು ಅರಸುವ ದಟ್ಸ್ ಕನ್ನಡ.ಕಾಂ

By Shami
|
Google Oneindia Kannada News

India meets Oneindia @ Independence Day 64
ಬಿಳಿಯರ ಕಪಿಮುಷ್ಠಿಯಿಂದ ಬಿಡಿಸಿಕೊಂಡು ಸ್ವತಂತ್ರವಾದ ಭಾರತಕ್ಕೆ ಈ ಹೊತ್ತು 64 ವರ್ಷ ತುಂಬಿದೆ. ನಿಮಗೆ ನೆನಪಿದೆ, ಕಳೆದ ಆರು ದಶಕಗಳಲ್ಲಿ 64 ವಿದ್ಯೆಗಳನ್ನೂ ಕರಗತ ಮಾಡಿಕೊಂಡಿರುವ ನಾವು ಭಾರತೀಯರು ಸ್ವಚ್ಛಂದ ಸ್ವಾತಂತ್ರ್ಯವನ್ನು ಮನಸೋಯಿಚ್ಛೆ ಉಣ್ಣುತ್ತ ಬಂದಿದ್ದೇವೆ. ಶುಭಾಶಯಗಳು ಮುಂದುವರೆಯುತ್ತವೆ.

ಸ್ವತಂತ್ರ ದಿನಾಚರಣೆಯನ್ನು ಈ ವಾರ ಪೂರ್ತಿ ಆಚರಿಸಬೇಕೆಂಬ ನಮ್ಮ ಕಂಪನಿಯ ಉಮೇದು ಅಂತರ್ಜಾಲದಲ್ಲಿ ಈ ಮೂಲಕ ಸಾಕಾರವಾಗಿದೆ. India Reloaded - Meet India @ Oneindia ಧ್ಯೇಯವಾಕ್ಯದ ಸ್ವಾತಂತ್ರ್ಯ ಸಪ್ತಾಹದ ಅಂಗವಾಗಿ ನಾವು ಪ್ರಕಟಿಸುವ ಆರು ಭಾಷೆಗಳ ತಾಣಗಳಲ್ಲಿ ಬಿಡುಗಡೆಯ ಹಾಡು ಹಾಡುವ ಹಕ್ಕಿ ಹಾರುತಿದೆ, ನೋಡಿ.

ಕನ್ನಡ ಆನ್ ಲೈನ್ ನಲ್ಲಿ ನಡೆಯುತ್ತಿರುವ ಇಂಥ ಒಂದು ಪುಟ್ಟ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ ಮತ್ತು ಹಾರೈಕೆಗಳು ಸದಾ ಇರುತ್ತವೆ ಎಂಬ ನಂಬುಗೆ ನಮ್ಮದು. ಈ ಸಂದರ್ಭದಲ್ಲಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಹಾಗೂ ನಿಮ್ಮ ದೇಶಕ್ಕೆ ಸದಾ ಒಳ್ಳೆಯದನ್ನೇ ಬಯಸುವ ನಿಮ್ಮ ವಿಶ್ವಾಸಿ, ಒನ್ ಇಂಡಿಯ - ಕನ್ನಡ. (ಸ್ವಾತಂತ್ರ್ಯೋತ್ಸವ ಒನ್ ಇಂಡಿಯಾ ವಿಶೇಷಾಂಕ)

English summary
India meets Oneindia @ Independence Day 64. Happy August 15th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X