ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪಿಗೆಯವರ ಆಧ್ಯಾತ್ಮಿಕ ಚಿಂತನೆ ಲೇಖನಕ್ಕೆ ಓದುಗರ ಪ್ರತಿಸ್ಪಂದನ

By Staff
|
Google Oneindia Kannada News

ಸಂಪಿಗೆಯವರ ಆಧ್ಯಾತ್ಮಿಕ ಚಿಂತನೆ ಲೇಖನಕ್ಕೆ ಓದುಗರ ಪ್ರತಿಸ್ಪಂದನ

ನಮಸ್ಕಾರ ಸಂಪಿಗೆಯವರೇ,

ನಿಮ್ಮ ‘ಆಧ್ಯಾತ್ಮಿಕ ಚಿಂತನೆ’ ಲೇಖನ ಓದಿದೆ. ಬಹಳ ಚೆನ್ನಾಗಿ ಮೂಡಿ ಬಂದಿದೆ.

- ತಳಕು ಶ್ರೀನಿವಾಸ್‌, ಮುಂಬಯಿ

*

ಹ್ಯಾಟ್ಸ್‌ ಆಫ‚್‌ ಸಂಪಿಗೆ. ನಿಜವಾಗಿಯೂ ಒಳ್ಳೆ ಸಾರಾಂಶ. ಈ ತರಹದ ಲೇಖನ ತುಂಬ ಅಗತ್ಯ.

ಇಂತಿ,

- ಸುರೇಂದ್ರ, ಬರ್ಮಿಂಗಹ್ಯಾಂ, ಯು.ಕೆ.

*

ಲೇಖನ ತುಂಬ ಚೆನ್ನಾಗಿ ಬಂದಿದೆ. ಸರಳವಾಗಿ ಈ ಮಹನೀಯರ ಚಿಂತನೆಗಳನ್ನು ತಿಳಿಸಿದ್ದೀರ.

- ಗುರುಪ್ರಸಾದ್‌ ಸಿ.ಎಂ, ಬೆಂಗಳೂರು

*

ನಮಸ್ಕಾರ ಶ್ರೀನಿವಾಸರಿಗೆ,

ಮಧ್ವ ಸಿದ್ಧಾಂತದ ಬಗ್ಗೆ ನಿಮ್ಮ್ಮ ಲೇಖನ ತುಂಬ ಚೆನ್ನಾಗಿದೆ. ನಾನು ಈ ವಿಷಯದ ಬಗ್ಗೆ ಸ್ವಲ್ಪ ತಿಳಿದುಕೊಂಡಿದ್ದೆ. ಆದರೆ ಮೂರು ಸಿದ್ಧಾಂತಗಳ ಬಗ್ಗೆ ವಿವರವಾಗಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.

ವಂದನೆಗಳೊಂದಿಗೆ

- ರಾಜಶ್ರೀ ರಾವ್‌, ಬೆಂಗಳೂರು

*

ನಮಸ್ಕಾರ ಸಂಪಿಗೆಯವರಿಗೆ,

ಸಂಕ್ಷಿಪ್ತ ಆದರೆ ಸೂಕ್ತ ವಿವರಣೆ. ಹೆಚ್ಚಿನ ವಿಚಾರಗಳು ನನಗೆ ತಿಳಿದಿರಲಿಲ್ಲ. ಅಂದಹಾಗೆ ಎಲ್ಲರೂ ದಕ್ಷಿಣ ಭಾರತೀಯರೇ ಆಗಿರುವುದಕ್ಕೆ ಏನಾದರೂ ಕಾರಣವಿದೆಯೇ?

ಇತಿ

- ಯು.ಎನ್‌.ಶೆಟ್ಟಿ, ಅಮೆರಿಕ

*

ಸಂಪಿಗೆಯವರೆ,

ನಿಮ್ಮ ಆಧ್ಯಾತ್ಮಿಕ ಚಿಂತನೆ ಲೇಖನ ಬಹಳ ಚೆನ್ನಾಗಿ, ಮಾಹಿತಿಭರಿತವಾಗಿ ಮೂಡಿಬಂದಿದೆ. ಶಂಕರ ರಾಮಾನುಜರ ಜಯಂತಿಯ ಸಂದರ್ಭದಲ್ಲಿ ಸಮಯೋಚಿತವಾಗಿದೆ.

