• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಏ.26ರಂದು ಪ್ರಮುಖ ಮಾರುಕಟ್ಟೆಯಲ್ಲಿ ಕಾಫಿ, ಏಲಕ್ಕಿ, ಅಡಿಕೆ, ಧಾನ್ಯ, ಹಣ್ಣು, ತರಕಾರಿ ದರ

|
Google Oneindia Kannada News

2021ರ ಏಪ್ರಿಲ್ 26ನೇ ತಾರೀಕಿನ ಸೋಮವಾರದಂದು ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಕಾಫಿ, ಅಡಿಕೆ, ಮೆಣಸು, ಏಲಕ್ಕಿ ಆಹಾರ ಧಾನ್ಯ, ಹಣ್ಣು, ತರಕಾರಿ, ತೆಂಗಿನಕಾಯಿ, ಏಲಕ್ಕಿ, ರಸಗೊಬ್ಬರಗಳ ದರದ ವಿವರ ಇಲ್ಲಿದೆ.

ಏಪ್ರಿಲ್ 27 ರಿಂದ ರಾಜ್ಯದಲ್ಲಿ ಕೋವಿಡ್ 19 ನಿಯಂತ್ರಣಕ್ಕಾಗಿ ಲಾಕ್ ಡೌನ್ ಮಾದರಿಯಲ್ಲಿ ಕಠಿಣ ಕರ್ಫ್ಯೂ ಜಾರಿಯಲ್ಲಿರಲಿದೆ. ಆದರೆ, ಅಗತ್ಯ ವಸ್ತುಗಳಾದ ಹಣ್ಣು, ತರಕಾರಿ ಮಾರಾಟ ಹಾಗೂ ಸಾಗಾಟಕ್ಕೆ ಅನುಮತಿ ಇರಲಿದೆ.

ಅಡಿಕೆ
ಶಿವಮೊಗ್ಗ/ ಸಾಗರ
ಬೆಟ್ಟೆ: 41619-43410
ಗೊರಬಲು: 11809-30499
ರಾಶಿ: 36569-40619
ಸರಕು: 47009-73000
ಚಾಲಿ: 32131-38399
ಕೊಕಾ: 9500-24000
ಸಿಪ್ಪೆಗೋಟು: 14409-17501
ಕೆಂಪುಗೋಟು: 29269-34399
ಬಿಳಿಗೋಟು: 22499-24899
++++
ಯಲ್ಲಾಪುರ: APMC

TB- 32499-37770
Chali- 31612-36501
+++++
ಚನ್ನಗಿರಿ
ರಾಶಿ- 38399-40199
++++
ಬೆಳ್ತಂಗಡಿ
CN- 22000-39000
+++
ಕುಮಟಾ
CN- 37899-38889
++
ಸಿದ್ದಾಪುರ
KK- 18899-29899
Chali- 33812-35409
++++
ಬದಿಯಡ್ಕ new - 390-405
Single chol - 300-340
Dobble chol - 490-500
Fresh Chol 475-505
Patora - 355
Mahaveer - 448,Ulli- 200-235,

***
ಕಾಫಿ ಧಾರಣೆ
ಅಂತಾರಾಷ್ಟ್ರೀಯ ದರ (US CENTS /LB)
ICO Composite : 125.51
ಕೊಲಂಬಿಯನ್ ಮೈಲ್ಡ್ಸ್: 186.98
ಇತರೆ ಮೈಲ್ಡ್ಸ್: 173.33
ಬ್ರೆಜಿಲಿಯನ್ ನ್ಯಾಚುರಲ್ಸ್: 128.74
ರೊಬಸ್ಟಾಸ್: 75.82

ಸ್ಥಳೀಯ ಕಾಫಿ ಧಾರಣೆ, ಏಲಕ್ಕಿ, ಮೆಣಸು, ತರಕಾರಿ, ಆಹಾರ ಧಾನ್ಯಗಳ ವಿವರ ಮುಂದೆ ಓದಿ...

ಚಿಕ್ಕಮಗಳೂರು, ಹಾಸನ, ಕೊಡಗು ಕಾಫಿ ದರ

ಚಿಕ್ಕಮಗಳೂರು, ಹಾಸನ, ಕೊಡಗು ಕಾಫಿ ದರ

ಚಿಕ್ಕಮಗಳೂರು ವಾಸವಿ ಕಾಫಿ ಕ್ಯೂರಿಂಗ್ ವರ್ಕ್ಸ್
AC2- 4100
AP - 10250
RC - 2910
RP-5150
***
ಕುಶಾಲನಗರ ಮೌಂಟೇನ್ ಬ್ಲೂ
AC - 3800
AP -10100
**
ಮೂಡಿಗೆರೆ ಹಾಂದಿ
AC - 3850
AP - 10050
RC - 2900
RP - 5100

