• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಏಷ್ಯಾದಲ್ಲೇ ಬೆಸ್ಟ್ ಸಂಖ್ಯಾಶಾಸ್ತ್ರಜ್ಞೆ ಶೀಲಾ ಬಜಾಜ್ ಬಗ್ಗೆ ಗೊತ್ತೆ?

|
   ಶೀಲಾ ಬಜಾಜ್ : ಏಷ್ಯಾದಲ್ಲೇ ಫೇಮಸ್ ಸಂಖ್ಯಾಶಾಸ್ತ್ರಜ್ಞೆ ಈಕೆ | ಅವರ ಪರಿಚಯ ಇಲ್ಲಿದೆ | Oneindia Kannada

   ಬಿಗ್ ಬಾಸ್ ಕನ್ನಡದ ಸೀಸನ್ ನಾಲ್ಕರಲ್ಲಿ ಪ್ರಥಮ್ ಅವರು ಉದ್ದೋಉದ್ದಕ್ಕೆ ಕಾಲಿಗೆ ನಮಸ್ಕಾರ ಮಾಡಿದ ಸಂಖ್ಯಾಶಾಸ್ತ್ರಜ್ಞೆ ನೆನಪಿದೆಯಾ ನಿಮಗೆ? ಅವರ ಹೆಸರು? ಆ ಮನೆಯಿಂದ ಆಚೆ ಬಂದವರೇ ಪ್ರಥಮ್ ಗೆಲ್ಲುವ ಅವಕಾಶ ಹೆಚ್ಚಿದೆ ಎಂದು ತಮ್ಮ ಫೇಸ್ ಬುಕ್ ನಲ್ಲಿ ಹಾಕಿದ್ದರು. ಅವರ ಹೆಸರು ಶೀಲಾ ಬಜಾಜ್.

   ಟಾರೋಟ್ ರೀಡರ್, ಸಂಖ್ಯಾಶಾಸ್ತ್ರಜ್ಞೆ ಶೀಲಾಬಜಾಜ್ ಅವರ ಕಚೇರಿ ಬೆಂಗಳೂರಿನ ಕೋರಮಂಗಲದಲ್ಲಿದೆ. ದೇಶದ ನಾನಾ ನಗರಗಳಿಗೆ ಭೇಟಿ ನೀಡುವ, ವಿವಿಧ ಟಿ.ವಿ. ಶೋಗಳಲ್ಲಿ ಕಾಣಿಸಿಕೊಳ್ಳುವ ಅವರು ಸದಾ ಬಿಜಿ. ಸೋಪ್, ಪರ್ ಫ್ಯೂಮ್ ಹೀಗೆ ವಿವಿಧ 'ಮ್ಯಾಜಿಕ್' ವಸ್ತುಗಳನ್ನು ತಮ್ಮ ಅನುಭವ, ಜ್ಞಾನದಿಂದ ರೂಪಿಸಿರುವ ಇವರ ಬಳಿ ಹಲವು ಸಮಸ್ಯೆಗಳಿಗೆ ಸುಲಭ ಪರಿಹಾರ ಇದೆ.

   ಕರ್ನಾಟಕ ಚುನಾವಣೆ: ಸಂಖ್ಯಾಶಾಸ್ತ್ರಜ್ಞೆ ಶೀಲಾ ಬಜಾಜ್ ಭವಿಷ್ಯ

   ಹಲವು ಟಿ.ವಿ. ಶೋಗಳಲ್ಲಿ ಕಾಣಿಸಿಕೊಂಡಿರುವ ಶೀಲಾ ಬಜಾಜ್, ಏಷ್ಯಾದಲ್ಲೇ ಉತ್ತಮ ಸಂಖ್ಯಾಶಾಸ್ತ್ರಜ್ಞೆ ಎಂಬ ಗೌರವವನ್ನು ಪಡೆದವರು. ನಟಿ ಮಾಧುರಿ ದೀಕ್ಷಿತ್ ರಿಂದ ಆ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಇನ್ನು ನಟ ಜಾಕಿ ಶ್ರಾಫ್ ರಿಂದಲೂ ಪ್ರಶಸ್ತಿಯನ್ನು ಪಡೆದಿದ್ದಾರೆ ಶೀಲಾ. ಈ ವರೆಗೆ ತಮ್ಮ ಹದಿನೆಂಟು ವರ್ಷದ ಭವಿಷ್ಯ ನುಡಿಯುವ ಅನುಭವದಲ್ಲಿ ಲಕ್ಷಕ್ಕೂ ಹೆಚ್ಚು ಮಂದಿಗೆ ಮಾರ್ಗದರ್ಶನ ಕೂಡ ಮಾಡಿದ್ದಾರೆ.

   ಚಿತ್ರರಂಗದ ಹಲವರು ಮಾರ್ಗದರ್ಶನ ಪಡೆದುಕೊಂಡಿದ್ದಾರೆ

   ಚಿತ್ರರಂಗದ ಹಲವರು ಮಾರ್ಗದರ್ಶನ ಪಡೆದುಕೊಂಡಿದ್ದಾರೆ

   ರಕ್ಷಿತ್ ಶೆಟ್ಟಿ, ನೀತೂ ಶೆಟ್ಟಿ, ನಿರ್ದೇಶಕ ಪ್ರಶಾಂತ್ ಸೇರಿದ ಹಾಗೆ ಕನ್ನಡ ಚಿತ್ರರಂಗದ ಹಲವು ನಟ-ನಟಿ, ನಿರ್ದೇಶಕರು ಶೀಲಾ ಬಜಾಜ್ ಅವರ ಬಳಿ ಸಲಹೆ- ಮಾರ್ಗದರ್ಶನ ಪಡೆದುಕೊಂಡಿದ್ದಾರೆ. ಇನ್ನು ಬಾಲಿವುಡ್ ನ ಅಮಿತಾಬ್ ಬಚ್ಚನ್ ಹಾಗೂ ಮಾಧವನ್ ಅಂಥವರ ಸಿನಿಮಾಗಳಿಗೆ ಸಂಖ್ಯಾಶಾಸ್ತ್ರದ ಅನ್ವಯ ಹೆಸರನ್ನು ಕೂಡ ಸೂಚಿಸಿದ್ದಾರೆ.

