ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಸ್ವತಿ ಹಬ್ಬದ ಸಂದರ್ಭದಲ್ಲಿ ನಮ್ಮಲ್ಲಿ ಪ್ರಕಟವಾದ ‘ದೇವೈಸ್ಸದಾ ಪೂಜಿತಾ...’ ಲೇಖನವನ್ನು ಮೆಚ್ಚಿ ಅನೇಕರು ಪತ್ರ ಬರೆದಿದ್ದಾರೆ. ಧನ್ಯವಾದಗಳು. ಭಾರತೀಯ ಸಂಸ್ಕೃತಿ ಸಂದರ್ಭಗಳಿಗೆ ಪೂರಕವಾಗಿ ಚಿಂತಿಸುವ ಈ ಬಗೆಯ ಲೇಖನಗಳು ಹೆಚ್ಚು ಹೆಚ್ಚಾಗಿ ಪ್ರಕಟವಾಗಲಿ ಎಂದು ಓದುಗರು ಆಶಿಸಿದ್ದಾರೆ.ಅಂತೆಯೇ, ವಿಕಿಪೀಡೀಯಾ ವಿಶ್ವಕೋಶದಿಂದ ಆಯ್ದು ಪ್ರಕಟಿಸಿದ ‘ಸರಸ್ವತಿ’ ಕುರಿತ ಇಂಗ್ಲಿಷ್‌ ಮಾಹಿತಿಯನ್ನು ಕನ್ನಡಕ್ಕೆ ಭಾಷಾಂತರ ಮಾಡಿ ನಮಗೆ ಕಳಿಸುವಂತೆ ಆಹ್ವಾನಿಸಲಾಗಿತ್ತು. ಅನೇಕ ಓದುಗರು ಅನುವಾದಿಸಲು ಮುಂದೆ ಬಂದಿದ್ದಾರೆ, ಬರುತ್ತಿದ್ದಾರೆ.ಆದರೆ, ಮೊದಲು ಮುಂದೆಬಂದ ಒಬ್ಬ ಲೇಖಕಿಗೆ ಈಗಾಗಲೇ ನಾವು ಒಪ್ಪಿಗೆ ಸೂಚಿಸಿದ್ದೇವೆ. ಆದಕಾರಣ ಇನ್ನೊಬ್ಬರಿಗೆ ಅವಕಾಶವಿರುವುದಿಲ್ಲ. ಆಸಕ್ತಿಯಿಂದ ಅನುವಾದಿಸಲು ಕೋರಿ ನಮಗೆ ಬರೆದುಕೊಂಡ ಮಾನ್ಯ ಓದುಗರು ಅನ್ಯಥಾ ಭಾವಿಸಬಾರದಾಗಿ ಕೋರಿಕೆ. ಮತ್ತೊಮ್ಮೆ ಇಂಥ ಅವಕಾಶ ಬಂದಾಗ ಈಗಾಗಲೇ ಇಮೇಲ್‌ ಕಳಿಸಿರುವ ಅನುವಾದ-ಆಸಕ್ತರಿಗೆ ಆದ್ಯತೆ ನೀಡಲಾಗುವುದು.- ಶಾಮ್‌, ಸಂಪಾದಕ

By Staff
|
Google Oneindia Kannada News

ಸರಸ್ವತಿ ಹಬ್ಬದ ಸಂದರ್ಭದಲ್ಲಿ ನಮ್ಮಲ್ಲಿ ಪ್ರಕಟವಾದ ‘ದೇವೈಸ್ಸದಾ ಪೂಜಿತಾ...’ ಲೇಖನವನ್ನು ಮೆಚ್ಚಿ ಅನೇಕರು ಪತ್ರ ಬರೆದಿದ್ದಾರೆ. ಧನ್ಯವಾದಗಳು. ಭಾರತೀಯ ಸಂಸ್ಕೃತಿ ಸಂದರ್ಭಗಳಿಗೆ ಪೂರಕವಾಗಿ ಚಿಂತಿಸುವ ಈ ಬಗೆಯ ಲೇಖನಗಳು ಹೆಚ್ಚು ಹೆಚ್ಚಾಗಿ ಪ್ರಕಟವಾಗಲಿ ಎಂದು ಓದುಗರು ಆಶಿಸಿದ್ದಾರೆ.

ಅಂತೆಯೇ, ವಿಕಿಪೀಡೀಯಾ ವಿಶ್ವಕೋಶದಿಂದ ಆಯ್ದು ಪ್ರಕಟಿಸಿದ ‘ಸರಸ್ವತಿ’ ಕುರಿತ ಇಂಗ್ಲಿಷ್‌ ಮಾಹಿತಿಯನ್ನು ಕನ್ನಡಕ್ಕೆ ಭಾಷಾಂತರ ಮಾಡಿ ನಮಗೆ ಕಳಿಸುವಂತೆ ಆಹ್ವಾನಿಸಲಾಗಿತ್ತು. ಅನೇಕ ಓದುಗರು ಅನುವಾದಿಸಲು ಮುಂದೆ ಬಂದಿದ್ದಾರೆ, ಬರುತ್ತಿದ್ದಾರೆ.

ಆದರೆ, ಮೊದಲು ಮುಂದೆಬಂದ ಒಬ್ಬ ಲೇಖಕಿಗೆ ಈಗಾಗಲೇ ನಾವು ಒಪ್ಪಿಗೆ ಸೂಚಿಸಿದ್ದೇವೆ. ಆದಕಾರಣ ಇನ್ನೊಬ್ಬರಿಗೆ ಅವಕಾಶವಿರುವುದಿಲ್ಲ. ಆಸಕ್ತಿಯಿಂದ ಅನುವಾದಿಸಲು ಕೋರಿ ನಮಗೆ ಬರೆದುಕೊಂಡ ಮಾನ್ಯ ಓದುಗರು ಅನ್ಯಥಾ ಭಾವಿಸಬಾರದಾಗಿ ಕೋರಿಕೆ. ಮತ್ತೊಮ್ಮೆ ಇಂಥ ಅವಕಾಶ ಬಂದಾಗ ಈಗಾಗಲೇ ಇಮೇಲ್‌ ಕಳಿಸಿರುವ ಅನುವಾದ-ಆಸಕ್ತರಿಗೆ ಆದ್ಯತೆ ನೀಡಲಾಗುವುದು.

- ಶಾಮ್‌, ಸಂಪಾದಕ

Thank you for choosing Thatskannada
[email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X