ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಸ್‌ನ ಎದೆಯಲ್ಲಿ ಇನ್ನು ಅದೆಷ್ಟು ಬರೆಯದ ಹಾಡುಗಳಿದ್ದವೋ?

By Staff
|
Google Oneindia Kannada News

K.S. Narashima Swamyಮಾನ್ಯರೆ,

‘ಸೂರ್ಯ ಶಿಕಾರಿ’ ಅಂಕಣದಲ್ಲಿ ರವಿ ಬೆಳಗೆರೆಯವರ ಲೇಖನ ‘ಹಾಡು ಹಕ್ಕಿ ಸತ್ತಿದೆ’ ಓದಿ ಕಣ್ತುಂಬಿ ಬಂದಿತು. ಆಪ್ತರೊಬ್ಬರ ಅಗಲಿಕೆ ಬಹಳ ಕಾಲ ಕಾಡುವಂತೆ ನರಸಿಂಹಸ್ವಾಮಿಯವರು ಇನ್ನಿಲ್ಲ ಎಂಬ ಕಟುಸತ್ಯವನ್ನು ನನ್ನಿಂದ ಇನ್ನೂ ಅರಗಿಸಿಕೊಳ್ಳಲಾಗಿಲ್ಲ. ‘ಒಂದು ಹೆಣ್ಣಿಗೊಂದು ಗಂಡು ಹೇಗೋ ಸೇರಿ ಹೊಂದಿಕೊಂಡು....’ ನನ್ನ ಪ್ರೀತಿಯ ಕವಿತೆ. ಯಾರೂ ಮೆಚ್ಚಿ ಹಾಡಬಹುದಾಗಿದ್ದ ಇಂತಹ ಅಸಂಖ್ಯ ಕವಿತೆಗಳನ್ನು ಬರೆದಿದ್ದ ಅವರ ಎದೆಯಲ್ಲಿ ಇನ್ನು ಅದೆಷ್ಟು ಬರೆಯದ ಹಾಡುಗಳಿದ್ದವೋ?

ಈ ಭೂಮಿಯ ಮೇಲೆ ಮಲ್ಲಿಗೆ, ಹುಣ್ಣಿಮೆ, ಮಾಮರ, ಕೋಗಿಲೆಗಳಿರುವವರೆಗೆ ನರಸಿಂಹಸ್ವಾಮಿಯವರ ಕವಿತೆಗಳಿಗೆ, ಅವು ಬೀರುವ ಅನುರಾಗದ ಪರಿಮಳಕ್ಕೆ ಅಳಿವಿಲ್ಲ ! ಒಲುಮೆಯ ಬುನಾದಿಯ ಮೇಲೆ ತಮ್ಮ ಕಾವ್ಯಸೌಧವನ್ನು ಬೆಳೆಸಿದ ಈ ‘ಮಲ್ಲಿಗೆ ಕವಿ’ ಮತ್ತೊಮ್ಮೆ ಹುಟ್ಟಿ ಬರಲಿ!!

- ಕೆ. ತ್ರಿವೇಣಿ ಶ್ರೀನಿವಾಸರಾವ್‌,
ಇಲಿನಾಯ್‌, ಅಮೆರಿಕಾ

*

ಮಾನ್ಯರೆ,

ಮೊನ್ನೆ ಮಾಮೂಲಿನಂತೆ ದಟ್ಸ್‌ಕನ್ನಡಕ್ಕೆ ಭೇಟಿಕೊಟ್ಟೆ. ನರಸಿಂಹಸ್ವಾಮಿ ಅವರ ಬಗ್ಗೆ ನಿಮ್ಮ ಲೇಖನವನ್ನು ಬಹುವಾಗಿ ಮೆಚ್ಚಿಕೊಂಡೆ. ನಿಮ್ಮ ಹಾಗೆ ನನಗೂ...ಯಾಕೋ ಗೊತ್ತಿಲ್ಲ...ಹೀಗೇ ಅನ್ನಿಸಿತು. ಜೀನಿಯಸ್‌ ಆದವನಿಗೆ ಬಡತನ ಅನ್ನೋದು ಅವನ ಜ್ಞಾನಕ್ಕಿಂತ ಹೆಚ್ಚಾಗಿರತ್ತೆ .. ಯಾಕೆ ಹೀಗೆ?

ಸುಧೀಂದ್ರ, ಊರು ?

Hello Sham,

Thanks for publishing nice articles about the wonderful poet K.S. Narasimha Swamy. My husband Ravi and I have derived hours of pleasure from his songs/poems. It is just too bad that we did not get a chance to meet him. Our loss.

- Sandhya, California
*

namaskaara Sham avare,

Thanks a lot for publishing the letter from Mr.Ravi Belgere. Very Well written.

After reading the letter about Late.Mr.K.S.Narasimha Swamy, I really felt very sad. Especially reading about the incidents like "Asking for money instead of shawl", "having psychological problems" etc., "kaNNalli nIru Bamdhithu".

Please publish more articles by Mr.Belgere. Thanks a lot for the wonderful article.

- Ram Prasad
California

*

Dear Ravi and Sham,
This is one of the best article from Ravi on KSN, a true writer only can understand the writing of others and give his comments. Let the soul of KSN
rest in peace.
- M S Raghavendra
City?

ರವಿ ಕಂಡಂತೆ ಕವಿ ಕೆಎಸ್‌ನ


ಮಲ್ಲಿಗೆ ದಳಗಳು
ಕೆ.ಎಸ್‌.ನರಸಿಂಹಸ್ವಾಮಿ ಬದುಕಿನ ಹೆಜ್ಜೆಗಳು
ದೀಪ ಸಾಲಿನ ನಡುವೆ : ಒಲವ ಕವಿಯ ಹೊಸಗಾನ !
ಮಲ್ಲಿಗೆಕವಿಯ ಹದಿನಾರನೇ ಕಾವ್ಯದೀಪಿಕೆ !


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X