ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಜಾಲತರಂಗ’ : ಆಸಕ್ತರಿಗೆ ಪುಸ್ತಕ ಈಗ ಲಭ್ಯ!

By Super
|
Google Oneindia Kannada News

ಕಳೆದ ಸೆಪ್ಟೆಂಬರ್‌ ತಿಂಗಳಿನಲ್ಲಿ ಬಾಲ್ಟಿಮೋರಿನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಲೋಕಾರ್ಪಣೆಗೊಂಡ ಪುಸ್ತಕಗಳಲ್ಲಿ ಡಾ. ಮೈ.ಶ್ರೀ. ನಟರಾಜರ 'ಜಾಲತರಂಗ’ವೂ ಒಂದು.

ಮೈಸೂರಿನ ಗೀತಾ ಬುಕ್‌ಹೌಸಿನವರು ಪ್ರಕಟಿಸಿರುವ ಈ ಪುಸ್ತಕದಲ್ಲಿ ’ಅದುವೆಕನ್ನಡದ’ ಜಾಲತರಂಗ ಎಂಬ ಶೀರ್ಷಿಕೆಯಲ್ಲೇ ಅನಿಯತಕಾಲಿಕವಾಗಿ ಪ್ರಕಟವಾಗುತ್ತಿರುವ ಜನಪ್ರಿಯ ಅಂಕಣದಲ್ಲಿ ಜೂನ್‌ 2003ರಿಂದ ಏಪ್ರಿಲ್‌ 2006ರ ವರೆಗೆ ಪ್ರಕಟವಾದ ಅಂಕಣಬರಹಗಳೂ ಒಳಗೊಂಡಂತೆ ಇನ್ನೂ ಇತರ ಸಂದರ್ಭಗಳಲ್ಲಿ ಪ್ರಕಟವಾದ ಲೇಖನಗಳೂ ಸೇರಿವೆ.

ಭಾರತದಲ್ಲಿ ಪುಸ್ತಕದ ಪ್ರತಿಗಳು ಬೇಕಾದವರು ಮೈಸೂರಿನ ಗೀತಾ ಬುಕ್‌ ಹೌಸಿನ ಪುಸ್ತಕದ ಮಳಿಗೆಗಳಲ್ಲಿ ವಿಚಾರಿಸಿ. ಭಾರತದಾಚೆ ಬೇಕಾದವರು ಹೆಚ್ಚಿನ ವಿವರಗಳಿಗೆ ಕೆಳಕಂಡ 'ಈ-ವಿಳಾಸ’ವನ್ನು ಸಂಪರ್ಕಿಸಿ, ಅಥವಾ ಅಂಚೆಯ ಮೂಲಕ ಕೆಳಗಿನ ವಿಳಾಸಕ್ಕೆ 15 ಡಾಲರುಗಳ ಚೆಕ್‌ ಪಾವತಿ ಮಾಡಿದರೆ ತಕ್ಷಣ ಪುಸ್ತಕವನ್ನು ಅಂಚೆ ಮೂಲಕ ಕಳಿಸಲಾಗುವುದು.

M.S. Nataraja
15010, Beechknoll Lane
Potomac, MD, 20854 USA
(mail to : [email protected])

English summary
An Overview of Jalataranga- Collection of articles and essays by M. S. Nataraj.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X