ಅಭಿನಂದನೆಗಳೊಂದಿಗೆ

- ಮನ, ಊರು ?

*

S. Srinivasage namaskaaragaLu.

Your article is very crisp, complete in essence, and clear in thoughts (for me). I liked it. Thank you very much. It gives the main zist of all the three theories, with brief differences and good basic understanding to the reader, who dont know much (like me). Keep writing.
Best Regards,

- Jyothi, California

*

Hello Srinivas,
I have been reading your articles and I really liked your nAvu mattu AdyAtmikate. As you have said, this kind of basic information/introduction to our hindu philosophies is really needed for the young generation. I had always wondered about the differences that lies between these three philosophies and never actually made an effort to read or ask anybody. It was a simple and yet an informative article.
Thank you.

- Anupama Mangalvedhe

*

Sampige Srinivas,

It was nice reading your article "Naavu mattu Adhyatmikate" in thatskannada.com, thanks to my brother staying in Dubai who sent me this link.

As you have mentioned in the very beginning, the article summarises the differences in principles of the three philosophies to a novice. Its concise and easy to read. Its really important that we understand the differences between them and try to find which one is close to or leads us to knowing the absolute truth.

But one thing. Advaita Siddhanta (Doctrine) doesnt mention anything about "Sagunopasane" and i guess you were trying to say about "Shanmata" said to have constituted by Shankara !

Unfortunately, there is not sufficient evidence to say that Shankara (Adi Shankara) has himself composed "Bhaja Govindam" or has constituted "Shanmata" which obviously is against the doctrine of Advaita (Non-Dualism in which the concept of God is without any name, form) !!

So, lets bear in mind firmly that Advaita doesnt talk about Saguna roopa (God with names and forms) and hence is universal and stands true all the time (beyond time / space) !!

However, I am very glad to see you mentioning our revered swamijis book "Shankaravedantasara".

Wish to know more about you and your interests in philosophy.

Regards,

- Dileep Bellave, Bangalore

Dileep Bellave avara pratikriyege spashtane

Dileep Belalve avarige namaskaragaLu.

Thanks for the feedback on my article of Adhyatmikate.

Actually I am a Srivaishnavite by birth. But I am trying to understand all the three theories of the Great Acharyas. Yes as per Advaitha according to the Paramarthika View it says only Nirguna Brahman exists. But for the Vyavaharika View which Shankara and many advaithic Scholars have pointed out they support Shanmata and I have heard Advaitins saying Sri Shankara as Shanmata sthapanacharya. So I mentioned this in my article.

Also many including C. Rajagopalachari and recently Sri Pavagada Prakashrao say that the Bhajagovindam Song was penned by Sri Sankara. Also many say that Sri Sankara has written Soundarya Lahari, Kanakadhara Sthotra and many sthotras on Lord Shiva and otehr dieties. So from this I have understood that Sri. Sankara supported both Nirguna Brahman and Saguna Brahman on two different contexts that is Parmarthika and Vyavaharika.

I have also read Githa Bhashya of Sri Shankara translated by Sri Sri Sachidanandendra Saraswathi Swamiji of Holenarsipur.

vaMdanegaLu

- saMpige

Reply from Sri. Dileep Bellave

Srinivas,

Nice to see your reply. Happy to know that though you are a Srivainshnavaite, you are open to know other philosophies too. I hope this will help you definitely in pursuing to know the truth, irrespective of whether it comes from studying other philosophy, religion, teachings or books. I strongly believe that this open mindedness is very much essential for beginning the journey to know the truth.

Hence, from now on, it would be best if we call it "journey to seek truth" instead of calling it "studying Advaita, Dvaita or otherwise"!

About Shankaras Shanmata Sthapane or penning the stotras, though we cant firmly deny what others are saying, be it Rajagopalachari or Prakash Rao, there is no concrete or foolproof evidence that Shankara tried doing something of this sort.