Coffee rates by QMR

ಬಾಳೆಗೋಡು ಎಮಾಮಿ
AC- 3900
AP - 10000
RC - 2750
RP - 5000
AC EP - 142, RC EP - 109
ಚಿಕ್ಕಮಗಳೂರು ಪೈ
AC - 4050
AP- 10150
ಹಾಸನ ಎನ್‌ಕೆಜಿ
AC- 3900
AP-10250
ಕುಶಾಲನಗರ ವೆಸ್ಟರ್ನ್

AC- 3950
AP-10000
RC- 2900
RP- 5150

ಕುನ್ನಿಗೇನಹಳ್ಳಿ ಲಿಖಿತಾ
Ap- 10200
Rp-5060
Ac- 3850
Rc-2900
* M R Stany*
Ac-3900
Ap-10050
Rc-2900
RP-5150
ಚಿಕ್ಕಮಗಳೂರು ಕಾಫಿ ಏಜ್
Ac-3900
Ap-10250
Rc- 3000

ಏಲಕ್ಕಿ, ಮೆಣಸು ಧಾರಣೆ

ಏಲಕ್ಕಿ, ಮೆಣಸು ಧಾರಣೆ

ಏಲಕ್ಕಿ
ಕೂಳೆ - 900-950
ನಡುಗೊಲು - 1000-1050
ರಾಶಿ - 1200-1300
ರಾಶಿ ಉತ್ತಮ - 1300-1400
ಜರಡಿ - 1500-1550,
ಹೆರಕ್ಕಿದ್ದು - 1900-2000
ಹಸಿರು ಸಾಧಾರಣ - 1300-1400
ಹಸಿರು ಉತ್ತಮ - 1700-1750,
ಹಸಿರು ಅತೀ ಉತ್ತಮ - 1900-2000


ಮೆಣಸು:
ಕಳಸ ಕ್ಯಾಂಪ್ಕೊ: 390
ಮಂಗಳೂರು PB Abdul - 375,
ಚಿಕ್ಕಮಗಳೂರು ಅರಿಹಂತ್: 375
ಮೂಡಿಗೆರೆ Bhavarlal - 370,
ಗೋಣಿಕೊಪ್ಪಲ್ Maruti - 365,
ಕಾರ್ಕಳ kamadenu - 395,
ಸಕಲೇಶಪುರ SKT - 375,
ಸಿದ್ದಾಪುರ continental - 385,
ಮಡಿಕೇರಿ spice- 360,
ಮೂಡಿಗೆರೆ Harshika - 370,

ಆಹಾರ ಧಾನ್ಯಗಳ ಧಾರಣೆ

ಆಹಾರ ಧಾನ್ಯಗಳ ಧಾರಣೆ

ಏಕದಳ ಧಾನ್ಯಗಳು
ಸಜ್ಜೆ - 1500, ಜೋಳ -1212- 2612, ಮೆಕ್ಕೆಜೋಳ -1610-1650, ನವಣೆ -2000-2575, ಭತ್ತ (ಹೊಸ ಸೋನಾ ಮಸೂರಿ) - 1550-2000, ರಾಗಿ (ಹೈಬ್ರಿಡ್) -3000-3200, ಅಕ್ಕಿ (ಮಧ್ಯಮ)- 2800-4900, ಗೋಧಿ (ಸೊನ) -2000-2200,

ದ್ವಿದಳ ಧಾನ್ಯಗಳು
ಅಲಸಂದೆ ಕಾಳು - 6000-6600, ಅವರೇ - 5400-6000, ಕಡಲೆಬೇಳೆ - 6000-6250, ಕಡಲೆಕಾಳು - 5500-5800, ಉದ್ದಿನಬೇಳೆ -9000-12800, ಉದ್ದಿನಕಾಳು -6900, ಹೆಸರುಬೇಳೆ - 9200-9700, ಬಟಾಣಿ - 11500-12500, ಹೆಸರುಕಾಳು - 8000-9600, ಹುರಳಿಕಾಳು - 3000-3400, ತೊಗರಿ - 9000-11000, ತೊಗರಿಬೇಳೆ - 9000-11000.

ಎಣ್ಣೆ ಬೀಜಗಳು
ಹರಳುಬೀಜ - 4100-4400, ಕೊಬ್ಬರಿ - 16000, ಎಳ್ಳು - 8000, ನೆಲಗಡಲೆ -4387-5977, ಸಾಸುವೆ - 6500-6600, ಸೋಯಾಬಿನ್ - 2256-6771, ಸೂರ್ಯಕಾಂತಿ - 6699-6899.
ಹತ್ತಿ(DCH)- 4769-5589

