• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಋಣಬಾಧೆ ಅಥವಾ ಪಿತೃ ದೋಷ ಪರಿಹಾರಕ್ಕೆ ಹೀಗೆ ಮಾಡಿ

By ಶ್ರೀನಿವಾಸ ಗುರೂಜಿ
|

ಮನುಷ್ಯ ತನ್ನ ಜೀವಿತದ ಅವಧಿಯಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಲು ಸಜ್ಜಾಗುತ್ತಾನೆ. ಕೆಲವೊಂದು ಸಮಸ್ಯೆ ಪರಿಹಾರವಾಗುತ್ತದೆ ಕೆಲವು ಸಮಸ್ಯೆಗಳು ಶಾಶ್ವತವಾಗಿ ಉಳಿಯುವುದು. ಸಮಸ್ಯೆ ಅವನಿಗೆ ಮಾರಕವಾಗುತ್ತದೆ ಸಾಗುತ್ತದೆ.

ಕನಸಿನಲ್ಲಿ ಏನು ಬಂದರೆ ಯಾವ ಫಲ? ಜ್ಯೋತಿಷ್ಯ ಪರಿಹಾರ

ಆರೋಗ್ಯದ ಸಮಸ್ಯೆ, ಆರ್ಥಿಕವಾದ ನಷ್ಟ, ಪೂರ್ವಿಕರ ಆಸ್ತಿ ಕಳೆದುಕೊಳ್ಳುವುದು, ಸಾಂಸಾರಿಕ ಜೀವನದ ಜಂಜಾಟದಲ್ಲಿ ಇರುವುದು, ಮಕ್ಕಳು ತಮ್ಮ ಮಾತನ್ನು ನಿರ್ಲಕ್ಷ ಮಾಡುವುದು, ದೈವ ಸಂಕಲ್ಪ ಕಾರ್ಯಗಳು ತಡೆ ಯಾಗುವುದು, ಹೀಗೆ ಹಲವಾರು ರೀತಿಯ ಸಮಸ್ಯೆ ಅವಘಡಗಳು ಸೃಷ್ಟಿಯಾಗುತ್ತದೆ. ಇಂತಹ ವಿಚಾರಗಳಿಗೆ ಹಲವು ರೀತಿಯ ಹೋಮ ಹವನ ಪೂಜಾ ಕಾರ್ಯಗಳನ್ನು ನಡೆಸಬಹುದು ಆದರೂ ಸಹ ಅದು ಸಂಪೂರ್ಣ ಫಲ ನೀಡದೇ ಇರುವುದು ಕಂಡುಬರುತ್ತದೆ. ಇಂತಹ ಸಮಸ್ಯೆಗಳನ್ನು ಆದಷ್ಟು ಜಾತಕ ಆಧಾರಿತವಾಗಿ ಋಣಬಾದೆ, ಪಿತೃ ದೋಷ, ಇರುವುದು ಖಾತ್ರಿಪಡಿಸಿಕೊಳ್ಳಬೇಕು.

ನಾವು ಮಾಡುವ ಕರ್ಮವು ಹೆಮ್ಮರವಾಗಿ ಬೆಳೆದು ತೀವ್ರತರನಾದ ಸಂಕಷ್ಟ ನೀಡುತ್ತದೆ ಇದಕ್ಕೆ ಪರಿಹಾರ ನಮ್ಮ ಸನಾತನ ಜ್ಯೋತಿಷ್ಯಶಾಸ್ತ್ರದಲ್ಲಿ ಕಾಣಬಹುದು. ಪಿತೃ ದೋಷ, ಋಣ ದೋಷ ಅಥವಾ ಕರ್ಮ ದೋಷವಿದ್ದರೆ ಪರಿಹಾರ ಮಾರ್ಗರಾಗಿ ದಾನ ಕಾರ್ಯಗಳನ್ನು ಮಾಡತಕ್ಕದ್ದು. ತಿಲದಾನ, ಭೂದಾನ, ಧಾನ್ಯದಾನ, ವಸ್ತ್ರದಾನ, ಲವಣ ದಾನ, ಕನ್ಯಾದಾನ(ಮದುವೆ ಸಂದರ್ಭದಲ್ಲಿ), ಗೋದಾನ, ಲೋಹದಾನ, ಆಚರಣೆ ನಡೆಸಿ ಹಾಗೂ ಶ್ರಾದ್ಧ ಕಾರ್ಯಗಳನ್ನು ತಪ್ಪದೆ ನಿರ್ವಹಿಸುವುದು ಸೂಕ್ತ.

ಖಂಡಗ್ರಾಸ ಸೂರ್ಯಗ್ರಹಣ, ಯಾವ ರಾಶಿಗೆ ಶುಭ, ಯಾವುದಕ್ಕೆ ಅಶುಭ?

ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು ಶ್ರೀ ಶ್ರೀನಿವಾಸ ಗುರೂಜಿ

ನಿಮ್ಮ ಸಮಸ್ಯೆಗಳ ಸಮಾಲೋಚನೆಗಾಗಿ ಇಂದೇ ಕರೆ ಮಾಡಿ.

9886665656

9886155755

English summary
Astrology Special: What is the remedy for pitru dosha, Runabadhe, How one can come out of this problem, Here is solution from Jyotishi Pandit Srinivas Guruji.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X