• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ದಟ್ಸ್‌ ಕನ್ನಡ’ ಈಗ ಅಂಕಣಗಳ ಜೇನುಗೂಡು!

By Super
|

ಒಂದಲ್ಲ, ಎರಡಲ್ಲ, ಮೂರಲ್ಲ... ಹತ್ತು ಅಂಕಣಗಳು! ವಿಷಯ ವೈವಿಧ್ಯ, ವಿಚಾರ ಸಮೃದ್ಧ!

ಕೆಂಡ ಸಂಪಿಗೆ

ಆಗಾಗ ದಟ್ಸ್‌ ಕನ್ನಡದಲ್ಲಿ ಮೂಡುವ ಸಂಪಾದಕರ ಮಾತುಗಳು. ಒಂದೊಂದು ಬರಹಕ್ಕೆ ಒಂದೊಂದು ಉದ್ದೇಶ!

ಸೂರ್ಯ ಶಿಕಾರಿ

ಸೋಮವಾರ : ರವಿ ಕಾಣದ್ದನ್ನು ಕವಿ ಕಂಡ, ಕವಿ ಕಾಣದ್ದನ್ನು ರವಿ ಬೆಳಗೆರೆ ಕಂಡ! ಒಂದು ಪಿಸುಮಾತು, ಒಂದು ಜೀವನಾನುಭವ, ಒಂದು ಚರ್ಚೆ, ಒಂದು ಜಗಳ, ಒಂದು ವಿಚಾರ... ಇನ್ನು ಏನೇನೋ?

ಎದೆಯ ಕೂಗು ಮೀರಿ

ಸೋಮವಾರ : ಅಸಿತಾ ಪ್ರಭುಶಂಕರರ ಕಾದಂಬರಿ, ರವಿ ಕೃಷ್ಣಾರೆಡ್ಡಿ ಅನುವಾದ. ಧಾರಾವಾಹಿ ಪ್ರಿಯರಿಗೆ ಇದು ಸಕತ್ತು ಇಷ್ಟ!

ವಿಚಿತ್ರಾನ್ನ

ಮಂಗಳವಾರ : ಭಂಡಾರದಿಂದ ಅಗೆದಗೆದು ಮಾಹಿತಿಗಳನ್ನು ಪದಗಳೊಂದಿಗೆ ಆಟವಾಡುತ್ತಾ , ಶ್ರೀವತ್ಸ ಜೋಶಿ ಉಣಬಡಿಸುವ ಅಂಕಣ ಅಮೋಘ 216ನೇ ವಾರ.

ತುಳಸಿವನ

ಬುಧವಾರ : ಅತ್ತೆಯಂತೆ, ಅಮ್ಮನಂತೆ, ಅಕ್ಕನಂತೆ, ಗೆಳತಿಯಂತೆ ತ್ರಿವೇಣಿ ಶ್ರೀನಿವಾಸರಾವ್‌ ಆಪ್ತ ಶೈಲಿಯಲ್ಲಿ ಬರೆಯುತ್ತಿದ್ದಾರೆ... ಆಗಾಗ ಬರಹದ ಮಧ್ಯೆ ದ್ರಾಕ್ಷಿ ಗೋಡಂಬಿಗಳಂತೆ ಕನ್ನಡ ಪದ್ಯಗಳ ಪುಳಕವೂ ಉಂಟು.

ನೂರೆಂಟು ಮಾತು

ಗುರುವಾರ : ‘ವಿಜಯ ಕರ್ನಾಟಕ'ದ ವಿಶ್ವೇಶ್ವರ ಭಟ್ಟರು ಕೂತಲ್ಲಿಯೇ ಪ್ರಪಂಚ ಸುತ್ತಿಸುತ್ತಿದ್ದಾರೆ. ಇಲ್ಲಿ ಹೊಗಳಿಕೆ ಮಾತಿದೆ, ತೆಗಳಿಕೆ ಮಾತಿದೆ... ಒಟ್ಟಾರೆ ಎಲ್ಲವೂ ನಮ್ಮ ಮಾತೇ ಮಾರಾಯ್ರೇ...

ಜಾಲತರಂಗ

ಗುರುವಾರ : ಗಂಭೀರ ಓದು, ಗಂಭೀರ ಚಿಂತನೆ ಬೇಕೆ? ಮೈ.ಶ್ರೀ. ನಟರಾಜು ಅಂಕಣ ಓದಿ.

ಹೆಂಗೆಳೆಯರಿಗೆ ಮಾತ್ರ!

ಶುಕ್ರವಾರ : ಯಾರಿವಳು ಗಗನ ಸಖಿ? ನಿಮ್ಮ ಸಂಶೋಧನೆ ಮುಂದುವರೆಯಲಿ. ಆದರೆ ಒಂದಂತೂ ಸತ್ಯ, ಈಕೆ ವಾರಕ್ಕೊಮ್ಮೆ ನಿಮ್ಮ ಮನೆಗೆ ಬಂದು ಅಲ್ಲೆ ತಂಗುವ ಗೆಳತಿ!

ಆತ ಮಂಗಳ ಲೋಕದಿಂದ, ಈಕೆ ಶುಕ್ರ ಲೋಕದಿಂದ

ಶುಕ್ರವಾರ : ದಾಂಪತ್ಯ ಅಂದ್ರೆ ಸಮಸ್ಯೆಗಳು ಇದ್ದೆ ಇರುತ್ತವೆ. ಸುಖ ದಾಂಪತ್ಯಕ್ಕೆ ಜಾನ್‌ ಗ್ರೇ ಅವರ ಸಲಹೆಗಳನ್ನು ಪಾಲಿಸಿ... ಈ ವಿಚಾರಗಳನ್ನು ಕನ್ನಡ ಅನುವಾದದ ಮೂಲಕ ಓದುಗರ ಮುಂದಿಟ್ಟವರು ವಿಶ್ವನಾಥ್‌ ಹುಲಿಕಲ್‌.

ಜೀವನ ಮತ್ತು ಸಾಹಿತ್ಯ

ಶನಿವಾರ : ಬೇಂದ್ರೆ ಅಜ್ಜನ ಒಡನಾಟ ಹೊಂದಿದ್ದ ಡಾ.‘ಜೀವಿ' ಕುಲಕರ್ಣಿ, ಯೋಗ, ಆರೋಗ್ಯ, ಜೀವನ, ಸಾಹಿತ್ಯ ಎಂದು ಹತ್ತಾರು ಸಂಗತಿಗಳ ದಾಖಲಿಸುತ್ತಿದ್ದಾರೆ. ನೀವಿನ್ನೂ ಓದಿಲ್ವಾ?

ನಿನ್ನೆಯ ಅಂಕಣಗಳು :

ಮಂಥನ
ತೆರೆದ ಬಾಗಿಲು
ಪೂರ್ವ ಪಶ್ಚಿಮ
ಹೊಂಬೆಳಕ ಹೊನಲು

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Thatskannada Column Index scores Perfect Ten. Thatskannada.com premier Kannada online web portal now publishes ten columns. From Monday to Saturday you get to browse wide range of subjects narrated by seasoned authors.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more