ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾವ ಬೆಳೆಗಳ ಬೆಂಬಲ ಬೆಲೆ ಎಷ್ಟು ಏರಿಕೆ ಮಾಡಿದೆ ಕೇಂದ್ರ ಸರ್ಕಾರ

By Manjunatha
|
Google Oneindia Kannada News

ನವದೆಹಲಿ, ಜುಲೈ 04: ಕೇಂದ್ರ ಸರ್ಕಾರವು ರೈತರಿಗೆ ಭರ್ಜರಿ ಗಿಫ್ಟ್ ನಿಡಿದ್ದು, ಒಟ್ಟು 14 ಮುಂಗಾರಿ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಏರಿಕೆ ಮಾಡಿದೆ. ಭತ್ತಕ್ಕೆ ನೀಡುವ ಬೆಂಬಲ ಬೆಲೆ 200 ರೂಪಾಯಿ ಏರಿಕೆಯಾಗಿದೆ.

ಇಂದು ಕೇಂದ್ರ ಸಚಿವ ಸಂಪುಟದಲ್ಲಿ ಇದಕ್ಕೆ ಒಪ್ಪಿಗೆ ನೀಡಲಾಗಿದ್ದು, 200 ರೂಪಾಯಿ ಪ್ರತಿ ಕ್ವಿಂಟಾಲ್‌ಗೆ ಬೆಂಬಲ ಬೆಲೆ ಏರಿಸಲಾಗಿದೆ. ಯಾವ ಬೆಳೆಯ ದರ ಈಗ ಎಷ್ಟಿದೆ ಇಲ್ಲಿದೆ ನೋಡಿ ಮಾಹಿತಿ.

ಅಚ್ಛೆ ದಿನ್! ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಗಿಫ್ಟ್‌ಅಚ್ಛೆ ದಿನ್! ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಗಿಫ್ಟ್‌

minimum support price hike detail of kharif crops
ಬೆಳೆ ಈಗಿನ ದರ/ಕ್ವಿಂಟಾಲ್‌ಗೆ ಹಿಂದಿನ ದರ/ಕ್ವಿಂಟಾಲ್‌ಗೆ
ಶೇಕಡಾವಾರು ಹೆಚ್ಚಳ (%)
ಎ ಗ್ರೇಡ್ ಭತ್ತ 1770 1590 11
ಭತ್ತ 1750 1550 12.9
ಜೋಳ 1700 1425 19.3
ಬೇಳೆ 5675 5450 4.1
ಉದ್ದಿನ ಬೇಳೆ 5600 5400 3.7
ಮೆಕ್ಕೆಜೋಳ 2430 1725 42.5
ಸಜ್ಜೆ 1950 1425 36.8
ರಾಗಿ 2897 1900 52.5
ಹೆಸರು ಬೇಳೆ 6975 5575 25.1
ಸೋಯಾಬೀನ್ 3399 3050 11.4
ಎಳ್ಳು 6249 5300 17.9
ಸೂರ್ಯಕಾಂತಿ ಬೀಜ 5388 4100 31.4
ಕಡಲೇ ಬೀಜ 4890 4450 9.9
ಹತ್ತಿ (ಮಧ್ಯಮ) 5150 4020 28.1
ಹತ್ತಿ (ಧೀರ್ಘ) 5450 4320 26.1
English summary
Central government hike MSP price of kharif crops. Union Cabinet headed by Prime Minister Narendra Modi approved for the hike of minimum support price of 200 Rs. per quintal for paddy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X