ಅ.4ಕ್ಕೆ ಗುರು ಪುಷ್ಯ ಅಮೃತ ಯೋಗ: ಏನಿದರ ವಿಶೇಷ?


ಗುರು ಪುಷ್ಯ ಅಮೃತ ಯೋಗ ಸೆಪ್ಟೆಂಬರ್ 6 ಹಾಗು ಅಕ್ಟೋಬರ್ 4ರಂದು | ಇದರ ವಿಶೇಷತೆ ಏನು?

ಈ ಯೋಗವನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಅಂಥ ಕಷ್ಟವಲ್ಲ. ಇದರ ಹೆಸರು ಗುರು ಪುಷ್ಯ ಅಮೃತ ಯೋಗ. ಗುರುವಾರದಂದು ಪುಷ್ಯ ನಕ್ಷತ್ರವೂ ಬಂದರೆ ಆ ದಿನದ ಯೋಗವನ್ನು ಹೀಗೆ ಕರೆಯಲಾಗುತ್ತದೆ. ಅಕ್ಟೋಬರ್ 4ನೇ ತಾರೀಕಿನಂದು ಈ ಯೋಗವಿದೆ.

* ಹೊಸ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡುವುದಕ್ಕೆ

* ಹಿರಿಯರು, ಗುರುಗಳು ಅಥವಾ ಜ್ಞಾನಿಗಳಿಂದ ಮಂತ್ರ ಮತ್ತು ತಂತ್ರದ ಜ್ಞಾನವನ್ನು ಕಲಿಯುವುದಕ್ಕೆ

* ಹೊಸ ವ್ಯಾಪಾರ ಆರಂಭಿಸುವುದಕ್ಕೆ

* ಚಿನ್ನ ಅಥವಾ ಬೆಳ್ಳಿ ಖರೀದಿಸುವುದು ಅದೃಷ್ಟ ತರುತ್ತದೆ

* ಹೊಸ ವಾಹನ ಖರೀದಿ ಮಾಡುವುದಕ್ಕೆ

* ಹೊಸ ಮನೆಗೆ ಪ್ರವೇಶ ಮಾಡುವುದಕ್ಕೆ

ಶುಕ್ರ ಗ್ರಹ ಅನುಗ್ರಹಕ್ಕಾಗಿ 7 ಅದ್ಭುತ ಸಲಹೆಗಳು

ಹೀಗೆ ವೃದ್ಧಿ ಕಾರ್ಯಗಳು ಎಂದು ಯಾವುದೆಲ್ಲವನ್ನೂ ಪರಿಗಣಿಸುತ್ತಾರೋ ಅಂಥ ಕೆಲಸಗಳನ್ನು ಮಾಡುವುದಕ್ಕೆ ಈ ದಿನ ಬಹಳ ಸೂಕ್ತವಾದದ್ದು. ಚಿನ್ನ- ಬೆಳ್ಳಿ ಖರೀದಿ ಮಾಡುವುದಕ್ಕೆ ಈ ದಿನಕ್ಕಾಗಿ ಕಾಯುವಂಥವರು ಬಹಳ ಮಂದಿ ಇರುತ್ತಾರೆ.

Have a great day!
Read more...

English Summary

Guru Pushya Yoga, also called guru pushya amrit yoga. It is an auspicious time formed when the Pushya nakshtara falls on a Thursday.October 4th of 2018 this yoga forms.