Online ಆದರೂ ಬಾರೋ, Offline ಆದರೂ ಹೋಗೋ ರಾಘವೇಂದ್ರ
Online ಇದ್ರೆ ಚಾಟ್ ಮಾಡಿ, ಇಲ್ದಿದ್ರೆ ಮೇಲ್ ಮಾಡಿ,
ಹಾಯಾಗಿರುವೇ ರಾಘವೇಂದ್ರ!!!
Online ಆದರೂ ಬಾರೋ, Offline ಆದರೂ ಹೋಗೋ, ರಾಘವೇಂದ್ರ ||repeat||
ಓರ್ಕುಟ್ನಲ್ಲಾದರೂ
ನೂಕು,
ಫೇಸ್ಬುಕ್ನಲ್ಲಾದರೂ
ನೂಕು
ರಾಘವೇಂದ್ರ$$
ಹಾ
ಆ
ಹಾ
ಆಆ
ಹಾಆಆ
ಆಆಆಆಆಆ....
ಓರ್ಕುಟ್ನಲ್ಲಾದರೂ
ನೂಕು,
ಫೇಸ್ಬುಕ್ನಲ್ಲಾದರೂ
ನೂಕು
ರಾಘವೇಂದ್ರ$$
ಓರ್ಕುಟ್ನಲ್ಲಿ
ಸ್ಕ್ರಾಪ್
ಮಾಡಿ,
ಫೇಸ್ಬುಕ್ನಲ್ಲಿ
ಪೇಸ್ಟ್
ಮಾಡಿ,
ಫ್ರೆಂಡಾಗಿರುವೆ
ರಾಘವೇಂದ್ರ!
ಟ್ಟಿಟ್ಟರ್ನಲ್ಲಾದರು
ಕಾಯ್ಸು,
ಬಜ್ನಲ್ಲಾದರೂ
ನೋಯ್ಸು,
ರಾಘವೇಂದ್ರ!
ಟ್ವಿಟ್ಟರ್ನಲ್ಲಿ
ಟ್ವೀಟ್
ಮಾಡಿ,
ಬಜ್ನಲ್ಲಿ
ಭಜ್
ಮಾಡಿ
ಟಚ್ಚ(Touch)ಲ್ಲೇ
ಇರುವೇ
ರಾಘವೇಂದ್ರ!
Online ಆದರೂ ಬಾರೋ, Offline ಆದರೂ ಹೋಗೋ ರಾಘವೇಂದ್ರ$$ ||repeat||
ಫೋನ್ಕಾಲನ್ನೇ
(Phone
call)
ಮಾಡೆಂದು
ಎಂದೂ
ಕೇಳೆನು
ನಾನು,
ರಾಘವೇಂದ್ರ$$
ಹಾ
ಆ
ಹಾ
ಆಆ
ಹಾಆಆ
ಆಆಆಆಆಆ....
ಫೋನ್ಕಾಲನ್ನೇ
(Phone
call)
ಮಾಡೆಂದು
ಎಂದೂ
ಕೇಳೆನು
ನಾನು,
ರಾಘವೇಂದ್ರ!$
ಮೋಬಯ್ಲಿನಲ್ಲಿರುವ
ಬ್ಯಾಲೆನ್ಸು
ಯಾರಾ
ತಾತನಾ
ಗಂಟು!
ಮಿಸ್ಕಾಲಾದರೂ(missed
call)
ನೀಡೂ
ರಾಘವೇಂದ್ರ!
GTalk
ಆದರೇನು,
Skype
ಆದರೇನು!
ರಾಘವೇಂದ್ರ$$
ಮೂಲ
ಹಾಡನ್ನು
ಹಾಳು
ಮಾಡಿದೆನೆಂದು
ಯಾರೂ
ಬಯ್ದೇ
ಇದ್ದರೆ
ಸಾಕು
ರಾಘವೇಂದ್ರ$$
Online ಆದರೂ ಬಾರೋ, Offline ಆದರೂ ಹೋಗೋ ರಾಘವೇಂದ್ರ$$.
ಕೃಪಾಕಟಾಕ್ಷ : ಹಸಿರೇ ಉಸಿರು
ದೇವತಾ ಮನುಷ್ಯ ಚಿತ್ರದಲ್ಲಿ ಡಾ. ರಾಜ್ ಹಾಡಿದ ಹಾಡನ್ನು ಕೇಳಿರಿ