ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾತಕದಲ್ಲಿ ಕುಜ ದೋಷವಿದ್ದಾಗ ಏನು ಪರಿಹಾರ?

By ಶ್ರೀನಿವಾಸ ಗುರೂಜಿ
|
Google Oneindia Kannada News

ಜಾತಕದಲ್ಲಿ ಕುಜ ದೋಷವಿದ್ದಾಗ ಆತನಿಗೆ ಮದುವೆಯಲ್ಲಿ ಸಮಸ್ಯೆ ಉಂಟಾಗುತ್ತದೆ. ಸಣ್ಣ ಪುಟ್ಟ ವಿಷಯಗಳಿಗೆ ಕೋಪ ಹೆಚ್ಚಾಗಬಹುದು. ದುಡುಕಿನ ನಿರ್ಧಾರಗಳು ಅವರ ಜೀವನಕ್ಕೆ ಮಾರಕವಾಗಬಹುದು. ಸಂತಾನದಲ್ಲಿ ಸಮಸ್ಯೆಗಳು ಕಂಡುಬರುತ್ತದೆ. ಸಾಂಸಾರಿಕ ಜೀವನ ಅಸ್ತವ್ಯಸ್ಥ ವಾಗುವ ಸಾಧ್ಯತೆ ಇದೆ. ಇಂತಹ ಕುಜ ದೋಷ ನಿವಾರಣೆ ಮಾಡಲು ಶಾಸ್ತ್ರದಲ್ಲಿನ ಸರಳ ಪರಿಹಾರಗಳನ್ನು ತಪ್ಪದೇ ಆಚರಿಸಿ.

ಪರಿಹಾರ ಮಾರ್ಗ:
1) ಅಂಗಾರಕ ಮಂತ್ರವನ್ನು ದಿನಕ್ಕೆ ಹನ್ನೊಂದು ಬಾರಿ ಜಪಿಸಿ.
ಧರಣಿಗರ್ಭ ಸಂಭೂತಂ ವಿದ್ಯುತ್ಕಾಂತಿ ಸಮಪ್ರಭಮ್ ಕುಮಾರಂ ಶಕ್ತಿಹಸ್ತಾಂಚಾ ತಂ ಮಂಗಳಂ ಪ್ರಣಮಾಮ್ಯಹಮ್

ಕುಜ ದೋಷ ಎಂದರೇನು? ಪರಿಹಾರ ಮಾರ್ಗಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿಕುಜ ದೋಷ ಎಂದರೇನು? ಪರಿಹಾರ ಮಾರ್ಗಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

2) ಕಠಿಣವಾದ ಮಾತುಗಳನ್ನು ಆದಷ್ಟು ತಡೆಗಟ್ಟುವುದು ಒಳಿತು.

3) ಕೋಪ ಬಂದಾಗ ಅಂಗಾರಕ ಮಂತ್ರವನ್ನು ಜಪಿಸಿ.
ಓಂ ಅಂಗಾರಕಾಯ ವಿಧ್ಮಹೇ ಶಕ್ತಿ ಹಸ್ತಾಯ ಧೀಮಹಿ ತನ್ನೋ ಭೌಮಃ ಪ್ರಚೋದಯಾತ್

4) ಸುಬ್ರಮಣ್ಯಸ್ವಾಮಿ ದೇಗುಲಕ್ಕೆ ಪ್ರತಿ ಮಂಗಳವಾರ ಭೇಟಿ ನೀಡಿ.

What is the solutin for Kuja Dosha in Jataka

5) ಕೆಂಪು ವಸ್ತ್ರವನ್ನು ದಾನವಾಗಿ ನೀಡಿ.

ಈ ಸರಳ ಮಾರ್ಗಗಳು ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡುವುದು ನಿಶ್ಚಿತ.

ದಕ್ಷಿಣಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ ಗುರೂಜಿ
ಜಯನಗರ ಬೆಂಗಳೂರು
9886665656
9886155755
ನಿಮ್ಮ ಸರ್ವ ಸಮಸ್ಯೆಗಳು ಸಮಾಲೋಚನೆಗೆ ಇಂದೇ ಕರೆ ಮಾಡಿ.

English summary
What is the solutin for Kuja Dosha in Jataka? what are the remedies, precaution that can be taken, Here is solution by Pandith Sri Srinivas Guruji.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X