ತರಕಾರಿ ದರ

ತರಕಾರಿ ದರ

ಅಲಸಂದೆ ಕಾಯಿ-3000-3200
ಹುರಳಿಕಾಯಿ- 4000-6000
ಬಿಟ್ರೋಟ್ -1400-1600
ಹಾಗಲಕಾಯಿ -2000-2500,
ಸೋರೆಕಾಯಿ -1667,
ಬದನೇಕಾಯಿ -1400-1600,
ಗೋರಿಕಾಯಿ - 1000-1200
ಎಳೇಕೋಸು -2800-3000,
ದಪ್ಪಮೆಣಸಿನಕಾಯಿ -1500-1800
ಕ್ಯಾರೇಟ್- 2200-2400,
ಹೂಕೋಸ್ -2200-2400
ಚಪ್ಪರದವರೆ -2000-3000
ಬಜ್ಜಿ ಮೆಣಸಿನಕಾಯಿ -4000-4400
ಧನಿಯ --6000-7500
ಸೌತೆಕಾಯಿ -1400-1600
ನುಗ್ಗೆಕಾಯಿ -8000-1000
ಅವರೆಕಾಯಿ -2400-2800
ಹಸಿರು ಮೆಣಸಿನಕಾಯಿ -4800-5000
ಹಸಿ ಶುಂಠಿ -1800-2000
ನವಿಲುಕೋಸ್ -1667
ಬೆಂಡೆಕಾಯಿ - 1400-1600
ಈರುಳ್ಳಿ -1000-1600,
ಹಸಿ ಬಟಾಣಿ -9000-10000,
ಆಲೂಗಡ್ಡೆ -1400-2000
ಹಿರೇಕಾಯಿ -2800-3000
ಸೀಮೆ ಬದನೇಕಾಯಿ -2400-2800
ಪಡವಲಕಾಯಿ -1200-1600,
ಸುವರ್ಣಗಡ್ಡೆ -1600-2000
ಸಿಹಿ ಕುಂಬಳಕಾಯಿ -350-600,
ತೊಂಡೆಕಾಯಿ -1000-1500
ಟೊಮೇಟೊ -1400-1600
ಬೂದು ಕುಂಬಳಕಾಯಿ -500-600
ಕೆಂಪು ಮೆಣಸಿನಕಾಯಿ -2209-16700
ಕೊತ್ತಂಬರಿ ಬೀಜ -7500-9000
ಕುಮಿನ್ ಸಿಡ್ಸ್ -7500-9200
ಒಣ ಮೆಣಸಿನಕಾಯಿ -12000-26000
ಬೆಳ್ಳುಳ್ಳಿ -700-800,
ಮೆಂತೆ ಬೀಜ -7000-8000,
ಇತರೆ
ತೆಂಗಿನ ಕಡ್ಡಿ -2500, ತೆಂಗಿನಕಾಯಿ 1st.24000-30000, 2ndg-16000-25000,3rdg- 9000-18000,ಬೆಲ್ಲ - 3400-3800, ಎಳನೀರು -6000-24000, ಹುಣಸೆಹಣ್ಣು - 809-13600, ವೀಳೇದೆಲೆ -4000-6000

ಬಾಳೆ, ಇತರೆ ಹಣ್ಣುಗಳ ಧಾರಣೆ

ಬಾಳೆ, ಇತರೆ ಹಣ್ಣುಗಳ ಧಾರಣೆ

ಏಲಕ್ಕಿ ಬಾಳೆ- 1000-3000
ನೇಂದ್ರ ಬಾಳೆ- 1000-2000
ಪಚ್ಚಬಾಳೆ- 700-1000

ವೀಳೇದೆಲೆ -4000-6000

ಸೇಬು - 9000-12000
ಕಿತ್ತಳೆ -6000-8000
ಅನಾನಸ್ - 1000-2000
ದ್ರಾಕ್ಷಿ black- 2500-3500,
ಸಪೋಟ - 2000-4000
ಪಪ್ಪಾಯಿ - 1000-2000
ಕಲ್ಲಂಗಡಿ - 5000-7000
ಮೂಸಂಬಿ - 4500-6500
ಸೀಬೆಹಣ್ಣು - 1000-1200
ಕರಬೂಜ - 1000-3000
ಬೋರೆಹಣ್ಣು - 6000-10000
ದಾಳಿಂಬೆ - 12000-16000
Jaikai with shell-320-340,
Jaikai without shell - 500-600,

ರಬ್ಬರ್ -ಕೊಚ್ಚಿ
Grade x1-168,RSS3- 161.50,
RSS 4 - 161,RSS 5 - 153,ISNR 20 - 145,Latex -143,Scrap- 98
Gold- 24k - 4865 ,22k-4459, Sensex- 48386.51


ರಸಗೊಬ್ಬರ ಪೇಟೆ ಧಾರಣೆ
1) ಪೊಟಾಶ್ /50kg bag - 850
2) ಊರಿಯ,45kg bag - 266
3) ಡಿ ಎ ಪಿ - 1200
4) ಸೂಪರ್ - 545
5) IFFCO 10:26:26 - 1175
6) ಸುಫಲಾ - 1050
7) 20:20:0:13 - 1000

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಂಸ್ಥೆ (ತೀರ್ಥಹಳ್ಳಿ)

English summary
Check out the Arecanut, Coffee, Pepper,Food Crops, Pulse, Fruits, Vegetables, Fertilisers latest market prices in Karnataka today April 26,, 2021. Take a look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X