By: Oneindia Kannada Video Team
Published : January 20, 2017, 09:44

ಸರ್ವಾಂಗಾಸನ ಮಾಡುವುದು ಹೇಗೆ - ಭಾಗ 1

Subscribe to Oneindia Kannada

ಎಲ್ಲ ಅಂಗಗಳಿಗೂ ವ್ಯಾಯಾಮ ನೀಡುವ ಸರ್ವಾಂಗಾಸನ ಕಠಿಣವಾಗಿದ್ದರೂ ಸತತವಾಗಿ ಮಾಡುತ್ತ ಪಳಗಿಸಿಕೊಂಡರೆ ಆರೋಗ್ಯ ಸುಧಾರಿಸುವುದರಲ್ಲಿ ಸಂಶಯವೇ ಇಲ್ಲ. ಇಡೀ ದೇಹವನ್ನೆತ್ತಿ ಭುಜದ ಮೇಲೆ ನಿಲ್ಲುವ ಈ ಸರ್ವಾಂಗಾಸನ ಮಾಡುವ ಮುನ್ನ ತಜ್ಞ ಯೋಗಪಟು ಅಥವಾ ವೈದ್ಯರನ್ನು ಕೇಳಿಯೇ ಮಾಡಬೇಕು.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!