ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಓ ತಾಯಿ, ಭಾರತಿಯೇ, ನಿನಗೆ ನಮನ
ಮೂಲ:
ಬಂಕಿಮಚಂದ್ರ
ಚಟರ್ಜಿ,
'ವಂದೇ
ಮಾತರಂ"
ಕನ್ನಡಕ್ಕೆ:
ಶಿಕಾರಿಪುರ
ಹರಿಹರೇಶ್ವರ
ಒಳ್ಳೆ
ನೀರುಳ್ಳವಳೇ,
ಒಳ್ಳೇ
ಹಣ್ಣುಳ್ಳವಳೇ,
ಮಲಯ
ಮಾರುತದಿಂದ
ತುಂಬ
ತಂಪುಗೊಂಡವಳೇ,
ಬಳ್ಳಿ
ಗಿಡಮರಗಳಿಂ
ಕಪ್ಪು
ಕಪ್ಪಾದವಳೇ-
ಓ
ತಾಯಿ,
ಭಾರತಿಯೆ,
ನಿನಗೆ
ನಮನ!
ಅಚ್ಚ ಬೆಳದಿಂಗಳು ಬಿದ್ದು
ನೀ ಪುಲಕಗೊಂಡಿರುವೆ ಇರುಳಿನಲ್ಲಿ ;
ಶೋಭಿಸುತ್ತಿಹೆ ನೀನು
ಮರಗಿಡದ ಎದೆಯಿಂದ ಹೂವುಗಳು ಅರಳಿ;
ಒಳ್ಳೆ ನಗೆಯುಳ್ಳವಳೇ,
ಸವಿ ಮಾತನಾಡುವಳೇ,
ಎಲ್ಲಾ ಸುಖ ನೀಡುತ್ತ,
ಕೇಳಿದ್ದ ಕೊಡುವವಳೇ-
ಓ ತಾಯೆ, ಭಾರತಿಯೇ, ನಿನಗೆ ನಮನ!
English summary
Kannada transalation of Bankimchandra Chatarjees noted poem Vandemataram. Kannada rendering by Shikaripura Harihareshwara in Mysore