ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ಟೂನ್: ಧಾರಾವಾಹಿಗಳಿಗಿಂತ ರಾಜಕೀಯ ಪಕ್ಷಗಳ ಜಾಹೀರಾತೇ ವಾಸಿ!

By ದತ್ತಾತ್ರಿ ಎಂ.ಎನ್
|
Google Oneindia Kannada News

ಈಗಂತೂ ಟಿವಿ ಹಚ್ಚಿದರೆ 'ನಿಮ್ಮ ಓಟು ನಮಗೇ' ಅನ್ನೋ ಜಾಹೀರಾತು ಮಾಮೂಲು. ರಾಜಕೀಯ ಪಕ್ಷಗಳು ಜಾಹೀರಾತುಗಳಿಗೆ ಬಳಸಿರುವ ಕ್ರಿಯಾಶೀಲತೆಗೆ ಸಲಾಂ ಎನ್ನಲೇಬೇಕು.

ಕಾರ್ಟೂನ್: ಮತದಾರನಿಗೆ ಅಪೌಷ್ಠಿಕತೆ, ರಾಜಕಾರಣಿಗೆ ಬೊಜ್ಜು!ಕಾರ್ಟೂನ್: ಮತದಾರನಿಗೆ ಅಪೌಷ್ಠಿಕತೆ, ರಾಜಕಾರಣಿಗೆ ಬೊಜ್ಜು!

ಈ ಜಾಹೀರಾತುಗಳೂ ಇಂದಿನ ಟಿವಿ ಸಿರಿಯಲ್ ಗಳಿಗಿಂತಲೂ ಚೆನ್ನಾಗಿವೆ ಎಂದು ಇಬ್ಬರು ಮಹಿಳೆಯರು ಮಾತನಾಡುತ್ತಿರುವ ದೃಶ್ಯದ ಮೂಲಕ ಇಂದಿನ ಹಲವು ಧಾರಾವಾಹಿಗಳಿಗೆ ಛಾಟಿ ಏಟು ನೀಡಿದ್ದಾರೆ ಕಾರ್ಟೂನಿಸ್ಟ್ ದತ್ತಾತ್ರಿ ಎಂ.ಎನ್.

In Pics: ಕಚಗುಳಿ ಇಡುವ ಚುನಾವಣಾ ಕಾರ್ಟೂನ್: ನಕ್ಕು ಹಗುರಾಗಿ

Karnataka Elections cartoon: Political ads are more attractive than TV serials

ಜಾಹೀರಾತುಗಳಲ್ಲಿ ಬಳಸುತ್ತಿರುವ ಕ್ರಿಯಾಶೀಲತೆಯನ್ನು ಧಾರಾವಾಹಿಗಳಲಲ್ಲಿ ಬಳಸುತ್ತಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ ದತ್ತಾತ್ರಿ. ಕರ್ನಾಟಕದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಬೇರೆ ಬೇರೆ ಪಕ್ಷಗಳು ತಮ್ಮ ತಮ್ಮ ಸಾಧನೆಗಳನ್ನು ಜಾಹೀರಾತಿನ ಮೂಲಕ ಜನರಿಗೆ ಪರಿಚಯಿಸುತ್ತಿವೆ. ಆದರೆ ನಿಜಕ್ಕೂ ಈ ಜಾಹೀರಾತಿನಷ್ಟೇ ಪರಿಣಾಮಕಾರಿ ಸಾಧನೆಗಳನ್ನು ಪಕ್ಷಗಳು ಮಾಡಿವೆಯಾ ಎಂಬುದು ಯೋಚಿಸಬೇಕಾದ ವಿಷಯ.

English summary
Karnataka assembly elections 2018: Cartoonist M N Dattatri in this cartoon pictures two women's conversation on TV serial. The women said, advertisements of political parties are more attractive than TV serials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X