ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ತಾಪಹಾರಿ ‘ಚೆದುರಿ ಹೋಗುವ ಮುನ್ನ’

By Staff
|
Google Oneindia Kannada News

ದತ್ತಾತ್ರಿ ಅವರೇ,

ನಿಮ್ಮ ಚೆದುರಿ ಹೋಗುವ ಮುನ್ನ ಲೇಖನ ತುಂಬಾ ಮನೋಹರವಾಗಿ ಮೂಡಿಬಂದಿದೆ. ಅಮೆರಿಕ ಜೀವನದ ಒಂದು ಪಕ್ಷಿನೋಟವನ್ನು ವಿಷದವಾಗಿ ಮತ್ತು ತೆಳು ಹಾಸ್ಯದೊಂದಿಗೆ ಚೆನ್ನಾಗಿ ಪರಿಚಯಿಸಿದ್ದೀರಿ. ಧನ್ಯವಾದಗಳು.

- ಮೀನಾ ಜೊಯಿಸ್‌, ಮೇರಿಲ್ಯಾಂಡ್‌.

*

ಚೆದುರಿ ಹೋಗುವ ಮುನ್ನ ಲೇಖನ ತುಂಬಾ ಚೆನ್ನಾಗಿದೆ.
Very real. very true.

- ಎಚ್‌.ಆರ್‌. ಜಯಶ್ರೀ, ಬೆಂಗಳೂರು.

*

ಮಾನ್ಯರೇ,

ಚೆದುರಿ ಹೋಗುವ ಮುನ್ನ ಲೇಖನದ ಹಿನ್ನೆಲೆಯಲ್ಲಿನ ಚಿಂತನೆ ಇಷ್ಟವಾಯಿತು. ಸಮೋಸದ ಮಸಾಲೆಯಂತಹ ಒಂದು ಭಾರತೋತ್ಸವ ಲೇಖನ ಕೂಡಾ ಚೆನ್ನಾಗಿದೆ. ಕಳೆದೆರಡು ವಾರಗಳಿಂದ ವಸ್ತು ಹಾಗೂ ಶೈಲಿಯಲ್ಲಿ ವಿಭಿನ್ನತೆಯನ್ನು ಕಂಡುಕೊಳ್ಳಲು ದತ್ತಾತ್ರಿ ಪ್ರಯತ್ನಿಸುತ್ತಿದ್ದಾರೆ ಎನ್ನಿಸುತ್ತದೆ.

- ಅನಂತಕುಮಾರ್‌, ದಾವಣಗೆರೆ.

*

Dear Dattatri,

I read your article in thatskanada.com, you have really captured the life style of a lot of Asians here in silicon valley.

We have been observing all these things, but your representation of the thing is very good. Especially, the combination of words, sentences is excellent. You have very good command over the language, it is most amazing part that, after coming over here, you

have not lost the contact of mother language. Let your pen write more such articles.

- Santosh kotnis.
Norton, OH

Hey mr.Dattathri,

let me first congratulate you on that superb piece. I must confess about my prejudice on the language prowess of nri-kannadigas and how glad am I to have been proven wrong!

It is not only sensitive, but also eloquently effective, with a poetic touch. a very sincere effort of translating thoughts in to Kannada words indeed.I am giving the hard copy of the article to my dad, B.V. Vykuntha Raju

keep up the good work.
regards,

V.Sanath Kumar
Bangalore

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X