ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಊರು ಹೋಗು ಅನ್ನೋ ಕಾಲದಲ್ಲೂ ರಾಜಕೀಯ ಬಾ ಅನ್ನುತ್ತೆ!

By ದತ್ತಾತ್ರಿ ಎಂ.ಎನ್
|
Google Oneindia Kannada News

ರಾಜಕಾರಣಕ್ಕೆ ವಯಸ್ಸಿನ ಹಂಗಿಲ್ಲ. ಎಷ್ಟೇ ವಯಸ್ಸಾದರೂ ಸರಿಯೇ, ಈ ಅಧಿಕಾರದ ವಾಂಛೆ ಅಷ್ಟು ಸುಲಭಕ್ಕೆಲ್ಲ ಬಿಟ್ಟು ಹೋಗುವುದಲ್ಲ. ಅತ್ತ ಊರು ಹೋಗು ಎಂದು ಕೈತೋರಿಸಿ ಆಚೆ ಕಳಿಸುತ್ತಿದ್ದರೂ, ರಾಜಕಾರಣ ಮಾತ್ರ ಬಾ ಅನ್ನುತ್ತಿರುತ್ತೆ! ಕೊನೆ ಉಸಿರಿರುವವರೆಗೂ ನನ್ನ ಜೀವನ ರಾಜಕೀಯಕ್ಕೇ ಮುಡಿಪು ಎಂದುಕೊಂಡವರೆಲ್ಲ ಹಾಗೆಯೇ!

ಕಾರ್ಟೂನಿಸ್ಟ್ ಎಂ ಎನ್ ದತ್ತಾತ್ರಿಯವರು ಈ ಕಾರ್ಟೂನ್ ಮೂಲಕ ಅದನ್ನೇ ಹೇಳಿದ್ದಾರೆ. ರಾಜಕಾರಣಿ ತನ್ನ ಕೆಲಸವನ್ನೂ ತಾನು ಮಾಡಿಕೊಳ್ಳುವುದಕ್ಕಾಗದಷ್ಟು ವಯಸ್ಸಾಗಿದ್ದರೂ ಜನಸೇವೆ ಮಾಡುತ್ತೀನಿ ಎನ್ನುತ್ತಿದ್ದಾರೆ ಇಲ್ಲಿ.

Karnataka Elections cartoon: Age is only the number for politicians!

In Pics: ಕಚಗುಳಿ ಇಡುವ ಚುನಾವಣಾ ಕಾರ್ಟೂನ್: ನಕ್ಕು ಹಗುರಾಗಿ

ರಾಜಕಾರಣದಲ್ಲಿ ಯುವಕರಿಗೆ ಹೆಚ್ಚು ಅವಕಾಶ ನೀಡಬೇಕು, ಯುವ ನಾಯಕರನ್ನು ಬೆಳೆಸಬೇಕು ಎಂಬ ಕೂಗು ಕೇಳಿಬರುತ್ತಿರುವ ಹೊತ್ತಲ್ಲಿ ಈ ಕಾರ್ಟೂನ್ ಸಕಾಲಿಕವೆನ್ನಿಸಿದೆ. ಮೇ 12 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಮೇ 15 ರಂದು ಬಿಡುಗಡೆಯಾಗಲಿದೆ. ಕರ್ನಾಟಕದಲ್ಲಿ ಎಷ್ಟು ಯುವ ರಾಜಕಾರಣಿಗಳು ಅವಕಾಶ ಪಡೆಯುತ್ತಾರೆ ಎಂಬುದನ್ನು ಅಲ್ಲಿಯವರೆಗೂ ಕಾದು ನೋಡಬೇಕು!

ರಾಜಕಾರಣಿಗಳ ಬೊಜ್ಜಿಗೆ ಭ್ರಷ್ಟಾಚಾರ ನಿಲ್ಲಿಸೋದೇ ಡಯೆಟ್!ರಾಜಕಾರಣಿಗಳ ಬೊಜ್ಜಿಗೆ ಭ್ರಷ್ಟಾಚಾರ ನಿಲ್ಲಿಸೋದೇ ಡಯೆಟ್!

English summary
Karnataka assembly elections 2018: Cartoonist M N Dattatri in this cartoon depicts that, there is no maximum age limits for the politicians to contest election. Even though they are too old, they are active in politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X