• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೀವನ ಈ ದಂಪತಿಯಂತಿದ್ದರೆ ಎಷ್ಟು ಚೆಂದ!

By * ಧವಳ
|

ಇಲ್ಲೇ ಸ್ವರ್ಗ, ಇಲ್ಲೇ ನರಕ, ಮೇಲೆ ಎಲ್ಲ ಸುಳ್ಳು... ನಾಗರಹೊಳೆ ಚಿತ್ರದಲ್ಲಿ ಬಂದಿದ್ದ ಈ ಹಾಡು ಕೇಳಿರಬಹುದು. ಸುಖ ದಾಂಪತ್ಯದ ರಹಸ್ಯವೆಲ್ಲ ಈ ಹಾಡಿನಲ್ಲಿ ಅಡಗಿಕೊಂಡಿದೆ. ನರಕ ಸೃಷ್ಟಿಕೊಳ್ಳುವುದು ಅಥವಾ ಸ್ವರ್ಗದಲ್ಲಿದ್ದಂತೆ ಸಂತಸ ಅನುಭವಿಸುವುದು ನಮ್ಮ ಕೈಯಲ್ಲೇ ಇದೆ.

ಕನ್ಯಾ ರಾಶಿ ಪುರುಷ - ತುಲಾ ರಾಶಿ ಸ್ತ್ರೀ : ತುಲಾ ರಾಶಿ ಸ್ತ್ರೀಯರು ಗುಣವಂತರು. ಪ್ರತಿಯೊಂದು ಮಾತು ಸುಲಭವಾಗಿ ಅರ್ಥ ಮಾಡಿಕೊಳ್ಳಬಲ್ಲರು. ಸಣ್ಣದಾಗಿರಲಿ, ದೊಡ್ದಾಗಿರಲಿ ಕೆಲಸವೂ ಪರ್ಫೆಕ್ಟ್ ಆಗಿರಬೇಕು. ಇಷ್ಟೆಲ್ಲಾ ಒಳ್ಳೆಯ ಸಂಗತಿಗಳು ಇದ್ರೂ ಸಹ ಅಕಸ್ಮಾತ್ ಒತ್ತಡಕ್ಕೆ ಈಡಾದರೆ ಮಾತ್ರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಪತಿಯ ಭವಿಷ್ಯದ ಬಗ್ಗೆ ಈಕೆಗೆ ತುಂಬಾ ಕಾಳಜಿ ಇದೆ. ಆತ ಯಶಸ್ಸು ಪಡೆಯಲು ತನ್ನ ಕೈಲಾದ ಸಹಕಾರ ನೀಡುತ್ತಾರೆ. ಸಂಸಾರ ಎಂದ ಮೇಲೆ ಸಣ್ಣ ಪುಟ್ಟ ಜಗಳ ಗಲಾಟೆ ಇದ್ದದ್ದೇ. ಹಾಗೆಂದು ವಿಷಯವನ್ನು ಅವರೆಂದಿಗೂ ಅದನ್ನು ದೊಡ್ಡದು ಮಾಡುತ್ತಾ ಕೂರುವುದಿಲ್ಲ.

ಕನ್ಯಾ ರಾಶಿ ಸ್ತ್ರೀ - ವೃಶ್ಚಿಕ ರಾಶಿ ಪುರುಷ : ಕನ್ಯಾ ರಾಶಿ ಸ್ತ್ರೀ ತಮ್ಮ ಸಂಗಾತಿಯನ್ನು ನಿಸ್ವಾರ್ಥದಿಂದ ಪ್ರೀತಿಸುತ್ತಾರೆ. ವೃಶ್ಚಿಕ ರಾಶಿ ಪುರುಷರದು ಅದೇ ಸ್ವಭಾವ. ಮತ್ತೊಂದು ಸಂಗತಿ ಎಂದರೆ ಈಕೆ ತನ್ನ ಸಂಗಾತಿಯಿಂದ ಸದಾ ಸತ್ಯವನ್ನು ಬಯಸುತ್ತಾಳೆ. ಆದರೆ ಎಲ್ಲಾ ವಿಷಯದಲ್ಲೂ ಅಪ್ಲೈ ಆಗಲು ಎಂದಿಗೂ ಸಾಧ್ಯವಿಲ್ಲ. ಹಾಗೆಂದು ಆಕೆ ಸದಾ ಇದೆ ವಿಷಯಕ್ಕಾಗಿ ಗಂಡನನ್ನು ದೂರುತ್ತಾ ಕೂರುವುದಿಲ್ಲ. ಇಬ್ಬರು ಹಣಕಾಸಿನ ವಿಷಯದಲ್ಲಿ ಉತ್ತಮ ಸ್ಥಿತಿ ಹೊಂದಿರುತ್ತಾರೆ. ಇವರಿಬ್ಬರಲ್ಲಿ ಒತ್ತಡ ತುಂಬಾ ಕಾಮನ್. ಮುಖ್ಯವಾಗಿ ಈ ಜೋಡಿ ಮಹತ್ವಾಕಾಂಕ್ಷಿಗಳು. ತಮ್ಮ ಬದುಕಲ್ಲಿ ಸಾಧನೆ ಮಾಡುವ ಆಶಯ ಇಬ್ಬರೂ ಹೊಂದಿರುತ್ತಾರೆ. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)

English summary
Virgo - Libra and Virgo - Scorpio love compatibility astrology. These two couple are ideal couples. Absolutely made for each other. Wish this magic happens in others life too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more