   ಹಲವು ಸಮಸ್ಯೆಗಳಿಗೆ ಸುಲಭ ಪರಿಹಾರ

   ಹಲವು ಸಮಸ್ಯೆಗಳಿಗೆ ಸುಲಭ ಪರಿಹಾರ

   ಉದ್ಯೋಗದಲ್ಲಿ ಯಶಸ್ಸು ಸಿಗುತ್ತಿಲ್ಲವಾ? ಎಲ್ಲರೆದುರು ಮಾತನಾಡುವುದಕ್ಕೆ ಕೀಳರಿಮೆ ಎದುರಿಸುವವರಿಗೆ, ವಿದ್ಯಾಭ್ಯಾಸದಲ್ಲಿ- ನೆನಪಿನ ಶಕ್ತಿಯಲ್ಲಿ ಹಿಂದುಳಿದಂಥ ಮಕ್ಕಳಿಗಾಗಿ... ಹೀಗೆ ನಾನಾ ಸಮಸ್ಯೆಗಳಿಗೆ ಕೆಲವು ವಿಶಿಷ್ಟ ವಸ್ತುಗಳನ್ನು ತಮ್ಮ ಅನುಭವದ ಮೂಲಕ ರೂಪಿಸಿದ್ದಾರೆ ಶೀಲಾ ಬಜಾಜ್. ಜತೆಗೆ ಮದುವೆ-ಪ್ರೇಮ- ಸಂಬಂಧಗಳ ವಿಚಾರವಾಗಿ ಒಂದು ಸೊಗಸಾದ ಪುಸ್ತಕ ಕೂಡ ಬರೆದಿದ್ದಾರೆ.

   ವಿವಿಧ ಉದ್ಯೋಗ, ವ್ಯಾಪಾರ, ಸಾಂಸಾರಿಕ ಸಮಸ್ಯೆಗೆ ಪರಿಹಾರ

   ವಿವಿಧ ಉದ್ಯೋಗ, ವ್ಯಾಪಾರ, ಸಾಂಸಾರಿಕ ಸಮಸ್ಯೆಗೆ ಪರಿಹಾರ

   ಕೋರಮಂಗಲದಲ್ಲಿ ಕಚೇರಿ ಹೊಂದಿರುವ ಶೀಲಾ ಬಜಾಜ್ ಟಾರೋಟ್ ರೀಡಿಂಗ್ ನಲ್ಲಿ ದೇಶದಾದ್ಯಂತ ಹೆಸರು ಪಡೆದವರು. ಇನ್ನು ಸಂಖ್ಯಾಶಾಸ್ತ್ರದ ವಿಚಾರದಲ್ಲೂ ಅನೇಕ ವರ್ಷಗಳ ಅಧ್ಯಯನ ಮಾಡಿದ್ದಾರೆ. ಜತೆಗೆ ಉದ್ಯೋಗ-ವ್ಯವಹಾರ- ಸಾಂಸಾರಿಕ ವಿಷಯಗಳ ಮಾರ್ಗದರ್ಶನ ಮಾಡುತ್ತಾರೆ. ಜೀವನದಲ್ಲಿ ಬಹಳ ಸಮಸ್ಯೆ ಇದೆ ಎಂದವರಿಗೆ ಟಾರೋಟ್ ರೀಡಿಂಗ್ ಮೂಲಕ ಪರಿಹಾರ ಸೂಚಿಸುತ್ತಾರೆ.

   ಶೀಲಾ ಬಜಾಜ್ ಸಂಪರ್ಕ ಮಾಹಿತಿಗೆ

   ಶೀಲಾ ಬಜಾಜ್ ಸಂಪರ್ಕ ಮಾಹಿತಿಗೆ

   ಹೆಸರು ಬದಲಾವಣೆ, ಯಾವುದೇ ಆಫೀಸ್, ಕಂಪೆನಿ, ಶಾಪ್ ಗೆ ಹೆಸರಿಡುವುದಕ್ಕೆ, ಹೊಸ ವೆಬ್ ಸೈಟ್- ಬ್ಲಾಗ್ ಮಾಡಿದರೆ ಅದಕ್ಕೆ ಹೆಸರಿಡುವುದಕ್ಕೆ, ಮಕ್ಕಳ ವಿದ್ಯಾಭ್ಯಾಸ ಸಮಸ್ಯೆ, ಮದುವೆ ಸಮಸ್ಯೆ ಹೀಗೆ ನಾನಾ ವಿಚಾರಗಳಿಗೆ ಸಬಂಧಿಸಿದಂತೆ ಶೀಲಾ ಬಜಾಜ್ ಸಂಖ್ಯಾಶಾಸ್ತ್ರದ ಮೂಲಕ ಪರಿಣಾಮಕಾರಿ ಪರಿಹಾರ- ಮಾರ್ಗದರ್ಶನ ಮಾಡಬಲ್ಲರು.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Bengaluru based Sheelaa Bajaj recognised as Asia's best numerologist. And she awarded by famous Bollywood actress Madhuri Dixit. Here is the brief introduction of India's best tarot reader and numerologist Sheelaa Bajaj.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more