Since you have already started reading couple of Satchidanandra Swamijis works, i encourage you to continue studying his works, mainly "Sri Shankara Bhagavatpada Vrittanta Sara Sarvasva", a biography of Shankaracharya and "Shankara Vedantada Moolatattwagalu", both books written with high scientific / logical viewpoint.

Swamiji has clearly shown that the Saguna Devata stotras and Mata Sthapane was completely against the preachings of Adi Shankara who is said to have written the Bhashyas or commentaries for all the prasthanatraya granthas.

I have been conducting discourses since 4 years through out Bangalore to spread "Shuddha Shankara Vedanta" and have 2 such programmes at Shankara Krupa (Shankara Jayanthi Mandali), 3rd Block, Jayanagar on 17th, 24th of this month between 6:30 to 7:30 pm (in the evening).

You may attend to these and listen to my explanation of "Naishkarmya Siddhi", work of Sureshwaracharya, Shankaras disciple. Please feel free to ask me questions and i shall try to sincerely answer them to the best of my knowledge of "Shuddha Shankara Vedanta".

Regards,

- Dileep Bellave

* * *

ಗಂಡನೆಂಬ ಪ್ರಾಣಿಯ ಧರ್ಮಸಂಕಟ’ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳು

ಮಾನ್ಯ ಸಂಪಿಗೆಯವರಿಗೆ ನಮಸ್ಕಾರ,

ನಾನು ಗಂಡನಾಗಿ ಪ್ರತಿಕ್ರಿಯೆ ಕಳುಹಿಸುತ್ತ ಇಲ್ಲ. ಆದರೆ ಒಬ್ಬ ಹೆಂಡತಿಯಾಗಿ ಉತ್ತರಿಸಲು ಬಯಸುತ್ತೇನೆ. ಮನೆಯ ಗುಟ್ಟನ್ನು ಹೊರಗೆ ರಟ್ಟು ಮಾಡಬಾರದೆಂಬ ಪಾಠ ಕಲಿತವರು ನಾವು. ಏನೇ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಅನುಸರಿಸಿಕೊಂಡು ಹೋಗಬೇಕು ನಿಜ. ಆದರೆ ಎರಡು ಜಡೆಗಳನ್ನು ಒಂದುಕಡೆ ಸೇರಿಸುವುದು ಬಹಳ ಕಷ್ಟ. ಸಮಾಧಾನವಾಗಿ ಎಲ್ಲವನ್ನು ಎದುರಿಸುತ್ತಿದ್ದರೂ ಕೆಲವೊಮ್ಮೆ ಅಸಂಬದ್ಧ ಘಟನೆಗಳು ನಡೆದೇ ಹೋಗುವುದು. ಗಂಡನಿಗೆ ಚಾಡಿ ಹೇಳುತ್ತಾಳೆ ಅನ್ನುವುದು ಇನ್ನೊಂದು ಹೆಣ್ಣು ಹೊರಿಸುವ ಒಂದು ಅಪವಾದ. ಈ ಕಾಲದಲ್ಲಿ ಬಹಳಷ್ಟು ಮಂದಿ ಗಂಡಸರು ಮನೆಯಿಂದ ದೂರದಲ್ಲಿ ಕೆಲಸ ಮಾಡುವುದು ಸರ್ವೇಸಾಮಾನ್ಯವಾದ ಸಂಗತಿ. ಅದನ್ನೇ ಬಹಳಷ್ಟು ಮಂದಿ ಕಾರಣವನ್ನಾಗಿ ಜಗಳ, ಕದನಗಳಿಗೆ ಉಪಯೋಗಿಸಿಕೊಂಡು, ಗಂಡ ಹೆಂಡತಿಯನ್ನು ಯಾಕೆ ಬೇಜಾರು ಮಾಡಿಕೊಂಡಿದ್ದೀಯ ಎಂದು ಕೇಳಿದರೆ ಹೇಳಲೇ ಬೇಕಾಗುತ್ತೆ. ಹೀಗಾಗಿ ಗಂಡಸಿಗೆ ದಿಕ್ಕು ತೋಚದಂತಾದ ಹಾಗೆ ಆಗುತ್ತದೆ.

