By: Oneindia Kannada Video Team
Published : March 08, 2017, 02:34

ಮಹಿಳಾ ದಿನಾಚರಣೆ ವಿಶೇಷ: ಎಲ್ಲ ಹೆಣ್ಣುಮಕ್ಕಳಿಗೆ ಒಂದು ಸಲ್ಯೂಟ್

Subscribe to Oneindia Kannada

ಮಾರ್ಚ್ 8 , ಅಂತರಾಷ್ಟ್ರೀಯ ಮಹಿಳಾ ದಿನವೆಂದು ಆಚರಿಸಲಾಗತ್ತೆ. ಹೆಣ್ಣು ತನ್ನ ಸ್ವಾತಂತ್ರ್ಯಕ್ಕೆ ಹೋರಾಡ್ತಾನೆ ಬಂದಿದಾಳೆ. ಆದರೆ ಇನ್ನು ಹೆಣ್ಣಿನ ಶೋಷಣೆ ನಿಂತಿಲ್ಲ. ಒಟ್ಟು ಈ ಮಹಿಳಾ ದಿನಾಚರಣೆ ಅಂಗವಾಗಿ ನಮ್ಮ ಒನ್ ಇಂಡಿಯಾ ಕನ್ನಡ ಪರವಾಗಿ ಎಲ್ಲ ಮಹಿಳೆಯರಿಗೆ ಈ ನಮ್ಮ ವೀಡಿಯೊನ ಅರ್ಪಿಸುತ್ತಿದ್ದೇವೆ. ದಯವಿಟ್ಟು ಒನ್ ಇಂಡಿಯಾ ಕನ್ನಡ ಯು ಟ್ಯೂಬ್ ಚಾನೆಲ್ ಅಲ್ಲಿ ಈ ವಿಶೇಷ ವೀಡಿಯೋವನ್ನ ವೀಕ್ಷಿಸಿ

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!