ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಮೇಲ್ ಅಂಚೆಯಲ್ಲಿ ಕನ್ನಡದ ಅಣ್ಣ

By Staff
|
Google Oneindia Kannada News

Subscribe to free daily Kannada newsletter
ದಟ್ಸ್ ಕನ್ನಡ ಡಾಟ್ ಕಾಂ ಅಂತರ್ಜಾಲದ ಮೂಲಕ ಕೊಡಮಾಡುತ್ತಿರುವ ಉಚಿತ ಕನ್ನಡ ಸೇವೆಗಳಲ್ಲಿ ದೈನಿಕ ಸುದ್ದಿ ಪತ್ರವೂ ಒಂದು [Daily Free Newsletter]. ಈಮೇಲ್ ಮೂಲಕ ಹೊಸ ವಿನ್ಯಾಸದ ಸುದ್ದಿ ಪತ್ರಕ್ಕೆ ನೊಂದಾಯಿಸಿಕೊಳ್ಳುವ ಚಾರಣಿಗರಿಗೆ ಪ್ರತಿದಿನ ಭಾರತೀಯ ಕಾಲಮಾನ ಸಂಜೆ 7 ಗಂಟೆಯ ನಂತರ ಈ ಪತ್ರವನ್ನು ರವಾನಿಸಲಾಗುವುದು.

ನಿಮ್ಮ ಈಮೇಲ್ ನಲ್ಲಿ ಆಯಾದಿನದ ಕನ್ನಡ/ ಕರ್ನಾಟಕ/ ಭಾರತ/ಜಾಗತಿಕ ಸುದ್ದಿ ಸಾರಾಂಶಗಳತ್ತ ಕಣ್ಣಾಡಿಸಲು ಇದು ಉಪಯುಕ್ತ. ಹೆಚ್ಚಿನ ವಿವರಗಳನ್ನು ಓದಲಿಚ್ಛಿಸುವವರು ಸುದ್ದಿ, ಲೇಖನ, ಚಿತ್ರಗಳಿಗೆ ಕೊಡಲಾಗಿರುವ ಲಿಂಕ್ ಗಳನ್ನು ಕ್ಲಿಕ್ ಮಾಡಿ ದಟ್ಸ್ ಕನ್ನಡ ಪುಟ ಪ್ರವೇಶ ಮಾಡಬಹುದು.

ಕನ್ನಡ ಬಂಧುಗಳು ಸಂಪೂರ್ಣವಾಗಿ ಉಚಿತವಾಗಿ ದೊರೆಯುವ ಅಂತಾರಾಷ್ಟ್ರೀಯ ಮಟ್ಟದ ವಿನ್ಯಾಸ ಹೊಂದಿರುವ ಸುದ್ದಿ ಪತ್ರಕ್ಕೆ ಚಂದಾದಾರರಾಗುವಂತೆ ಆಹ್ವಾನಿಸುತ್ತಿದ್ದೇವೆ. ಇದಕ್ಕಾಗಿ ಸೂಚಿಸಿರುವ Subscribe to Free Newsletter ಅಂಗಳದಲ್ಲಿ ನಿಮ್ಮ ಈಮೇಲ್ ಬರೆದು submit ಮಾಡಿದರೆ ಸಾಕು.

ನಮ್ಮ ಇತರ ಸೇವೆಗಳು :

ದಟ್ಸ್ ಕನ್ನಡದ ಟ್ವೀಟ್‌ಕನ್ನಡಕ್ಕೆ ಸುಸ್ವಾಗತ</a><br><a href=ಕನ್ನಡ ಗೂಗಲ್ ಡೆಸ್ಕ್‌ಟಾಪ್ ಗ್ಯಾಡ್ಜೆಟ್
ಕನ್ನಡದಲ್ಲಿ ಉಚಿತ ಎಸ್ಎಂಎಸ್ ನ್ಯೂಸ್
ಹವ್ಯಾಸಿ, ಉದಯೋನ್ಮುಖ ಬರಹಗಾರರಿಗೆ ಅವಕಾಶ
ಕನ್ನಡ ಸೇವಕ ಆರ್ಎಸ್ಎಸ್ ಫೀಡ್" title="ದಟ್ಸ್ ಕನ್ನಡದ ಟ್ವೀಟ್‌ಕನ್ನಡಕ್ಕೆ ಸುಸ್ವಾಗತ
ಕನ್ನಡ ಗೂಗಲ್ ಡೆಸ್ಕ್‌ಟಾಪ್ ಗ್ಯಾಡ್ಜೆಟ್
ಕನ್ನಡದಲ್ಲಿ ಉಚಿತ ಎಸ್ಎಂಎಸ್ ನ್ಯೂಸ್
ಹವ್ಯಾಸಿ, ಉದಯೋನ್ಮುಖ ಬರಹಗಾರರಿಗೆ ಅವಕಾಶ
ಕನ್ನಡ ಸೇವಕ ಆರ್ಎಸ್ಎಸ್ ಫೀಡ್" />ದಟ್ಸ್ ಕನ್ನಡದ ಟ್ವೀಟ್‌ಕನ್ನಡಕ್ಕೆ ಸುಸ್ವಾಗತ
ಕನ್ನಡ ಗೂಗಲ್ ಡೆಸ್ಕ್‌ಟಾಪ್ ಗ್ಯಾಡ್ಜೆಟ್
ಕನ್ನಡದಲ್ಲಿ ಉಚಿತ ಎಸ್ಎಂಎಸ್ ನ್ಯೂಸ್
ಹವ್ಯಾಸಿ, ಉದಯೋನ್ಮುಖ ಬರಹಗಾರರಿಗೆ ಅವಕಾಶ
ಕನ್ನಡ ಸೇವಕ ಆರ್ಎಸ್ಎಸ್ ಫೀಡ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X