ಉಪಸಂಪಾದಕ
Connect with me on :
ಒನ್ ಇಂಡಿಯಾದಲ್ಲಿ ಉಪಸಂಪಾದಕನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಮೈಸೂರಿನವನಾದ ನಾನು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಪಡೆದಿರುತ್ತೇನೆ. ಕಳೆದ ಆರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿದ್ದೇನೆ. ಉದಯವಾಣಿ ಮಣಿಪಾಲದಲ್ಲಿ ಹಾಗೂ ಕನ್ನಡಪ್ರಭ ಪತ್ರಿಕೆ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸಿದ್ದೇನೆ. ಬೈಕ್ನಲ್ಲಿ ಪ್ರವಾಸ ಮಾಡುವುದು, ಪುಸ್ತಕ ಓದುವುದು. ಸಂಗೀತ ಕೇಳುವುದು ನನ್ನ ಇಷ್ಟದ ಕೆಲವು ಹವ್ಯಾಸಗಳು.
Latest Stories
ಪುನೀತ್ ಬಿ.ಯು.
| Saturday, May 21, 2022, 16:16 [IST]
ಚೆನ್ನೈ, ಮೇ 21: ಕೇಂದ್ರ ರೈಲ್ವೇ, ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಹೈಪರ್ಲೂಪ...
ಪುನೀತ್ ಬಿ.ಯು.
| Saturday, May 21, 2022, 11:55 [IST]
ಬೆಂಗಳೂರು, ಮೇ 21: ಕಳೆದ ತಿಂಗಳು ಹಿಂದಿ ಚಿತ್ರನಟ ಅಜಯ್ ದೇವಗನ್ ಅವರ ಹಿಂದಿ ರಾಷ್ಟ್ರ ಭಾಷೆ ಹೇಳಿಕೆಗೆ ಕನ್ನಡದ ಖ್ಯಾತ ನಟ ಕಿಚ್ಚ ಸ...
ಪುನೀತ್ ಬಿ.ಯು.
| Saturday, May 21, 2022, 11:26 [IST]
ನವದೆಹಲಿ, ಮೇ 21: ಮಾಜಿ ಕ್ರಿಕೆಟಿಗ, ರಾಜಕಾರಣಿ ನವಜೋತ್ ಸಿಂಗ್ ಸಿಧು ಶುಕ್ರವಾರ ಪಟಿಯಾಲ ನ್ಯಾಯಾಲಯಕ್ಕೆ ಶರಣಾದ ನಂತರ ಪಟಿಯಾಲ ಸೆಂಟ್ರಲ...
ಪುನೀತ್ ಬಿ.ಯು.
| Saturday, May 21, 2022, 10:22 [IST]
ನವದೆಹಲಿ, ಮೇ 20: ಭೋಂಡ್ಸಿ ಜೈಲಿನಲ್ಲಿದ್ದ 2010 ರ ಸಿಟಿ ಬ್ಯಾಂಕ್ ಹಗರಣದ ರೂ 400 ಕೋಟಿಯ ಹಿಂದಿನ ಮಾಸ್ಟರ್ ಮೈಂಡ್ ಶಿವರಾಜ್ ಪುರಿ ಅವರು ದೆಹಲಿ...
ಪುನೀತ್ ಬಿ.ಯು.
| Friday, May 20, 2022, 18:09 [IST]
ಹೈದರಾಬಾದ್, ಮೇ 20: 2022ರ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಕಿನ್ನೇರ ಕಲಾವಿದ ದರ್ಶನಂ ಮೊಗುಲಯ್ಯರನ್ನು ರಾಜಕೀಯಕ್ಕೆ ...
ಪುನೀತ್ ಬಿ.ಯು.
| Friday, May 20, 2022, 16:01 [IST]
ಮೈಸೂರು, ಮೇ 20: ಸಂಚಾರಿ ಪೊಲೀಸರ ವಾಹನ ತಪಾಸಣೆ ಸಮಯದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡ ಮೂವರ ಪೈಕಿ ಇಬ್ಬರು ಯುವಕರು ಸಾವನ್ನಪ್ಪ...
ಪುನೀತ್ ಬಿ.ಯು.
| Friday, May 20, 2022, 10:19 [IST]
ಕೆನಡಾ, ಮೇ 20: ವಿದೇಶಗಳಲ್ಲಿ ಕನ್ನಡಿಗರು ತಮ್ಮ ಮಾತೃ ಭಾಷೆಯಾದ ಕನ್ನಡದಲ್ಲಿ ಮಾತನಾಡಿ ತಮ್ಮ ಭಾಷಾಪ್ರೇಮ ಮೆರೆಯುತ್ತಿದ್ದಾರೆ. ಈಗ ಅದೇ ...
ಪುನೀತ್ ಬಿ.ಯು.
| Friday, May 20, 2022, 08:57 [IST]
ನವದೆಹಲಿ, ಮೇ 20: ಮೇವು ಹಗರಣ ಪ್ರಕರಣದಲ್ಲಿ ಜಾಮೀನು ಪಡೆದ ವಾರಗಳ ನಂತರ, ಲಾಲು ಪ್ರಸಾದ್ ಯಾದವ್ ಅವರು ಬಿಹಾರ ಮುಖ್ಯಮಂತ್ರಿಯಾಗಿದ್ದ ಅವಧ...
ಪುನೀತ್ ಬಿ.ಯು.
| Thursday, May 19, 2022, 12:54 [IST]
ಅಮರಾವತಿ, ಮೇ 19: ಏಪ್ರಿಲ್ 4 ರಂದು ಆಂಧ್ರ ಪ್ರದೇಶ ಸರ್ಕಾರವು ಅಧಿಕೃತವಾಗಿ ರಾಜ್ಯದ ಜಿಲ್ಲೆಗಳನ್ನು ಮರುಸಂಘಟಿಸಿದ ವಾರಗಳ ನಂತರ, ಅವುಗಳಲ...
ಪುನೀತ್ ಬಿ.ಯು.
| Thursday, May 19, 2022, 09:53 [IST]
ಶಿವಮೊಗ್ಗ, ಮೇ 19: ಭಾರಿ ಮಳೆ ಹಿನ್ನೆಲೆಯಲ್ಲಿ ಶಿವಮೊಗ್ಗ ತಾಲೂಕಿನಾದ್ಯಂತ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಾದ್ಯಂತ ಶಾಲೆಗಳಿಗೆ ಇವತ್ತ...
ಪುನೀತ್ ಬಿ.ಯು.
| Thursday, May 19, 2022, 09:28 [IST]
ನವದೆಹಲಿ, ಮೇ 19: ಈಗಾಗಲೇ ಬೆಲೆ ಏರಿಕೆಯಿಂದ ಬಸವಳಿದಿರುವ ಗ್ರಾಹಕರಿಗೆ ಮತ್ತೆ ಸಿಲಿಂಡರ್ ಬೆಲೆ ಏರಿಕೆಯ ಶಾಕ್ ನೀಡಲಾಗಿದೆ. ಗೃಹಬಳ...
ಪುನೀತ್ ಬಿ.ಯು.
| Wednesday, May 18, 2022, 17:55 [IST]
ನವದೆಹಲಿ, ಮೇ 18: ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ 103 ಶತಕೋಟಿ ಭಾರತೀಯ ಸಮೂಹದ ಆಹಾರ ಮತ್ತು ಪಾನೀಯ ವಿಭಾಗ, ದೇಶದ ಸ್ಪರ್ಧಾತ್ಮ...