ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಂಡಗ್ರಾಸ ಸೂರ್ಯಗ್ರಹಣ, ಯಾವ ರಾಶಿಗೆ ಶುಭ, ಯಾವುದಕ್ಕೆ ಅಶುಭ?

By ಶ್ರೀನಿವಾಸ್ ಗುರೂಜಿ
|
Google Oneindia Kannada News

2019ರ ವರ್ಷಾಂತ್ಯದಲ್ಲಿ ಸಂಭವಿಸಲಿರುವ ಸೂರ್ಯಗ್ರಹಣ ಈ ಬಾರಿ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಗೋಚರಿಸಲಿದೆ. 26. 12. 2019 ಗುರುವಾರ ದಿನದಂದು ಖಂಡಗ್ರಾಸ ಸೂರ್ಯಗ್ರಹಣ ಧನಸ್ಸು ರಾಶಿ ಮೂಲಾ ನಕ್ಷತ್ರದಲ್ಲಿ ಗೋಚರಿಸುವುದು.

 2019ರ ಕೊನೆಯ ಸೂರ್ಯಗ್ರಹಣ: ಎಲ್ಲಿ, ಯಾವಾಗ ಕಾಣಿಸುತ್ತದೆ? ಅದರ ವಿಶೇಷವೇನು? 2019ರ ಕೊನೆಯ ಸೂರ್ಯಗ್ರಹಣ: ಎಲ್ಲಿ, ಯಾವಾಗ ಕಾಣಿಸುತ್ತದೆ? ಅದರ ವಿಶೇಷವೇನು?

ಗ್ರಹಣದ ಕಾಲಾವಧಿ:
ಗ್ರಹಣದ ಸ್ಪರ್ಶಕಾಲ 8 ಗಂಟೆ 4 ನಿಮಿಷ
ಗ್ರಹಣದ ಮಧ್ಯಕಾಲ 9 ಗಂಟೆ 25 ನಿಮಿಷ
ಗ್ರಹಣದ ಮೋಕ್ಷಕಾಲ 11 ಗಂಟೆ 3 ನಿಮಿಷ

How Solar Eclipse on Dec 26 effect on your Rashi, Nakshatra

ಗ್ರಹಣದ ಫಲಾಫಲ:
ಶುಭಫಲ ರಾಶಿಗಳು: ಕುಂಭ ರಾಶಿ, ಮೀನ ರಾಶಿ, ಕಟಕ ರಾಶಿ, ತುಲಾ ರಾಶಿ
ಮಿಶ್ರ ಫಲ ರಾಶಿಗಳು: ಮೇಷ ರಾಶಿ, ಮಿಥುನ ರಾಶಿ, ಸಿಂಹ ರಾಶಿ, ವೃಚ್ಚಿಕ ರಾಶಿ
ಅಶುಭಫಲ ರಾಶಿಗಳು: ಧನಸ್ಸು ರಾಶಿ, ಮಕರ ರಾಶಿ, ವೃಷಭ ರಾಶಿ, ಕನ್ಯಾ ರಾಶಿ

ಗ್ರಹಣ ದೋಷ ಪರಿಹಾರ:
* ಗ್ರಹಣ ದೋಷ ಹೊಂದಿರುವವರು ಸೂರ್ಯಬಿಂಬ ಮತ್ತು ಗೋಧಿಯನ್ನು ದಾನಮಾಡಬೇಕು.
* ಗ್ರಹಣದ ಪ್ರಾರಂಭದಲ್ಲಿ ಮತ್ತು ಗ್ರಹಣ ಬಿಟ್ಟ ನಂತರ ಸ್ನಾನ ಮಾಡತಕ್ಕದ್ದು
* ಸ್ಪರ್ಶ ಸಮಯದ ಸ್ನಾನ ಲಕ್ಷ ಸ್ನಾನ ಫಲ ನೀಡುತ್ತದೆ.
* ಮುಗಿದ ನಂತರ ಮಾಡುವ ಸ್ನಾನ ಅನಂತ ಸ್ನಾನಗಳ ಫಲ ನೀಡುತ್ತದೆ.
* ಮಧ್ಯದ ಅವಧಿ ಸ್ನಾನ ಕೋಟಿ ಹೋಮಗಳ ಫಲ ನೀಡುತ್ತದೆ.

ಗುರುವಾರ ಕಂಕಣ ಸೂರ್ಯಗ್ರಹಣ; ಏನಿದರ ವಿಶೇಷತೆ?ಗುರುವಾರ ಕಂಕಣ ಸೂರ್ಯಗ್ರಹಣ; ಏನಿದರ ವಿಶೇಷತೆ?

ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಕೇಂದ್ರ
ದಕ್ಷಿಣ ಕನ್ನಡ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಆರೋಗ್ಯ, ಹಣಕಾಸು,ಪ್ರೇಮ ವಿಚಾರ, ವಿವಾಹದ ಸಮಸ್ಯೆ ಇನ್ನೂ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.
ಆಫೀಸ್#46 12ನೇ ಮುಖ್ಯರಸ್ತೆ, 4ನೇ ಬ್ಲಾಕ್, ಜಯನಗರ, ಬೆಂಗಳೂರು. ವಾಟ್ಸಪ್ ನಂಬರ್ 9886665656- 9886155755

ಜ್ಯೋತಿಷ್ಯದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

English summary
How Solar Eclipse on Dec 26 effect on your Rashi, Nakshatra, Solar eclipse(Kanka Surya Grahana) occurs when Mula Nakshtra is prevailing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X