ಅಮ್ಮನ ಪರವಹಿಸಿದರೆ ಹೆಂಡತಿಗೆ ಸಿಟ್ಟು, ಹೆಂಡತಿ ಪರವಹಿಸಿದರೆ ಹೆಂಡತಿಯೇ ನಾನು ಸಾಕಿ ಬೆಳೆಸಿದವಳಿಗಿಂತ ಹೆಚ್ಚಾಗಿ ಹೋದಳು ಎನ್ನುವುದು ಲೋಕೋಕ್ತಿ. ಮಕ್ಕಳಿಗೆ ಒಂದು ರೀತಿಯಾದರೆ ಸೊಸೆಯರಿಗೊಂದು ರೀತಿ. ಹೆಂಗಸರು ತಿದ್ದಿಕೊಳ್ಳುವುದು ಬೇಕಾದಷ್ಟಿರುವಾಗ ಗಂಡಸನ್ನು ಮಧ್ಯೆ ಸಿಲುಕಿಸಿ ಯಾರ ಪರವಹಿಸಿದರೂ ತಪ್ಪು ಅನ್ನುವಹಾಗೆ ಮಾಡುವವರು ಹೆಂಗಸರೇ!

ನಾನು ಒಬ್ಬ ಹೆಣ್ಣಾಗಿ ಈ ಲೋಕದ ಆಗುಹೋಗುಗಳನ್ನು ಅನುಭವಿಸುತ್ತಿರುವುದರಿಂದ ಬಹಳ ನೋವಾಗುವುದು. ಅಡಿಕೆಕತ್ತರಿಗೆ ಸಿಲುಕಿಸುವಂಥ ಕೆಲಸ ಮಾಡಬೇಕಾಗುವುದು ಕೆಲವೊಮ್ಮೆ ಅನಿವಾರ್ಯವಾಗಿ ಬಿಡುವುದು.

ಧನ್ಯವಾದಗಳು

- ಅನುರಾಧ ಅರುಣ್‌, ಬೆಂಗಳೂರು

*

ಸಂಪಿಗೆಯವರೆ,

ನಿಮ್ಮ ‘ಗಂಡನೆಂಬ ಪ್ರಾಣಿಯ ಧರ್ಮಸಂಕಟ’ ಲೇಖನ ಓದಿದೆ. ನೀವು ಬರೆದಿರುವುದರಲ್ಲಿ ನಿಜವಿದೆ. ಅತ್ತೆ ಸೊಸೆ ಜಗಳ ಸೂರ್ಯ-ಚಂದ್ರರಿರೋ ತನಕ ಎಂದು ಯಾರೋ ತಮಾಷೆಯಾಗಿ ಬರೆದಿದ್ದುದು ನೆನಪಾಯಿತು.

- ತ್ರಿವೇಣಿ, ಇಲಿನಾಯ್‌ು, ಅಮೆರಿಕ

*

ಏನ್‌ ಶ್ರೀನಿ,

ಭಯ ಪಡಿಸಬೇಡ್ರಿ! ನಾನ್‌ ಮದ್ವೆ ಆಗ್ಬೇಕು!!!

- ಪ್ರವೀಣ್‌ ಬಿ, ಬೆಂಗಳೂರು

*

ಶ್ರೀನಿವಾಸ್‌ರವರೆ,

ಒಳ್ಳೆಯ ಲೇಖನ. ಆದರೆ ಹೆದರಿಸಿಬಿಟ್ಟಿರಿ. ಒಟ್ಟಿನಲ್ಲಿ ನಮ್ಮಂಥ ಪ್ರಾಣಿಗಳಿಗೆ ಪೀಕಲಾಟ ಕಟ್ಟಿಟ್ಟ ಬುತ್ತಿ.

- ರಮೇಶ, ಫ್ರಾನ್ಸ್‌

*

Mr. Srinivas,It was very nice to go through your article on Husbands’ plight in a marriage. You have nicely unfolded different situations where a husband will be in a dilemma and suffers like hell.Recently we are blessed with a baby girl. Though I was very happy with her arrival then, now I am happier for the fact that we are blessed with baby girl. Because my kid will not suffer the same after marriage! Good Job!!

Regards,

- Ramnath K, Bangalore

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X