ಪದವೀಧರರು ಅರ್ಜಿ ಹಾಕಿ, ಐಟಿಬಿಪಿಯಲ್ಲಿ 390 ಹುದ್ದೆ ಖಾಲಿ


ಬೆಂಗಳೂರು, ಸೆಪ್ಟೆಂಬರ್ 12 : ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ)ಯಲ್ಲಿ 390 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅಕ್ಟೋಬರ್ 3, 2018 ಕೊನೆಯ ದಿನ.

Advertisement

ಸಬ್ ಇನ್ಸ್‌ಪೆಕ್ಟರ್ ಟೆಲಿಕಾಂ (17), ಹೆಡ್ ಕಾನ್ಸ್‌ಟೇಬಲ್ (ಟೆಲಿಕಾಂ) 155, ಕಾನ್ಸ್‌ಟೇಬಲ್ (ಟೆಲಿಕಾಂ) 218 ಹುದ್ದೆಗಳನ್ನು ಐಟಿಬಿಪಿಯಲ್ಲಿ ಭರ್ತಿ ಮಾಡಲಾಗುತ್ತಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

Advertisement

ಏರ್ ಇಂಡಿಯಾದಲ್ಲಿ ಸೆಕ್ಯುರಿಟಿ ಏಜೆಂಟ್ ಹುದ್ದೆಗೆ ಅರ್ಜಿ ಆಹ್ವಾನ

ಇಂಜಿನಿಯರಿಂಗ್ ಪದವಿ ಪಡೆದವರು ಅಥವ 12ನೇ ತರಗತಿಯಲ್ಲಿ ಪಿಸಿಎಂ ವಿಷಯದಲ್ಲಿ ಉತ್ತೀರ್ಣರಾದವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಕೆಪಿಎಸ್‌ಸಿ ನೇಮಕಾತಿ : ಬಿಎಸ್‌ಸಿ ಪದವೀಧರರು ಅರ್ಜಿ ಹಾಕಿ

ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ 200, ಹೆಡ್ ಕಾನ್ಸ್‌ಟೇಬಲ್ ಹುದ್ದೆಗೆ 100 ರೂ. ಅರ್ಜಿ ಶುಲ್ಕವನ್ನು ನಿಗದಿ ಮಾಡಲಾಗಿದೆ. ಎಸ್‌ಸಿ/ಎಸ್‌ಟಿ/ಮಹಿಳೆ/ನಿವೃತ್ತ ಯೋಧರಿಗೆ ಯಾವುದೇ ಶುಲ್ಕ ಇರುವುದಿಲ್ಲ.

ಐಓಸಿಎಲ್‌ನಲ್ಲಿ 344 ಹುದ್ದೆ : ಐಟಿಐ/ಡಿಪ್ಲೊಮಾದವರು ಅರ್ಜಿ ಹಾಕಿ

ವೇತನ ಶ್ರೇಣಿ : ಸಬ್ ಇನ್ಸ್‌ಪೆಕ್ಟರ್ 35400-112400, ಹೆಡ್ ಕಾನ್ಸ್‌ಟೇಬಲ್ 25500-81100, ಕಾನ್ಸ್ ಟೇಬಲ್ 21700-69100 ಪ್ರತಿ ತಿಂಗಳು.

Advertisement

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English Summary

Indo-Tibetan Border Police Force (ITBP) recruitment 2018-19. Notification has been released on official website for the recruitment of 390 vacancies. Candidates can apply online before 3rd October 2018.
Advertisement